೧೨ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ದೇವ!ಕವಿತಾಂಧಕಾಸುರಕಂದಕುದ್ದಾ ಲ! | ದೇವ!ಕರ್ಕಶಕಾಲತೂಲವಿಲಯೋಜಲನ! | ದೇವ! ಮದನಮಗೇಭವಿದುವಿದಳನಪ್ರಬಲಬಲವಂತಪಂಚಾನನಾ! 1. ದೇವ! ದಾನವಸರತ್ರಯಗಹನದಹನ! ಜಯ। ದೇವ!ಜಯಜಯಯೆಂಬ ನಾರದಮಸೀಂದನ | ದೇವರಾಯ ದೇವರಾದಿತ್ಯನಿತ್ಯಬಾ ಯಿತ್ತಬಾಯೆನುತಿರ್ದನೂ !! ೪೧ || ತಾ || ಇಸಿತುವನ್ನಣೆಯಮೇಲಿಡಗಿಟ್ಠಸಿಕ್ಕಬೇ | ಕೆನುತ ಬಹುದೂರದಿಂ ಬಂದಂತೆ ಮೆಲ್ಲಮೆ | ಧನೆ ತೊಡೆಯನೊತ್ತಿಕೊಳುತಡಿಯಿಟ್ಟು ಬಳಲ್ಲಂತೆ ಬಸುರುಬ್ಬಲುಸುರಿಕ್ಕು ತನುಬೆಮರ್ದಂತೆ ರಸ್ತದ ಕಮಂಡಲಜಲವ | ನನವಾಗಿ ಪೂಸಿಕೊಂಡೆದೆಯನೂದಿಕೊಳುತ್ತ || ಮನದೊಳಗೆ ನೋಂದಂತೆ ಮೋರೆಯಂ ಮರುಕಿಸುತ ಎಂದು ದೂರದೆ ನಿಂ ದನೂ 1 ೪೨ || ಇತ್ತಬಾ ಬಳಲ್ಲೆ ಲ್ಲಿಗೆ ಹೋಗೆ ಹುಸಿಯದಿರು! ಚಿತ್ರದನುಮಾನ ಮೊಗದೊಳು ತೋರುತಿದೆ ಮುಖಂ || ಕಿತ್ತಡವನಾಲಿಂಗಿಸುತ್ತಿದೆ ದಿಟಂಹೇಳು ಹೇಳೆಂದು ಹರ ನೇಮಿಸೀ!! ಪತ್ತೆ ಕರೆದೋವಿ ಶನಿವಾ೪ ನಾರದನ ಕೇ | ಇುತ್ತಿರಲು ಕೈಮುಗಿದು ನರಲೋಕಗೊಳಗೆಲ್ಲ | ಸುತ್ತಿ ಬಳಲಿದೆನೆಂದು ನುಡಿದೊಡಲಿಗೆ ಹೋದ ಕಾರಣವದೇನೆಂದನೂl೪೩ ಗುರುನಿಷ್ಠರಾರು ಲಿಂಗಾರೂಢರಾರು ಸ ! ತುರುಪರಾರನ್ನತವರಿಯದವರಾರತಿವಿದು | ತೃರರಾರು ಪರಸತಿಯ ತಾಯ ಸರಿಯೆಂದು ಕಾಣ್ಣವರದಾರ! ಕರುಣಿಗಳದಾರು ವಿದ್ಯಾನಿಚಯನಿಪುಣಗುಣ | ಪರಿಣತರದಾರು ದಾನಿಗಳಾರು ಧರ್ಮ | ತ್ಪರರಾರು ಧರಣೀತಳಾಗದೊಳಗೆಂದು ನೋಡಲುಹೋದೆ ನಾನೆಂದನೂ || | 83 |
ಪುಟ:ಆದಿಶೆಟ್ಟಿಪುರಾಣವು.djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.