ಈ ಪುಟವನ್ನು ಪರಿಶೀಲಿಸಲಾಗಿಲ್ಲ.

__69__

                                                              ಆ 111
                ಸ್ಮೃತಃ | ಗುಣಾ ವಿಂಶತಿರಿತ್ವಂ ಯಥಾವತ್ಪರಿಕೀರ್ತಿತಾಃ ||
                (ಸು. 240-41.)
      ದ್ರವ್ಯಗಳಲ್ಲಿ ಆಶ್ರಯಿಸಿರುವ ಗುಣಗಳು ಅವುಗಳ ಕರ್ಮಗಳಿಂದ ಊಹಿಸಲ್ಪಡುತ್ತವೆ. 
   ಈ ವಿಚಾರದಲ್ಲಿ ಪ್ರಥಮ ಹತ್ತು ಗುಣಗಳು ಯಾವವೆಂದರೆ - (1) ಶೀತ; (2) ಉಷ್ಣ, 
  (3)ಸ್ಮಗ್ಲ; (4) ರೂಕ್ಷ; (5)ಪಿಚ್ಚಿಲ; (6)ವಿಶದ; (7)ತೀಕ್ಷ, (8) ಮೃದು: (9) ಗುರು; 
  (10) ಲಘು. ವಿಶೇಷ ಕರ್ಮಗಳ ಭೇದದ ಮೇಲೆ ಬೇರೆ ಹತ್ತು ಪ್ರವಾದಿ ಗುಣಗಳು 
  ಇವೆ.  ಅವುಗಳು ಯಾವವೆಂದರೆ - (1) ದ್ರವ, (2) ಸ್ಕೂಲ, (3) ಶೃಕ್ಷ, (4) ಕರ್ಕಶ; 
  (5) ಸರ, (6) ಮದ, (7) ವ್ಯವಾಯಿ, (8) ವಿಕಾಸಿ, (9) ಆಶು, (10) ಸೂಕ್ಷ್ಮ ಇವು
  ಹತ್ತು ಕೂಡಿ ಒಟ್ಟು ಇಪ್ಪತ್ತು ಗುಣಗಳು.
      1. ಶೀತವು-ಸಂತೋಷಕರ, ಸ್ತಂಭನ (ರಕ್ತ ಶ್ರುತಿ ಮುಂತಾದ್ದನ್ನು ನಿಲ್ಲಿಸತಕ್ಕಂಧಾದ್ದು), ಮತ್ತು ಮೂಛೆ‌‌‌, ಬಾಯಾರಿಕೆ, ಬೆವರು, ಮತ್ತು ಉರಿ, ಇವುಗಳನ್ನು ಜಯಿಸಸತಕ್ಕದ್ದು
      2, ಉಷ್ಣ - ಶೀತಕ್ಕೆ ವಿರುದ್ಧವಾದದ್ದು-ಮುಖ್ಯವಾಗಿ ಪಚನಮಾಡುವ ಗುಣವುಳ್ಳದ್ದು. 
       ಷರಾ ಪಾಡನ ಅಂದರೆ ಪ್ರಣಾದಿಗಳನ್ನು ಪಕ್ವ ಮಾಡುವಂಥಾದ್ದೆಂತ ಸಿ ಸಂ ವ್ಯ
      3. ಸ್ನಿಗ್ಧ - ಜಿಡ್ಡನ್ನುಂಟುಮಾಡುವದು, ಮೃದು ಮಾಡುವದು, ಮತ್ತು ಒಲವರ್ಣ 
  ಗಳನ್ನು ವೃದ್ಧಿಸುವದು,
      4. ರೂಕ್ಷ - ಸ್ನಿಗ್ಧಕ್ಕೆ ವಿರುದ್ಧವಾದದ್ದು   ಮುಖ್ಯವಾಗಿ ಸ್ತಂಭನ, ಮತ್ತು  ದರಗು 
  (ಗರಸು).
      5. ಪಿಚ್ಛಿಲ-  ದುಕಿಸುವಂಥಾದ್ದು,   ಬಲಕರ,  ಕೂಡಿಸುವಂಥಾದ್ದು,   (ಗಾಯ, 
  ಒಡಕು ಮುಂತಾದವುಗಳನ್ನು ), ಕಫಕರ ಮತ್ತು ಭಾರವಾದದ್ದು.
      6. ವಿಶದ ವಿಚ್ಛಲಕ್ಕೆ ವಿರುದ್ಧವಾದದ್ದು. ತಣಸನ್ನು ಎಳಕೊಳ್ಳುವದು ಮತ್ತು 
  ಬೆಳಿಸುವದು
      7. ತೀಕ್ಷ – ಉರಿಯನ್ನೂ  ಪಾಕವನ್ನೂ  ಮಾಡತಕ್ಕದ್ದು. ಸುರಿಯುವ ಹಾಗೆ 
  ಮಾಡುವದು 
      8. ಮೃದು- ತೀಕ್ಷ್ಯಕ್ಕೆ ವಿರುದ್ಧವಾದದ್ದು                                 
       ಷರಾ ಕೆಲವು ಗ್ರಂಥಗಳಲ್ಲಿ ಮೃದುವು, ಕರ್ಕಶ ಅಥವಾ ಒರ(ಅಥವಾ ಕರಿನ) ಕ್ಕೆ 
       ವಿರುದ್ಧವಾದದ್ದೆಂತ ಕಾಣಿಸಿಯದೆ
      9. ಗುರು- ಜಾಡ್ಯವನ್ನೂ, ಕೊಳೆ ಮುಂತಾದ ಉಪಲೇಪವನ್ನೂ,ಬಲವನ್ನೂ, 
  ತೃಪ್ತಿಯನ್ನೂ, ಪುಷ್ಟಿಯನ್ನೂ ಉಂಟುಮಾಡತಕ್ಕದ್ದು.
        ಷರಾ 'ಬಲ' ಎಂದರೆ ಕಫ ಎಂತ, ಸಿ ಸಂ ವ್ಯಾ
     10. ಲಘು- ಗುರುವಿಗೆ  ವಿರುದ್ಧವಾದದ್ದು, ಧಾತುಮಲಾದಿಗಳನ್ನು  ಒತ್ತಿಸುವಂಧಾ 
  ದ್ದು, ಮತ್ತು (ವ್ರಣಾದಿಗಳನ್ನು ) ಬೆಳಿಸುವಂಧಾದ್ದು.
     11. ದ್ರವ-ಒದ್ದೆ ಮಾಡುವಂಧಾದ್ದು.                                        
     12. ಸ್ಥೂಲ– ದಪ್ಪ ಮತ್ತು ಕೂಡಿಸುವಂಧಾದ್ದು. ಸ್ಥೂಲ