ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಕ ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ೨ ಹೂವನರೆ, ಚಂದನವ ಕೋಯಲ್, ಗಿಳಿಗಳಂ ಬೆಳಗು | ದೀವಿಗೆಯನೋದಿಸೋವರಿಗೆ ನೀರೆರೆ, ವನದ | ಮಾವ ಧವಳಿಸು, ಹಸಿದಹಾಸಿಂಗೆ ಹಾಲನೆರೆ,ಹಂಸಯಂಪಚ್ಚವಡಿಸೂ || ತಾವರೆಯ ಹಣ್ಣತಾ, ದ್ರಾಕ್ಷಿಯರಳಂ ನೀಡು || ಬಾವಿಯಂ ತೊಳೆ, ಯೆಲೆಯ ಹೊಗದಿರೆಂದೊಬ್ಬರಾ | ಜೀವಮುಖಿ ವಲ್ಲಭನನಗಲ್ಲ ವಿಕಳತೆಯಿಂದ ನುಡಿದಳಬಲೆಯರಕೂತೇ || | ೬೦ || * ತರುಣಿ ! ಕತ್ತುರಿಯ ಕೊಚ್ಚರವಿಂದಧೂಳಿಯಂ || ಬೆರಸು, ಗಂಧಕ್ಕರೆದು ತಿಗುರಾಲವಟ್ಟ ಮಂ, | ಅರಸಿನವ ಬೀಸು, ಕನ್ನಡಿಯ ಕುಳ್ಳಿರಲಿಕ್ಕು, ಗದ್ದುಗೆಯ ಬೆಳಗೆನುತ್ತಾ || ಮೊರೆವಳಿಯ ಸರಗಟ್ಟು, ಮರುಗಮಲ್ಲಿಗೆಯಸೋ || ಹರಗಿಳಿಯ ತುರುಬು, ಸುರಗಿಗೆ ಕುಟುಕನಿಕ್ಕೆನುತ | ಕರೆವರಾರೆಂದು ಕೋಗಿಲೆಯ ದನಿಗೇಳು ಹರಿದಳು ಮುಗೈ ವಿರಹದಿಂದಾ ||೬010 * ಬೆಕ್ಕಸಾರಿಸು, ಮನೆಗೆ ಮಿಕ್ಕ ಕೂಳನೆ ಯಿಕ್ಕು, ! ಹಿಕ್ಕು ಸೀರೆಯನು, ಮಂಡೆಯನುಡಿಸು, ಪದಕಮಂ ! ಯಿಕ್ಕು ಕಿವಿಯಲಿ, ವೋಲೆಯಂ ತೊಡಿಸು ಕೊರಳಲ್ಲಿ, ಹರಿಯಣವನಡ ಅಕ್ಕಿಯಂಬೆಳಗು, ಯೆಣ್ಣೆಯ ಹಾಸು, ಉಂಗುಟದ | (ಸೆನುತಲೀ।! ಲಕ್ಕ ಮೆಟ್ಟಿಸುಹಾವುಗೆಯ, ನೆನುತಲೆಂದೊಬ್ಬ ! ಚಿಕ್ಕಹರೆಯದ ಬಾಲೆ ನುಡಿದಳೆನೆ ಕಾಮತಾಪದಿ ನೊಂದುಮುಂದುಗೆಟ್ಟ ||೬

  • ಕಂಕಣವನೆಟ್ಟು, ಕಾಡಿಗೆಯ ಕೈಯಲಿತೊಡಿಸು, | ಕುಂಕುಮವ ನೋಡೆ, ಯಡಕೆಯಂಪೂಸುಹಣೆಯಲ್ಲಿ, | ಕಂಕುಳಲ್ಲಿಕ್ಕು ಮೂಕುತಿಯ, ತರಿತದಲಿ ಸೊಗಸಾದ ಮೂಗಿನಲಿ ಹೂ ಝೇಂಕಾರದಂದುಗೆಯ ಕಶದೊಳಗಳವಡಿಸು !

(ಸೂ|| ಭೋಂಕೆಂದು ಪುಷ್ಪಮಂ ಚರಣದೊಳೊಡಿಸಂದು, || ಶಂಕರನ ಹಗೆಯ ತಾಪದಿ ಬೇಗೆವಡೆದು ಮರುಳೋಂಡೊಬ್ಬಸತಿ ನುಡಿದಳು | ೬ಳಿ |