________________
ಅರೇಬಿರ್ಯ ನೈಟ್ಸ್ ಕಥೆಗಳು, ೬೫ ನವನ್ನು ಕೊಟ್ಟು, ಅತಿಯಾಗಿ ಹೇಳಿದುದರಿಂದ ಜ ಯಾಜನವೇನು ? ಬುದ್ದಿಶಾಲಿಯಾದ ವೈದ್ಯನಿಗೆ ಮಾಡಬೇಕಾದ ಬಹುಮಾನಕ್ಕಿಂತಲೂ, ಅಧಿಕವಾದ ಮೇಲೆಯನ್ನು ಪ್ರತಿದಿನವೂ ಮಾಡುತ್ತಿರುವಲ್ಲಿ, ಆತನಿಗೆ ಪ್ರಧಾನಮಂತ್ರಿಯಾಗಿ, ವರಮುಲುಬನಾದ ಮತ್ತು ಸ್ವಭಾವಸುಂದರದಿಂ ದ ನಾನಾವಿಧವಾದ ದುಷ್ಕಾರ್ಯಗಳನ್ನು ಮಾಡತಕ್ಕ ಅಸೂಯೋದರನಾದ ದೊಡ್ಡಮನುಷ್ಯನೊಬ್ಬನು ಬಂದು, ವೈದ್ಯನಿಗೆ ರಾಜನು ಮಾಡುತ್ತಿ ರುವ ಬಹುಮನವನ್ನು ಸಹಿಸಲಾರದೆ, ರಾಜನಿಗೆ ಆತನಲ್ಲಿರುವ ಗೌರವವ ನ್ನು ಕಡಿಮೆಮಾಡಬೇಕೆಂದು, ರಾಜನನ್ನು ಕುರಿತು ಸಾವಿರಾ ! ಒಂದಾ ನೊಂದು ಮುಖ್ಯವಾದ ವಿಷಯವನ್ನು ಕುರಿತು, ತನ್ನಲ್ಲಿ ವಿಜ್ಞಾನಿಸಿ ಕೊಳ್ಳಬೇಕೆಂದು ಬೇಡಿಕೊಂಡನು. ರಾಜನು ಅದೇನೆಂದು ಕೇಳಿದ ಕೂಡಲೇ ಆತನು ಸಾಮೂಾ ! ರಾಜ ನು ಒಬ್ಬನ ಮಹತ್ತಾದ ಯೋಗ್ಯತೆಯನ್ನು ಚೆನ್ನಾಗಿ ತಿಳಿದುಕೊಳ್ಳದೆ ಸಂಪೂರ್ಣವಾದ ನಂಬಿಕೆಯನ್ನು ಇಟ್ಟುದಾದರೆ ಅದರಿಂದ ಅನೇಕವಾದ, ಪವಾದಗಳುಂಟು. ಆ ದೋಬಾನನ ಬಾಗ್ಯತೆಯನ್ನು ತಿಳಿಯದೆ, ನೀವು ಆತನಲ್ಲಿ ಅತಿಶಯವಾದ ಪ್ರೇಮವನ್ನಿಟ್ಟುಕೊಂಡಿರುವಿರಿ. ಆತ ನು ವರವದೊ jಹಿ ನಿಮ್ಮನ್ನು ಕೊಂದುಹಾಕಬೇಕೆಂಬ ಅಭಿಲಾಷೆಯಿಂ ದಲೇ ಇಲ್ಲಿಗೆ ಬಂದಿರುವನೆಂಬುದು ನಿಮಗೆ ತಿಳಿಯದೆ ಎಂದು ಕೇಳಿದನು. ರಾಜನು ನಾನು ಶೀಘ್ರವಾಗಿನಂಬಿ ಯಾಗ್ರತೆಯನ್ನು ಪರೀಕ್ಷಿಸಿರುವ, ಈ ವಿಷಯದಲ್ಲಿ ಇಷ್ಟೊಂದು ಧೈರ್ಯದಿಂದ ನನ್ನೆದುರಿಗೆ ನೀನು ಮಾತ್ರ ನಾಡುತ್ತಿರುವುದು ನಿನ್ನ ಸ್ವಂತಬಲದಿಂದಲೋ ಅಥವಾ ಇತರರ ದುರ್ಬೋ ಧನೆಯಿಂದಲೋ ಎಂದು ನುಡಿಯಲು, ಸ್ವಾಮಿ, ಈ ವಿಷಯದಲ್ಲಿ ನಾನು ನನ್ನ ಮನಃಪೂರ್ವಕವಾಗಿಯಾ, ನಿಜವಾದ ವರ್ತವನವನ್ನೇ ಕೇಳಿರು ವೆನು. ಆದುದರಿಂದ ಅದನ್ನು ತಮಗೆ ತಿಳಿಯಹೇಳ ಬೇಕೆಂದು ಬಂದೆನು ತಾವುಸುಖನಿದ್ದೆಯಲ್ಲಿದ್ದರೆ ಈಗ ವಿಚ್ಛರಿಕೆಯನ್ನು ತಾಳ ಬೇಕು. ಆದೆ ಬಾನನು ತನ್ನ ಮೂಸಾನವಾದ ಕುರಾಜ್ಯವನ್ನು ತೊರೆದು ಇಲ್ಲಿ ಗೆ ಬಂದಿರುವುದರಿಂದಲೇ ನಿಮ್ಮನ್ನು ಕೊಂದು ನಿಮ್ಮ ಶರ್ಯವನ್ನು, ಸೂರೆ ಗೆಳುವೆನೆಂಬುದು ಗೊತ್ತಾಗುತ್ತದೆಯಲ್ಲಾ ಎಂಬದಾಗಿ ಪುನಃ ವಿಜ್ಞಾಪಿಸಿಕೊಂಡನು. - ಬಳಿಕ ರಾಜನು ಮಂತ್ರಿಯನ್ನು ಕುರಿತು