ಈ ಪುಟವನ್ನು ಪರಿಶೀಲಿಸಲಾಗಿದೆ

(b) ಪಾಶ್ಚಾತ್ಯರೀತ್ಯಾ ಮೂಲಭೂತಗಳು.

22. ಪಾಶ್ಚಾತ್ಯ ರಸಾಯನಶಾಸ್ತ್ರಜ್ಞರು ಇಷ್ಟರಲ್ಲೇ ಸುಮಾರು 65 ಮೂಲಭೂತ ಗಳನ್ನು ಕಂಡುಹಿಡಿದಿದ್ದಾರೆ. ಅವುಗಳಲ್ಲಿ ಈ ಕೆಳಗಣ ಪದಾರ್ಥಗಳು ಸೇರಿವೆ.

1. ಎಲುಮಿನಿಯಮ್ (ಇದರಿಂದ ಮಾಡಲ್ಪಟ್ಟ ಪಾತ್ರೆಗಳು ಇತ್ತಲಾಗಿ ಈ ದೇಶದಲ್ಲಿ ಉಪಯೋಗದಲ್ಲಿವೆ), 2, ಸೌವೀರ ಪಾಷಾಣ, 3, ಶಂಖಪಾಷಾಣ, 4, ಕಾರ್ಬನು ಪಾಶ್ಚಾತ್ಯರೀತ್ಯಾ ಮೂಲ (ಇದ್ದಲಿನಲ್ಲಿಯೂ ಕಟ್ಟಿಗೆಮಸಿಯಲ್ಲಿಯೂ ಹೆಚ್ಚಾಗಿರುವದರಿಂದ ಅಂಗಾರ ವಾಯವೆಂತ ಕೆಲವರು ಹೆಸರಿಟ್ಟಿದ್ದಾರೆ), 5, ಕ್ಯಾಲ್ಸಿಯಮ್ (ಸುಣ್ಣದಲ್ಲಿ ಭೂತಗಳು . ೯ತಗಳು ಹೆಚ್ಚಾಗಿರುವ ಪದಾರ್ಧ), 6, ಕ್ಲೋರಿನ್ (ಉಪ್ಪಿನಲ್ಲಿರುವ ವಾಯು), 7, ತಾಮ್ರ, 8. ಚಿನ್ನ, 9, ಹೈಡ್ರಜನ್ (ನೀರಿನಲ್ಲಿ ಹೆಚ್ಚಾಗಿರುವ ವಾಯು), 10, ಕಬ್ಬಿಣ, 11, ಪಾದರಸ, 12. ನಿಕ್ಕಲ್ (ಪರದೇಶದಿಂದ ಬಂದ ನಿಕ್ಕೆಲ್ ಬೆಳ್ಳಿ ಸಾಮಾನುಗಳು ವಾಡಿಕೆ ಯಾಗಿವೆ), 13. ನೈಟ್ರೋಜನ್ (ಇದಕ್ಕೆ ನಿರ್ಗುಣವಾಯು' ಎಂತ ಕನ್ನಡ ಗ್ರಂಧಕಾರರು ಹೆಸರಿಟ್ಟಿದ್ದಾರೆ), 14 ಓಕ್ಸಿಜನ್ (ಇದಕ್ಕೆ ಕೆಲವು ಕನ್ನಡ ಗ್ರಂಧಕಾರರು ಪ್ರಾಣವಾಯು' ವೆಂತ ಹೆಸರಿಟ್ಟಿದ್ದಾರೆ), 15, ಪೊಟೀನ್ಸಿಯಮ್ (ಇದು ಮರದ ಬೂದಿಯಲ್ಲಿ ಹೆಚ್ಚಾಗಿರು ವದು, 16, ಸಿಲಿಕನ್ (ಇದು ಸಮುದ್ರ ಕಿನಾರೆಯ ಮಳಲನಲ್ಲಿ, ಪರ್ವತ ಇತ್ಯಾದಿಗಳಲ್ಲಿ ಧಾರಾಳವಾಗಿ ಇದೆ), 17, ಬೆಳ್ಳಿ, 18, ಸೋಡಿಯಮ್' (ಇದು ಉಪ್ಪಿನಲ್ಲಿ ಕ್ಲೋರೀನಿ ನೊಂದಿಗೆ ಸೇರಿರುವದು), 19 ಗಂಧಕ, 20, ತವರ, 21 ಕಪರ್‌ ಸುತ್ತು.

         23. ಭೂಮಿಯಲ್ಲಿ ಶೇಕಡಾ 44 ಓಕ್ಸಿಜನ್ ವಾಯು, 22-8 ಸಿಲಿಕನ್, 

ಭೂಮಿಯಲ್ಲಿರುವ 9.9 ಎಲುಮಿನಿಯಮ್, 9-9 ಕಬ್ಬಿಣ, 6-6 ಕೇಲ್ಸಿಯಮ್ , 2.7 ಮೂಲಭೂತಗಳ

             ಮೆಗ್ನೀಸಿಯಮ್, 2-4 ಸೋಡಿಯಮ್, 1-7 ಪೊಟೇಸ್ಸಿಯಮ್, ಇರುವ
ಪ್ರಮಾಣ
              ದಾಗಿ ಎಣಿಸಿದ್ದಾರೆ

24. ನೀರಿನ ಪ್ರಮಾಣದಲ್ಲಿ, 2 ಪಾಲು ಹೈಡ್ರೊಜನ್, 1 ಪಾಲು ಓಕ್ಸಿಜನ್, ಭಾರದಲ್ಲಿ, 1 ನೀರಿನಲ್ಲಿರುವ ಪಾಲು ಹೈಡ್ರೊಜನ್, 8 ಪಾಲು ಓಕ್ಸಿಜನ್ ಇರುತ್ತವೆ. ಮೂಲಭೂತಗಳ

ಪ್ರಮಾಣ

ಗಾಳಿಯಲ್ಲಿರುವ 25. ಗಾಳಿಯ ಪ್ರಮಾಣದಲ್ಲಿ ಶೇಕಡಾ 21 ಪಾಲು ಓಕ್ಸಿಜನ್, ಮೂಲಭೂತಗಳ 79 ಪಾಲು ನೈಟ್ರೋಜನ್ ಇರುವದಾಗಿ ಎಣಿಸಿದ್ದಾರೆ. ಪ್ರಮಾಣ

       26.  ಈ ಮೂಲಭೂತಗಳಲ್ಲಿ ಪರಸ್ಪರ ಒಂದೊಂದಾಗಿಯೂ, ಅನೇಕವಾಗಿಯೂ
ಬೇರೆಬೇರೆ      ಪ್ರಮಾಣಗಳಲ್ಲಿ ಸಂಯೋಗವಾಗುವದರಿಂದ ವ್ಯತಿರಿಕ್ತ ಗುಣಗಳುಳ್ಳ ಹೊಸ ದ್ರವ್ಯ 
ಮೂಲಭೂತ     ಗಳು ಅಸಂಖ್ಯೇಯವಾಗಿ  ಉಂಟಾಗುತ್ತವೆ. ಕಾರ್ಬನ್ ಎಂಬ ಒಂದು ಮೂಲ

ಗಳ ಸಂಯೋ ಭೂತದ ಸಂಯೋಗದಿಂದಾಗತಕ್ಕ ದ್ರವ್ಯಗಳೇ ಅಸಂಖ್ಯೇವಾಗಿ ಎಣಿಸು

ಗ ಗುಣ        ತ್ತಾರೆ; ಮತ್ತು ಆ ಮೂಲಭೂತಗಳಲ್ಲಿ ಸಂಯುಕ್ತವಾಗದೆ, ಪ್ರತ್ಯೇಕವಾಗಿ