________________
vo ಯವನ ಯಾಮಿನೀ ವಿನೋದ, ಎಂಬ ನಿಗೆ ಮೋಹವನ್ನುಂಟುಮೂಡಿ, ಸೂಕ್ಷ್ಮವಾದ ನಂಬಿಕೆಯನ್ನುಂಟುಮಾ ಡಿ ತನ್ನ ಕಾರ್ಯವನ್ನು ಮುಗಿಸಿಕೊಳ್ಳಬೇಕೆಂದಿರುವ ಮನುಷ್ಯನಿಗಿಂತ ಊ, ಬುದ್ಧಿವಂತನಾಗಿ ನಿನಗೆ ಅನುಕೂಲವಾಗಿರುವ ಮನುಷ್ಕನನ್ನು ಬಿಟ್ಟು ಬಿಡಬಹುದೆ ? ಆತನಮೇಲೆ ನನಗೆ ದೆಸವುಂಟಾದುದರಿಂದ ಆತ ನನ್ನು ಕೊಲ್ಲಬೇಕೆಂದು ನಾನೆ: ಬಿಗೂ ಬಂದವರಲ್ಲ. ನಮ್ಮ ರಾಜನಾದ ನಿನಗೆ ನಾ ಣಹಾನಿಯಾಗುತ್ತಿರುವುದನ್ನು ತಪ್ಪಿಸುವುದಕ್ಕಾಗಿ ನಾನು ಇಷ್ಟುದೂರ ಪ್ರಯಾಣವೂಡಿ ನಿನ್ನ ಬಳಿಗೆ ಬಂದೆನು. ಆತನು ನಿನ್ನ ನ್ನು ಖಂಡಿತವಾಗಿಯಾ, ಕೊಲ್ಲಬೇಕೆಂದಿರುವನು. ಎಂಬುದನ್ನು ನಾನು ಸತ್ಯವಾಗಿಯಾ ಹೇಳ ಬಲೆ ನು. ಇದು ಸುಳ್ಳಾದರೆ ಹಿಂದೆ ದಂಡನೆಯ ನ್ನು ಹೊಂದಿದ ಮಂತ್ರಿ ಗೆ ಸಂಭವಿಸಿದ ಶಿಕ್ಷೆಯನ್ನು ಹೊಂದುವೆನೆದು ಹೇಳಲು, ರಾಜನು ಆಸತಿ ಯಹೇಗೆದುಂಡನೆಗೆ ಗುರಿಯಾದನೋ ಅದ ನ್ನು ಹೇಳಬೇಕೆಂದು ಕೇಳಲು ಆತನು ಚೇಳುತ್ತಿದ್ದನು ಹೇಗಂದರೆ : ದಂಡನೆಯನ್ನು ಹೊಂದಿದ ಮಂತ್ರಿಯ ಕಥೆ. ಒಬ್ಬ ರಾಜನುಂಟು ಆತನನಗನು ಬಹುರೂಪವಂತನಾಗಿ ಸದಾ ಬೇಟೆಯಾಡುವುದರಲ್ಲಿ ಆಸಕ್ತನಾಗಿದ್ದುದರಿಂದ ತಂದೆಯು ಮಗನ ನುಸಾರವಾಗಿ ಆತನುಬೇಟೆಯಾಡುವುದಕ್ಕೆ ಅನುಕೂಲವಾಗಿರುವಂತೆಯ, ಆತನನ್ನು ಹೊರಬಿಡದಂತೆ ಇರಬೇಕೆಂದುತನ್ನ ಮಂತ್ರಿ ಗೆ ಆಜ್ ಪಿಸಿದನು ಒಂದಾನೊಂದು ಕಾಲದಲ್ಲಿ ಮಂತ್ರಿಯೂ, ರಾಜಸುತನ ಬೇಟಿ ಯಾಡುವುದಕ್ಕೆ ಹೋಗಿ ಅರಣ್ಯದಲ್ಲಿ ಸಂಚಾರ ಮಾಡುತ್ತಿರುವಾಗ ರಾದ ಪುತ್ರನು ಚಂಚಲವಾದ ಜಿಂಕೆಯನ್ನು ಹಿಂದಕೊಂಡು ಹೋಗಿ ಮಂ ತ್ರಿಯ ಸಹವಾಸವನ್ನು ಬಿಟ್ಟು ಬೇರೆಯದನು ಆಗಮಿಯು ತನ್ನ ಬಳಿ ಇಲ್ಲದಿರುವುದನ್ನು ನೋಡಿ ಆತನನ್ನು ಸೇರಬೇಕೆಂದು ಬಹುದೂರದವ ರೆಗೂ ಹೋದರೂ, ಮಾರ್ಗವುಸಿಕ್ಕದೆ ಹೋದುದರಿಂದ ಅರಣ್ಯದಲ್ಲಿ ಮನ ಸ್ಸು ಬಂದಂತೆ ಕುದುರೆಯನ್ನು ಬಿಟ್ಟು ಕೊಂಡು ಹೋಗಿ ಒಂದಾನೊಂದು ಸೋಲದಲ್ಲಿ ಸುಂದರಳಾಗಿ ಸೆಕಿಸುತ್ತಿರುವ ಒಬ್ಬ ಹೆಂಗಸನ್ನು ನೋಡಿ ನೀನುಯಾರು, ಇಲ್ಲಿ ಹೀಗೆ ಅಳುತ್ತಾ “ ಎಳಿತಿರಲು ಕಾರಣವೇನೆಂದುಕೇ ಆದನು, ಅದಕ್ಕೆ ಅವಳು ನಾನು ಇಂಡಿಯಾ ದೇಶದರಾಜಪುತ್ರಿಯು ಕುದು