ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 13 - ಅ 11

ವಿಧ. ಕೈಕಾಲುಗಳೆಂಬ ಶಾಖೆಗಳಲ್ಲಿಯೂ, ದವಡೆಗಳಲ್ಲಿಯೂ, ಸೊಂಟದಲ್ಲಿಯೂ ಇರುವ ಸಂಧಿಗಳು ಅಲ್ಲಾಡತಕ್ಕವು. ಮಿಕ್ಕ ಎಲ್ಲಾ ಸಂಧಿಗಳು ಸ್ಥಿರವಾದವುಗಳೆಂತ ತಿಳಿಯತಕ್ಕದ್ದು.

24. ಸಂಖ್ಯೆ ಮತ್ತು      ಸಂಘಾತಸ್ತು ದಶೋತ್ತರೇ ದ್ವೇಶತೀ | (ಸು. 332.)
     ಸ್ಥಾನಗಳು    
  ಎಲುಬುಗಳ ಸಂದುಗಳು ಒಟ್ಟು 210, ಅವುಗಳ ವಿವರ –
  ಪರಾ -ಗ್ರಂಥವಿಸ್ತಾರ ಭಯಕ್ಕಾಗಿ ಮೂಲವನ್ನು ಬಿಟ್ಟಿದೆ.
  ಅಂಗುಚ್ಚದಲ್ಲಿ 2 ಮಿಕ್ಕ 4 ಬೆರಳುಗಳ ಒಂದೊಂದರಲ್ಲಿ 3, ಹೀಗೆ     14 

ಮಣಿಗಂಟು, ಮೊಣಗಂಟು, ತೊಡೆಸಂದು ಇವುಗಳಲ್ಲಿ . . . 3

                                                ___
                                                 17
 ಇನ್ನೊಂದು ಕಾಲಲ್ಲಿ ಅದೇ ರೀತಿ .        .          .     17
                                                ___
                                                 34                                            
 ಹಾಗೆಯೇ ಎರಡು ಕೈಗಳಲ್ಲಿ .   .   .       .  .   .     34
                                                ___
 ಅಂತು ಎರಡು ಶಾಖೆಗಳಲ್ಲಿ              .   .  .        68      68
 ಸೊಂಟದ ಕಪಾಲಗಳಲ್ಲಿ   .   .   .   . ...             8                     
 ಬೆನ್ನಿನ ಕೋಲಿನಲ್ಲಿ    .   .   .     .  .           .  24
 ಪಕ್ಕಗಳಲ್ಲಿ .              .   .                    24
 ಎದೆಯಲ್ಲಿ . . .   .        .  .                     8
                                                ___
 ಅಂತು ಕೋಷ್ಠದಲ್ಲಿ ,                                   59      59
 ಕೊರಳಲ್ಲಿ  . ..   .  .  .  .  .. .. ..      . .      8
 ಕುತ್ತಿಗೆಯಲ್ಲಿ    .   .   .  ..   .  .  .  .    .       8
 ನಾಡಿಗಳಲ್ಲಿ ಹೃದಯ, ಕ್ಲೋಮಗಳಿಗೆ ಕೂಡಿದವು  .   .   .  .    18
 ಹಲ್ಲು ಗಳ ಮೂಲಗಳಲ್ಲಿ  .   .   .       .   .   .      32
 ಕುತ್ತಿಗೆಯ ಮಣಿಗಂಟು .   .   .   .   .    .   .        1
 ಮೂಗಿನಲ್ಲಿ .    .    .    .    .    .    .   .      1
 ರೆಪ್ಪೆಗಳ ಮಂಡಲಗಳಿಂದ ಹುಟ್ಟಿದವು, ಕಣ್ಣಿನಲ್ಲಿರುವವು . .  .  .    2
 ಗಲ್ಲದಲ್ಲಿ .   .     .    .    .     .    .     .     2
 ಕಿವಿ .     .      .      .      .      .          2
 ಕೆನ್ನೆ .   .   .  . ..         .    .     .      .  2
 ದವಡೆಯ ಸಂದು  .   .   .    .    .    .     .      2
 ಕೆನ್ನೆ ಮತ್ತು ಹುಬ್ಬುಗಳ ಸುತ್ತು   .   .     .    .   .    .  4
 ತಲೆಯ ಕಪಾಲಗಳಲ್ಲಿ  .     .   .   .   .   .   .  .    5
 ಮಸ್ತಕದಲ್ಲಿ .   .   .   .   .   .    .    .   .    .  1
 ಅಂತು ಕಂರದ ಮೇಲ್ಭಾಗದಲ್ಲಿ ..   .    .    .      .    . 83     83
                                                 ___     ___
               ಜುಮ್ಮಾ                                     210