3 1
- 84 -
ಹುಳಿ, ಉಪ್ಪು, ಖಾರ, ಕಹಿ, ಚೊಗರು ಎಂಬದಾಗಿ. ಇವುಗಳು ಪುನಃ ಪರಸ್ಪರ ಸಂಸರ್ಗ ದಿಂದ 63 ವಿಧವಾಗುತ್ತವೆ.
ಷರಾ ಎದಗ್ಛ (ಅಂದರೆ ವಿಶೇಷವಾಗಿ ಸುಡಲ್ಪಟ್ಟಂಥಾ) ಶಬ್ದದ ಉಪಯೋಗದಿಂದ ಮೂಲಭೂತಗಳು ಒಂದ ಕ್ಕೊಂದು ಸಂಯೋಗವಾಗುವಾಗ್ಗೆ ಬಿಸಿಯುಂಟಾಗುತ್ತದೆಂಬದನ್ನು ನಮ್ಮ ಪೂರ್ವಿಕರು ತಿಳಿದಿದ್ದರೆಂಬದು ಊಹ್ಯ V ಅ 18 ಸಂ ಷರಾ ನೋಡು
4. ತತ್ರ ಭೂಮ್ಯಂಬುಗುಣಬಾಹುಲ್ಯಾನ್ಮಧುರಃ | ಭೂಮ್ಯಗ್ನಿಗುಣಬಾಹು ಷಡ್ರಸಗಳಲ್ಲಿ ಲ್ಯಾದಮ್ಲಃ | ತೋಯಾಗ್ನಿಗುಣಬಾಹುಲ್ಯಾಲ್ಲವಣಃ | ವಾಯ್ವಗ್ನಿಗುಣ ರುವ ಮಹಾ ಬಾಹುಲ್ಯಾತ್ಕಟುಕಃ | ವಾಯ್ವಾ ಕಾಶಗುಣಬಾಹುಲ್ಯಾತ್ತಿಕ್ತಃ| ಪೃಧಿ ಭೂತಗಳು ವ್ಯನಿಲಗುಣಬಾಹುಲ್ಯಾತ್ಕಪಾಯ ಇತಿ | (ಸು. 155 )
ಅವುಗಳಲ್ಲಿ ಪೃಧಿವೀ, ಜಲಗಳ ಗುಣ ಹೆಚ್ಚಿರುವದರಿಂದ ಸೀ, ಪೃಧಿವೀ, ಅಗ್ನಿಗಳ ಗುಣ ಹೆಚ್ಚಿರುವದರಿಂದ ಹುಳಿ, ಜಲ, ಅಗ್ನಿಗಳ ಗುಣ ಹೆಚ್ಚಿರುವದರಿಂದ, ಉಪ್ಪು, ವಾಯು, ಅಗ್ನಿ ಗಳ ಗುಣ ಹೆಚ್ಚಿರುವದರಿಂದ ಖಾರ; ವಾಯು, ಆಕಾಶಗಳ ಗುಣ ಹೆಚ್ಚಿರುವದರಿಂದ ಕಹಿ; ಪೃಧಿವೀ, ವಾಯುಗಳ ಗುಣ ಹೆಚ್ಚಿರುವದರಿಂದ ಚೊಗರು; ಹೀಗೆ ಆರು ರಸಗಳು ಉಂಟಾಗು ವದಾಗಿರುತ್ತವೆ
5. ರಸಗಳ ದೋಷ ತತ್ರ ಮಧುರಾಮ್ಲಲವಣಾ ವಾತಘ್ನಾಃ| ಮಧುರತಿಕ್ತ ಶಮನ ಗುಣ ಕಷಾಯಾಃ ಪಿತ್ತಘ್ನಾಃ | ಕಟುತಿಕ್ತ ಕಷಾಯಾಃ ಶ್ಲೇಷ್ಮ
ಘ್ನಾಃ | (ಸು. 155.)
ಅವುಗಳಲ್ಲಿ ಸೀ, ಹುಳಿ ಮತ್ತು ಉಪ್ಪು ವಾತ ನಾಶಮಾಡುವಂಧವು; ಸೀ, ಕಹಿ, ಮತ್ತು ಚೊಗರು ಪಿತ್ತ ನಾಶಮಾಡುತ್ತವೆ, ಖಾರ, ಕಹಿ, ಮತ್ತು ಚೊಗರು ಕಫನಾಶನ ಕಾರಿಗಳು.
6. ತತ್ರ ವಾಯುರಾತ್ಮನೈವಾತ್ಮಾ ಪಿತ್ತಮಾಗ್ನೇಯಂ ಶ್ಲೇಷ್ಮಾ ಸೌಮ್ಯಃ ಇತಿ | ತ ಏವ ರಸಾಃ ಸ್ವಯೋನಿವರ್ಧನಾ ಅನ್ಯಯೋನಿಪ್ರಶಮನಾಶ್ವ | ಕೇಚಿದಾಹುರಗ್ನೀಷೋಮಿಯತ್ವಾಜ್ಜಗತೋರಸಾದ್ವಿವಿಧಾಃಸೌಮ್ಯಾ ಸೌಮ್ಯ ಆಗ್ನೇ ಯ ಎಂಬ ಆಗ್ನೇಯಾಶ್ಚ | ತತ್ರಮಧುರತಿಕ್ತಕಷಾಯಾಃ ಸೌಮ್ಯಾಃ | ಭೇದ ಕಟ್ವಮ್ಲಲವಣಾ ಆಗ್ನೇಯಾಃ | ಮಧುರಾಮ್ಲಲವಣಾಃ ಸ್ನಿಗ್ಧಾ ಗುರ ವಶ್ಚ| ಕಟುತಿಕ್ತ ಕಷಾಯಾ ರೂಕ್ಷಾ ಲಘವಶ್ಚ | ಸೌಮ್ಯಾಃ ಶೀತಾ ಆಗ್ನೇಯಾಶ್ಚೋಷ್ಣಾಃ | (ಸು. 155.)
ಅವುಗಳೊಳಗೆ ವಾಯುವು ತನ್ನಿಂದಲೇ ಹುಟ್ಟಿದ್ದು ; ಪಿತ್ತವು ಅಗ್ನಿಯಿಂದ; ಮತ್ತು ಕಫವು ಚಂದ್ರನಿಂದ, ಅವೇ ರಸಗಳು ಸ್ವಯೋನಿಭೂತಗಳನ್ನು ವೃದ್ಧಿಸಿ, ಬೇರೆ ಯೋನಿಭೂತ ಗಳನ್ನು ಶಮನಮಾಡುತ್ತವೆ. ಕೆಲವರು ಈ ಜಗತ್ತು ಅಗ್ನಿಯಿಂದ ಮತ್ತು ಸೋಮ (ಚಂದ್ರ) ನಿಂದ ಹುಟ್ಟಿದ್ದಾದ್ದರಿಂದ, ರಸಗಳು ಸಹ ಆಗ್ನೇಯ, ಸೌಮ್ಯ, ಎಂಬ ಎರಡು ವಿಧ ಎಂತ ಅನ್ನುತ್ತಾರೆ. ಈ ವಿಭಾಗದಲ್ಲಿ ಸೀ, ಕಹಿ, ಮತ್ತು ಚೊಗರು ಸೌಮ್ಯಗಳು. ಮತ್ತು ಖಾರ,