೧೧ ಸಂಧಿ ೧) ಸೋಮನಾಥಚರಿತ್ರೆ. ನೆರೆನೆರೆದು ತರತರದೊಳೊತ್ತೊತೆಯಾಗಿ ಬಿ | ತರದಿ ಬರುತಿಪ್ಪ ಕಿಪ್ಪರುಪ್ಪರಂ ಎಟರರಂ | ಗರುಡರಂ ಗಂಧರ್ವರ ಯಕ್ಷರಂ ಮರರರನುರಗಸಂತಾನಮಂ ! ಸುರರ ವಿದ್ಯಾಧರರ ನಬೆಳ ಸಿದ್ದರಂ ಬೇ | ತರರನೀಕ್ಷಿಸತ ಬೆಸಗೊಳುತ ನಡೆತಂದನೋ | ತರಿಸಿ ಮಂದಿಯನು ಬಗಿದುಕ್ಕಿಹರಿತಸ್ಸ ಕಡುಗಡಲನಿರೇರುವಂತೇ|೩೬|| ಹರಿಯಂ ವಿರಿಂಚಿಯ ಮನುಗಳಂ ಮುನಿಗಳ, } ವರಗಣೆಶ ರರಂ ನವಗ್ರಹಂಗಳ ನಟಕ | ತರನವಬ್ರಹ್ಮ ರಂ ದ್ವಾದಶಾದಿತ್ಯರೇ ಕಾದಶಮಹಾರುದ್ರರ ! ಸರಿ ಸರಸತಿ ರಂಭೆ ಮೊದಲಾದ ಸುರವನಿತೆ | ಯರ ನಂದಿವಾಕಾಳರಂ ಚಂಡಕೀರ್ತಿಯಂ | ಹರುಷದಿಂನೋಡುತ್ತ ಬಂದೊಳಗೆ ಹೊಕ್ಕ ನಡೆಗೋಲಿಲ್ಲದ ತಿವನೂ!!!! ದಿಟ್ಟವಾರಿಯ ಮೇಳದಾಳ್ತನೆಗಳೊಳಳ | ವಟ್ಟು ಹತ್ಯೆ ದುಗಣನಾಥರ್ನೆರಸಿ ತನ್ನ 1 ಪಟ್ಟದಂಗನೆಸಹಿತ ಸುಖದಸುಗ್ಗಿ ಯಮೇಲೆ ಸೂಲಿ ಪರಿಮಿತದೊರ!! ಕಟ್ಟಿಗೆಯಕಲಿಗಳಾಜ್ಞೆಗಳು ಸಮಯಾಸಮಯ || ನಟ್ಟಿರುಳು ಹಗಲೆಂಬ ನೇಮವಿಲ್ಲದೆ ಬಲದ! ಕಟ್ಟದಿರೊಳ್ಳತಂದು ಸಿಂದನಪ್ರತಿಮಮುನಿ ಸಲುಗೆಗಳ ಸಾವಂತನೂIರ್ತಿ || ಶಶಿಧರನು ತನ್ನ ನಚ್ಚಿನವಲ್ಲಭೆಯನು ಭಾ! ವಿಸುವ ನಿಟ್ಟಿಸುವ ತಕ್ಕಿಸುವ ಮುದ್ದಿಸುವ ಬೋ ! ಧಿಸುವ ಲಾಲಿಸುವ ಪಾಲಿಸುವ ಪಾಟಿಸುವ ಪರಿಕಿಸುವ ನಗಿಸುನ ನುಡಿಸು ಬೆಸನದೆಸಕಕ್ಕೆ ಪರವಶನಾಗಿ ಸುಖದಿ ಯೇ || ವಾ || ಣ್ಣೆ ಸಗಾಣದಿರೆ ವೀಣೆಯಂ ಚಾಳ್ಮೆಯಿಂದ ಬಾ! ಜಿಸಿ ಸರಂದೋರಿ ಕೈಮುಗಿದು ಶಿರದೊಳು ಹೊರುವನಂ ತಿರುಗಿ ಹರ ಕಂಡ ನೂ! ೪೦ || ( ,
ಪುಟ:ಆದಿಶೆಟ್ಟಿಪುರಾಣವು.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.