ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ - ಯವನ ಯಾಮಿನೀ ವಿನೋದ, ಎಂಬ ನೀನು ಯೂರನ್ನು ದೋ ಹಿಯೆಂದೂ, ದುರ್ಮಗಿ್ರಯೆಂದೂ, ಹೇಳುತ್ತಿ ರುವೆಯೋ ಆತನನ್ನು ನಾನು ಸತ್ಪುರುಷರಲ್ಲಿ ಕೆ ನೆಂದೂ, ನನ್ನ ಆಪ್ತರಲ್ಲಿ ಅಗ್ರಗಣ್ಯನೆಂದೂ, ಹೇಳುವನು. ಈ ನನ್ನ ಅಭಿಮಾ ಯಾನು ಸಾರವಾಗಿ ನನಗುಂಟಾಗಿದ್ದರೆಗವನ್ನು ಗುಣಪಡಿಸಿ ಆತನು ನನಗೆ ಹೊ ಸದಾಗಿ ಈ ದುಕೊಟ್ಟ ದೇಹ ರೋಗದಿಂದುಂಟಾದ ಆನಂದವೂ, ನನ್ನ. ನ್ನು ನಂಬುವಂತೆ ನೋಡುತ್ತಿರುವುದು. ಆತನು ನನ್ನ ಣವನ್ನು ತೆಗೆ ದುಕೊಳ್ಳಬೇಕೆಂದಿದ್ದರೆ ನನ್ನ ರೋಗವನ್ನು ವಾಸಿಮಾಡಿ, ಏತಕ್ಕೆ ಕಾರಣ ಡಿದನು, ನನ್ನನ್ನು ರೋಗದಿಂದ ನರಳಿಸುತ್ತಿರಬೇಕಲ್ಲವೆ ನಾನು ಈವಿಧ ವಾದ ಅನುಮಾನಾಸ್ಪದವಾದ ಮಾತುಗಳನ್ನು ಕೇಳಿ ಮನಸ್ಸನ್ನು ಕೆಡಿಸಿ ಕೊಳ್ಳುವುದಕ್ಕಿಂತಲ, ತು ದಿನ ಮೊದಲುಗೊಂಡು ತಿಂಗಳಿಗೆ ಒಂದುಸಾ ವಿರ ರೂಪಾಯಿಗಳ ಸಂಬಳವನ್ನು ನನ್ನ ಆಸ್ತಿಯಲ್ಲಿ ಅರ್ಧಭಾಗವನ್ನು, ಕೊಡುವೆನು. ಆತನು ನನಗೆನಾಡಿರುವ ಪಕಾರಕ್ಕೆ ಸಮನಾಗುವಂತೆ ನಾನು ಯಾವದ ನಕಾರವನ್ನು ಮಾಡಿದರೂ ತೀರದು, ಆತನ ಮೇಲೆ ನಿನಗೆ ಇ ದು ದೈಕರವು ಉಂಟಾಗುವುದಕ್ಕೆ ಕಾರಣವೇನೆಂಬುದನ್ನು ಆತನ ಸ್ವಭಾವವೇ ನನಗೆ ತಿಳಿಯಹೇಳುವುದು. ಅನ್ಯಾಯವಾಗಿ ನನಗೆ ಆತನಮೇಲೆ ದೈವವನ್ನು ಹುಟ್ಟಬೇಕೆಂದಿರುವೆಯಲ್ಲಾ, ಇದನ್ನು ನೋಡಿದರೆ, ಸಿಂದಬಾದೆಂಬ ರಾಜನು ತನ್ನ ಮಗನಾದ ರಾಜಪುತ್ರನನ್ನು ಕೊಲ್ಲುವುದಕ್ಕೆ ಯತ್ನ ಮಾಡಿದ ಕಾಲದಲ್ಲಿ ಅದನ್ನು ನಿವರ್ತಿಸುವುದಕ್ಕಾಗಿ, ಮತ್ರಿಯು, ತನ್ನ ಯಜಮಾನನನ್ನು ಕುರಿತು ಹೇಳಿದಸಂಗತಿಯು, ನನಗೆ ಟೈಪಕಕ್ಕೆ ಬರುತ್ತಿರುವುದು. ಎಂದುಹೇಳಿ, ಆಳಿದ ಸುಲ್ತಾನ ರ ಜಳಗಾದವರಿದ ಕಥೆಯನ್ನು ನಿಲ್ಲಿಸುತ್ತೇನೆಂದು ಹೇಳಿ ಸುಮ್ಮನಾದ ಳು, ದಿನರಜಾದಿಯ ಅಕ್ಕಾ ಆ ದುಮತಿಯನೂತನ್ನು ಕೇಳಿ, A pಕು ರಾಜನು, ತನ್ನ ಮನಸ್ಸನ್ನು ಚಂಚಲಪಡಿಸಿಕೊಳ್ಳದೆ ಸ್ತ್ರ ವಾಗಿರುವುದನ್ನು ನೋಡಿ, ನನ್ನ ಮನಸ್ಸಿಗೆ ತುಂಬ ಸಂತೋಷವಾಯಿತೆಂದು ಹೇಳಲು ಪ್ರಹರಜೆಪಿಯು, ತಂಗೀ ಸುಲ್ತಾನರು ನನ್ನ ಆಯಸ್ಸನ್ನು, ಹೆಚ್ಚಿಸುವುದಾದರೆ ನಾಳಿನರಾತ್ರೆ ಆ ರಾಜಪುತ್ರ ಸಿನ ಮನೋದಾರ್ಢವ ನ್ನು ನಿನಗೆ ಸಂಪೂರ್ಣವಾಗಿ ಹೇಳುವೆನೆಂದು, ನುಡಿಯಲು, ಸುಲ್ಲಾನನ್ನು, ಯಾವ ಮಾತನ್ನು ಆಡದೆ ಹೊರಟುಹೋದನು.