________________
(೯೦) ಅರೇಬಿರ್ಯ ನೈಟ್ಸ್ ಕಥೆಗಳು, ೬೧೩ ವಜೀರನು ಕತ್ತಿಯನ್ನು ಬಿಸಾಡಿ ತನ್ನ ಕುದುರೆಯನ್ನು ಹಿಂದಕೊಂಡು ಹೊರಟು ಅರಣಮಾರ್ಗದರಿ ಧಾವಂತದಿಂದ ತುತ್ತ ತನ್ನ ಕುದುರೆ ಯನ್ನು ಹುಡುಕುತ್ತಿರುವ ಹಸಿವಿನಿಂದರಿಜೋಗಿ ಒಂದು ಸಿಂಹವು ತನ್ನನ್ನು ಅಟ್ಟಿಕೊಂಡು ಬರುತ್ತಿರುವುದನ್ನು ಕಂಡು ಹೇಗಾದರೂವಾಣಿ ಪಾ Jಣವನ್ನು ಕಾಪಾಡಿಕೊಂಡರೆ ಸಾಕೆಂದು ಓಡುತ್ತಾ ಒಂದಾನೊಂದು ವ್ಯಕಮಲದಲ್ಲಿ ನಿಂತು ಆಹಾ ! ನಿರಪರಾಧಿಗಳಾದ ರಾಜಪುತ್ರರನ್ನು ನಾನು ಸಂಹರಿಸ ವುದಕ್ಕೆ ಒಮ್ಮೆ ಬಂದುದರಿಂದ ಭಗವಂತನು ನನಗಿಂತಹ ಮರಣೆ ಇವಸ್ಥೆಯನ್ನು ತಂದಿಟ್ಟನೆಂದು ಬಗೆದು ಪ್ರಾಣಭಯದಿಂದ ಭಯಂ ಕರವಾದ ದಾಹವನ್ನು ಹೊಂದಿಸಿದನು. ಇತ ರಾಜಕುಮಾರರು ಬಹಳ ಹೊತ್ತಿನವರೆಗೂ ತಂತಮ್ಮ.ಕಟ್ಟುಗಳನ್ನು ಒದರದೆ ನಿಂತುಕೊ ಡಿದ್ದು ನಂತರ ಅದನ್ನು ಲಕ್ಷ್ಯಮಾಡದೆ ಬಿಚ್ಚಿ ಕಂಡು ಕುಳಿತಿರುವಾಗ ಸ್ವಲ್ಪ ಹೊತ್ತು ಸಿಂಹದ ಘರ್ಜನೆಯು ನಂತರ ತಮ್ಮ ವಜೀರನ ಧನಿಯು ಕೇಳಿಬಂದುದರಿಂದ ಅವರಿಬ್ಬರೂ ಕನಿಕರ ಯುಕರಾಗಿ ತಮ್ಮ ವಬೇರನ ಗು ಣವನ್ನುಳಿಸಬೇಕೆಂದು ಕೋರಿ ಆ ಸಲಕ್ಕೆ ಹೋಗಿ ನೋಡಲು ಸಿಂಹವು ಆತನನ್ನು ಹಿಡಿಯುವುದಕ್ಕೆ ಸಿದ್ಧವಾದ ಸ್ಥಿತಿಯಲ್ಲಿದ್ದಿತು. ನಂತರ ರಾಜಪೂತ ನು ತನ್ನ ಕೈ ಖಡದಿ ದ ಅದನ್ನು ಹೊಡೆ ಯಲು ಸಿಂಹವು ವಜೀರನನ್ನು ಬಿಟ್ಟು ರಾಜಪುತ್ರನಮೇಲೆ ಬಿದ್ದರೂ, ಅವರಿಬ್ಬರೂ ಬಹು ಪರಾಕ ಮುಶಾಲಿಗಳಾದುದರಿಂದ ಚಮತ್ಕಾರದಿಂದ ಸಿಂಹವನ್ನು ಕೊಂದುಹಾಕಿದರು. ನಂತರ ತನ್ನ ಗ್ರಾಣವನ್ನುಳಿಸಿದವರಾದ ರಾಜಪುತ್ರರಿಗೆ ವಜೀರನು ನಮಸ್ಕಾರಮಾಡಿ ಅವರನ್ನು ಬಹಳವಾಗಿ ಕೊಂಡಾಡಿ ಅಯಾ ! ನೀವುಗಳು ನನಗೆ ಮಾಡಿರುವ ಉಪಕಾರಕ್ಕಾಗಿ ನಾನು ಬಹಳವಾಗಿ ನಿಮ್ಮಗಳಲ್ಲಿ ಕೃತಜ್ಞತೆಯನ್ನು ತೋರ್ಪಡಿಸುವೆ ನೆಂದು ಹೇಳಿ ಸಂತೋಷದಿಂದ ಮರಳಿ ನಮಸ್ಕಾರ ಮಾಡಿದನಲ್ಲದೆ ತಾನು ಇಂದು ಮೊದಲ್ಗೊಂಡು ವಾತಾವಕಾಲದಲ್ಲಿಯೂ ತನ್ನ ವಿಷಯದಲ್ಲಿ ಕೃತಘ್ನತೆಯನ್ನು ತೋರುವುದಿಲ್ಲವೆಂದು ಹೇಳಿಬಿಟ್ಟನು ಆಗ ರಾಜಕುಮಾ ರರು ಅಯಾ ! ನೀನು ನಮ್ಮ ಶಿಷಯದಲ್ಲಿಂತು ಸಹನೆಯನ್ನು ತೋರ ಡಿಸಿದರೂ, ರಾಜಾಜ್ಞೆಯನ್ನು ಮಾತ್ರ ) ಖಂಡಿತವಾಗಿಯೂ ನೆರವೇರಿಸ ಬೇಕು ಅದಕ್ಕೆಂದಿಗೂ ತಪ್ಪಕೂಡದು. ಆದ ದರಿಂದ ನಿನ್ನ ಕುದುರೆಯನ್ನು