ಈ ಪುಟವನ್ನು ಪರಿಶೀಲಿಸಲಾಗಿಲ್ಲ.

__ 68 __

                                   IIIನೇ ಅಧ್ಯಾಯ
                   (ɑ)ಆಯುರ್ವೇದರೀತ್ಯಾ ಪಂಚ ಮಹಾಭೂತಗಳು.
   
                  ಪೃಧಿವ್ಯಪ್ತೇಜೋವಾಯ್ವಾಕಾಶಾನಾಂ ಸಮುದಾಯಾದ್ದ್ರವ್ಯಾಭಿ
                  ನಿರ್ವೃತ್ತಿರುತ್ಕಷಸ್ತ್ವಭಿವ್ಯಂಜಕೋ ಭವತೀದಂ  ಪಾರ್ಧಿವಮಿದ                   
   ಪಂಚಭೂತ     ಮಾಪ್ಯಮಿದಂ ತೈಜಸವಿದಂ ವಾಯವ್ಯಮಿದಮಾಕಾಶೀಯಮಿತಿ !            
   ಗಳ ಹೆಸರು      (ಸು. 152 )                                 

             ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚ ಮಹಾಭೂತಗಳ ಕೂಡು  
         ವಿಕೆಯಿಂದ ದ್ರವ್ಯವು  ಉಂಟಾಗುವದು  ಹೆಚ್ಚಾಗಿ ಯಾವ ಭೂತ  ಇರುತ್ತದೋ, ಅದರ   
         ಮೇಲೆ ಇದು ವಾರ್ಧಿವ (ಭೂಸಂಬಂಧವಾದದ್ದು), ಇದು ಆಪ್ಯ (ಜಲಸಂಬಂಧವಾದದ್ದು),   
         ಇದು ತೈಜಸ (ತೇಜಸ್ಸಂಬಂಧವಾದದ್ದು ), ಇದು ವಾಯವ್ಯ (ವಾಯುಸಂಬಂಧವಾದದ್ದು),    
         ಇದು ಆಕಾಶೀಯ (ಆಕಾಶಸಂಬಂಧವಾದದ್ದು ) ಎಂಬ ಭೇದಗಳಾಗಿರುತ್ತವೆ.
       2        ಕರ್ಮಭಿಸ್ತ್ವನುಮಿಯಂತೇ  ನಾನಾ  ದ್ರವ್ಯಾಶ್ರಯಾ   ಗುಣಾಃ |
                ಹ್ಲಾದನಃ  ಸ್ತಂಭನಃ  ಶೀತೋ ಮೂರ್ಚ್ಚಾತೃಟ್ಸ್ವೇದದಾಹಜಿತ್ |       
                ಉಷ್ಣಸ್ತದ್ವಿಪರೀತಃ ಸ್ಯಾತ್ ಪಾಚನಶ್ಚ ವಿಶೇಷತಃ ||ಸ್ನೇಹಮಾರ್ದ   
                ವಕೃತ್ ಸ್ನಿಗ್ದೋಬಲವರ್ಣಕರಸ್ತಧಾ | ರೂಕ್ಷಸ್ತದ್ವಿಪರೀತಃ ಸ್ಮಾತ್   
                ವಿಶೇಷಾತ್  ಸ್ತಂಭನಃ ಖರಃ || ಪಿಚ್ಚಿಲೋ  ಜೀವನೋ  ಬಲ್ಯಃ      
                ಸಂಧಾನಃ  ಶ್ಲೇಷ್ಮೆಲೋ  ಗುರುಃ | ವಿಶದೋ ವಿಪರೀತೋSಸ್ಮಾತ್ 
                ಕ್ಲೇದಾಕರ್ಷಣರೂಪಣಃ || ದಾಹಪಾಕಕರಸ್ತೀಕ್ಷ್ಲಃ    ಸ್ರಾವಣೋ   
                ಮೃದುರನ್ಯಧಾ | ಸಾದೋಪಲೇಪಬಲಕೃದ್ ಗುರುಸ್ತರ್ಪಣಬ್ರಂಹ      
                ಣ8 || ಲಘುಸ್ತದ್ವಿಪರೀತಃ ಸ್ಯಾಲ್ಲೇಖನೋ ರೋಪಣಸ್ತಧಾ |ದಶಾ     
                ದ್ಯಾಃ   ಕರ್ಮತಃ  ಪ್ರೋಕ್ತಾಸ್ತೇಷಾಂ   ಕರ್ಮವಿಶೇಷಣಃ || ದಶೈ              
  ದ್ರವ್ಯಾಶ್ರಯ     ವಾನ್ಯಾನ್ಷ್ರವಕ್ಷ್ಯಾಮಿ ದ್ರವಾದೀ೦ಸ್ತಾನ್ನಿಬೋಧ ಮೇ |ದ್ರವಃ ಪ್ರಕ್ಷೇ    
   ವಿಂತತಿ       ದನಃ ಸಾಂದ್ರ‍ ಸ್ಕೂಲಕ ಸ್ಯಾಂಧಕಾರಕಃ || ಶಈ ಪಿಚ್ಚಿಲವಷ್ಟೇ       
  ಗುಣಗಳು       ಯಃ  ಕರ್ಕಶೋ  ವಿಶದೊ  ಯಧಾ | ಸುವಾನುಬಂಧೀ ಸೂಕ್ಷ್ಮ    
                ಸುಗಂಧೋ ರೋಚನೋ ಮೃದುಃ | ದುರ್ಗಂಧೋ ಪರೀತೋSಸ್ಮಾ 
                ದೃಲ್ಲಾ ಸಾರುಚಿಕಾರಕಃ  || ಸರೋನುಲೋಮನಃ     ಪ್ರೋಕ್ರೋ
                ಮದೋ ಯಾತ್ರಾಕರಃ  ಸ್ಮೃತಃ | ವವಾಯಿ ಚಾಖಿಲಂ  ದೇಹಂ      
                ವ್ಯಾಪ್ಯ ಪಾಕಾಯ ಕಲ್ಪತೇ || ವಿಕಾಸೀ ವಿಕಸನ್ನಿವಂ ಧಾತುಬಂಧಾನ್ 
                ವಿಮೋಚಯೇತ್ | ಆಶುಕಾರೀ ತಧಾಶುತ್ವಾದ್ದವತ್ಯಂಭಸಿ   ತೈಲ    
                ವತ್ | ಸೂಕ್ಷ್ಮತ್ತು   ಸೌ ಕ್ಷ್ಮ್ಯಾತ್ಸೂ ಕ್ಷ್ಮೇಷು   ಸ್ರೋತಸ್ಸನುಸರಃ