________________
ಅರೇಬಿರ್ಯ ನೈಟ್ಸ್ ಕಥೆಗಳು, ೬೩೧ ಯಜಮಾನನು ಆಕೆಯನ್ನು ಕಾಣಿಸಿಕೊಂಡು ನಮ್ಮ ನಾಗಿ ವರ್ತಮಾನ ನನ್ನು ಕೇಳಿಬಂದ ಮಾರ್ಗವನ್ನು ತಿಳಿಸಿ, ರಾಜಕುಮಾರನಾದ ಅಂಜಿಯಾ ದನು ಬಹು ಸಮರ್ಥನಾದ ಬಾಣಸಿಗನೆಂದು ಹೇಳಿ, ಈತನು ಚತುರನಾದ ಮುಸಲ್ಮಾನನಾದುದರಿಂದ ಈತನು ನಿನ೪ಗದಲ್ಲಿರುವುದಕ್ಕೆ ಯೋಗ ನೆಂದು ತಿಳಿದು ನಿನ್ನ ಕಾಣಿಕೆಗಾಗಿ ಈತನನ್ನು ಕರೆದುಕೊಂಡು ಬಂದಿರು ವೆನೆಂದು ನುಡಿದು ಆತನನ್ನು ತೋರಿಸಲು ಆತನು ರಾಣಿಗೆ ನಮಸ್ಕಾರನ ನ್ನು ಮಾಡಿ ರಾಣಿಯಮುಂದೆ ನಿಲಲು ರಾಣಿಯು ಆತನರೂಪವನ್ನು ನೋಡಿ ವಹಿಸಿದವಳಾಗಿ, ತುಂಬಾ ಕನಿಕರದಿಂದಾತನನ್ನು ಕುರಿತು, ಅಯಾ ! ನಿನ್ನ ಹೆಸರೇನೆಂದು ಕೇಳಲು ರಾಜಪುತ್ರನು ಅಮಾ ! ನನ್ನ ಮೊದಲಿನ ಹೆಸರನ್ನು ಹೇಳಿ ? ಅಥವಾ ಎರದನೆಸಾರಿ ಇಟ್ಟಿರುವ ಹೆಸರನ್ನು ಹೇಳಲಿ ? ಎಂದು ಕೇಳಲು ರಾಣಿಯು ಆಶ್ರಯುಕಳಾಗಿ ನಿನಗೆ ಎರಡು ಹೆಸರುಗಳುಂಟೇ ? ಎನಲು ಆಹಾ ! ಹೌದಾ ! ನನ್ನ ಮೊದ ಲಿನಕೆಸರು ಅಂಜಿಯಾದು, ಎರಡನೆಸಾರಿಯ ಹೆಸರು ಮೊತಾರು ಅಂದರೆ (ಬಲಿಕೊಡುವುದಕ್ಕಾಗಿ ಗೊತ್ತುಮಾಡಿದವನೆಂಬ ) ಅರ್ಥವುಳ್ಳ ಹೆಸರನ್ನು ಹೇಳಿದುದರಿಂದ ಅದರರವು ರಾಣಿಯು ತಿಳಿದುಕೊಳ್ಳಲೆ, ರದೆ ಈತನು ಬಾಣ ಸಿಗನೆಂದು ಹೇಳುವರಾದುದರಿಂದ ಬಾಣಿಸಿಗನೇ ಆಗಿರಬಹುದೆಂದು ಊಹಿಸಿ ನಿನ್ನ ಕೈಬರಹವನ್ನು ನೋಡಬೇಕೆಂದು ರಾಣಿಯು ಪ್ರಶ್ನೆ ಮಾಡಿದುದ ರಿಂದ ಉತ್ತಮತರದ ಆತನ ಕೈಬರಹವನ್ನು ತೋರಿಸುವುದಕ್ಕಾಗಿ ಹಡ ಗಿನ ಸರದಾರನಾದ : ಹರಾಮನು ಕಾಗದ, ಲೆಖಣಿ, ಶಾಯಿ, ಮೊದಲಾದ ಪ್ರಗಳನ್ನು ಸಿದ್ಧಪಡಿಸಿದನು. ಕೂಡಲೇ ಅಂಜಿಯಾದನು ಹೊರಗೆ ಬಂದು ಕಾಗದವನ್ನು ತೆಗೆದು ಕೆಂಡು, ಅಮಾ ! ಪ್ರಪಂಚದಲ್ಲಿ ನೇತ್ರ ನಾಟವನ್ನು ಹೊಂದಿದ ಪುರು ನನು ಬೀಳುವ ಹಳ್ಳದಲ್ಲಿ ಕುರುಡನೆ ವಿಗೂ ಬೀಳುವುದಿಲ್ಲ. ಹೇಗೆಂದರೆ :ಪೂರ್ಣ ಪಾಂಡಿತ್ಯವುಳ್ಳ ವಿದ್ವಾಂಸರು ಬಡವರಾಗಿಯೂ, ನಾಗಾಡಂಬರ ದಿಂದ ನುಡಿದು ಡಂಬರಕಾರ್ಯದಿಂದ ಗಂಭೀರವನ್ನು ಹೊಂದಿ, ಸುಖಿಸುವ ಪಾಮರರಂತ ದೇವರಲ್ಲಿ ಭಕ್ತಿಯುಳ್ಳವನಾಗಿ ಉತ್ತಮನಾದ ಮುಸಲ್ಮಾನ ನಾದ ನಾನು ದುರವಸ್ಥೆಯನ್ನು ಹೊಂದಿ, ನಾನಾದುಃಖಗಳನ್ನು ಅನುಭವಿ ಸುತ್ತಿರುವೆನು. ಆಗಿ ಪೂಜಕರಾಗಿ ದೈವಭಕ್ತಿ ಇಲ್ಲದ ಈ ಜನರು ಸಣ್ಣ