ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ಯವನ ಯಾವಿಮಿನೀ ನೋದ ಎಂಬ, ಹಿಡಿದುಬರುತ್ತೇವೆ. ಸ್ವಲ್ಪ ತಾಳೆಂದು ನುಡಿದು ಅಲ್ಲಿಂದ ಬಹು ವೇಗವಾಗಿ ಓಡಿಹೋಗಿ ಅವನ್ನು ಹಿಡಿದು ತರಲು, ನಜೀರನು ಅವರನ್ನು ಗಾಣದಿಂದ ಛಿಕ ಬೇಕೆಂದು ಬಗೆದು, ಬಹಳ ವಿಧವಾದ ಸಮಾಧಾನೋಕ್ತಿಗಳಿಂದ ಸಮ್ಮತಿಸಿ ತನ್ನ ಬಟ್ಟೆಯನ್ನ ನರಿಬ್ಬರಿಗೂ ಹಾಕಿಕೊಳ್ಳುವಂತೆ ಕೊಟ್ಟು, ಅವರ ಬಿಗಳನ್ನು ತೆಗೆದುಕೊಂಡು ಸಿಂಹವು ಸತ್ತುಬಿದ್ದುಹೋದ ಸ್ಥಳಕ್ಕೆ ಜೋಗಿ ಆ ರದಿಂದ ವಸ್ತ್ರಗಳನ್ನು ನೆನಸಿಕೊಂಡು ಅದನ್ನು ತೆಗೆದು ರ್ಕೋಡು, ಇಬಿಸಿದಿರವನ್ನು ಸೇರಿ ಕಮರಲುಜಮಾನನಿಗೆ ತೋರಿಸಲು, ಆತನು ತನ್ನಾ ಜ್ಯ ನಡೆದದಕಾಗಿ ಬಹಳವಾಗಿ ಸುತ್ತಿಸಿಸಿ ನನ್ನ ಪುತರು ಮರಣವನ್ನು ಹೊಂದುವುದಕ್ಕೆ ಹೇಗೆಸಹಿಸಿದರೆಂದು ವಜಿ: ರನನ್ನು ಕೇಳಲು, ಆತನು ಆಹಾ ! ಆ ರಾಜಪುತರು ಸ್ವಭಾವಸಹಜ ವಾದ ತಾಳ್ಮೆಯನ್ನು ಹೊಂದಿ ತಮ್ಮ ಪಾತ್ರಣಗಳನ್ನು ನನ್ನ ಕತ್ತಿಗೆ ಆಹುತಿ ಯಾಗಿ ಕೊಡುವ ಕಾಲದಲ್ಲಿ, ಅಮ್ಮಾ! ನಿರಪರಾಧಿಗಳಾದ ನಮ್ಮ ತಪ್ಪನ್ನು ವಿಚಾರಿಸದೆ ನಮ್ಮ ತಂದೆಯು ನಿಷ್ಕಾರಣವಾಗಿ ನಮ್ಮನ್ನು ಕಡಿದುಹಾಕು ವಂತೆ ಆಜ್ಞೆ ಮಾಡಿದ್ದರೂ ನಾವೆಂದಿಗೂ ಆತನಲ್ಲಿ ಅಪರಾಧವಿರುವುದೆಂದು ಒಪ್ಪಲಾರೆನೆಂದು ನುಡಿದು ತಮ್ಮ ಮಾ ಣವನ್ನು ಜೆಟ್ಟರಂದು ನುಡಿದ ವಾರ್ತೆಯನ್ನು ಕ೦೪, ೦ಾನು ಬಹಳವಾಗಿ ವಿಬಾರ ಸುಕನಾಗಿ ಅವರು ಗಳೆ ಬಟ್ಟೆಯನ್ನು ಶೇ ೯ಭಿಸಿ, ಅದರಾದ ಬರ ಮತ ಹ ಖಾತೆ ನಿಸಳ ಹಸ್ತಾಕ್ಷರಯುಕ್ತವಾದ ಪ್ರೇಮಪತ್ರಗಳನ್ನು ಕಂಡು ಬಹು ಅರ್ಯದಿಂದ ತಾನು ಕೂಡಲೇ ಮ ರ್ಭಾಕಾಂತನಾದನು, ಇಂತೆಂದು ನುಡಿದು ನಹರಜಾದಿಯು ಬೆಳಗಾವಕಡಲೇ ಕಥೆಯನ್ನು ನಿಲ್ಲಿಸಿ ಮರು ದಿನ ಬೆಳಗಿನ ಜಾವದಲ್ಲಿ ಮುಗಳಿ ಹೇಳಲಾರಂಭಿಸಿದಳು, ೨೨ ಯ ರಾತಿ ಕಥೆ. ಈ ತೆರದಿಂದ ಕರ್ದುಲ,ಜಮಾನನು ತನ್ನ ಪ್ರತರನ್ನು ನಿದಾ ರಣಾಗಿ ಅರಣ್ಯಕ್ಕೆ ಕಳಹಿಸಿದ ಕೂ ರಕ್ತಳಾಗಿ ತನ್ನನ್ನು ತನೇ ನಿಂದಿಸಿಕೊಂಡು ಆಣಾ ! ನೀಚನಾದ ಕಸಲಿಜನತಾ: ನಸು! ಗಣಾನಿತರಾಗಿ ನಾ ಭಾವದಿಂದ ಪಿತೃವತ್ರಲರಾಗಿ ನಡೆದುಕೊಳು ತಿದ್ದ ಪ್ರೀತಿಪಾತ್ರರಾದ ಮಕ್ಕಳನ್ನು ತೆರೆದುಕೊಂಡು ದುಃಖಿಸುತ್ತಿರಹ