ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                         -  93  -
                                                                 * 11


ಹುಳಿಯಾದ ನೆಲ್ಲಿಯು ಮತ್ತು ಉಪ್ಪಾದ ಸೈಂಧವಲವಣವು, ಕಹಿಯಾದ ಕಾಗೆಗಿಡವು (ಗಣಿಕೆ) ತನ್ನ ಉಷ್ಣ ವೀರ್ಯದಿಂದ ಪಿತ್ತವನ್ನು ವೃದ್ಧಿ ಮಾಡುತ್ತದೆ; ಹಾಗೆಯೇ ಮಧುರ ವಾದ ವಿಾನುಗಳು. ಖಾರವಾದ ಮುಲ್ಲಂಗಿಯು ತನ್ನ ಸ್ನಿಗ್ಧ ವೀರ್ಯದಿಂದ ಕಫವನ್ನು ವೃದ್ಧಿಸುತ್ತದೆ. ಕಪಿತ್ಥವು (ಬೇಲ) ಹುಳಿಯಾದಾಗ್ಯೂ, ರೂಕ್ಷವೀರ್ಯವುಳ್ಳದ್ದಾದ್ದರಿಂದ, ಕಫವನ್ನು ಕಡಿಮೆಮಾಡುತ್ತದೆ; ಹಾಗೆಯೇ ಸೀಯಾದ ಜೇನು, ಇಷ್ಟು ಉದಾಹರಣಾರ್ಧ ವಾಗಿ ಮಾತ್ರ ಹೇಳಿದ್ದಾಗಿರುತ್ತದೆ. 28. ಮಧುರಂ ಕಿಂಚಿದುಷ್ಣಂ ಸ್ಯಾತ್ ಕಷಾಯಂ ತಿಕ್ಕಮೇವ ಚ | ಯಧಾ ಮಹತ್ವಂಚಮೂಲಂ ಯಧಾ ಚಾನೂಪವಾಮಿಷಂ ||

ರಸಗಳ ಲವನಂ ಸೈಂಧವಂ ನೋಷ್ಣಮಮ್ಮಮಾಮಲಕಂ ತಧಾ | 

ಸಾಮಾನ್ಯ ಘ್ರ್ಕಾಗರುಗುಡೂಚೀನಾಂ ತಿಕ್ತಾನಾಮುಷ್ಣಮುಚ್ಯತೇ || ಗುಣ ಮತ್ತು ಕಿಂಚಿದಮ್ಲಂ ಹಿ ಸಂಗ್ರಾಹಿ ಕಿಂಚಿದಮ್ಲಂ ಭಿನತ್ತಿ ಚ | ಯಧಾ ಕಪಿತ್ಥಂ ಸಂಗ್ರಾಹಿ ಭೇದಿ ಚಾಮಲಕಂ ತಧಾ ||

ಪಿಪ್ಪಲೀ ನಾಗರಂ  ವ್ರುಷ್ಯಂ ಕಟು ಚಾವೃಷ್ಣಮುಚ್ಯತೇ ||
ಕಷಾಯಃ ಸ್ತಂಭನಃ ಶೀತಃ ಸೋಭಯಾತ್ವನ್ಯಧಾ  ಮತಾ || 

ತಸ್ಮಾದ್ರಸೋಪದೇಶೇನ ನ ಸರ್ವ೦ ದ್ರವ್ಯಮಾದಿಶೇತ್ |

ದೃಷ್ಟೇ ತುಲ್ಯರಸೇಫ್ಯೇವಂ ದ್ರವ್ಯೇ ದ್ರವ್ಯೇ ಗುಣಾಂತರಂ || 

ರೌಕ್ಷ್ಯಾತ್ಕಷಾಯೋ ರೂಕ್ಷಾಣಾಮುತ್ತಮೋ ಮಧ್ಯಮಃ ಕಟುಃ |

ತಿಕ್ತೋವರಸ್ತಧೊಷ್ಲಾನಾಮುಷ್ಣತ್ವಾಲ್ಲವಣಃ  ಪರಃ ||

ಮಧ್ಯೋಮ್ಲ ಕಟುಕಶ್ಚಾಂತ್ಯಃ ಸ್ನಿಗ್ಧಾನಾಂ ಮಧುರಃ ಪರಃ |

ಮಧ್ಯೋಮ್ಲೋ ಲವಣಶ್ಚಾಂತ್ಯೋ ರಸ: ಸ್ನೇಹಾಸ್ನಿರುಚ್ಯತೇ | 

ಮಧ್ಯಃ ಕೃಷ್ಟಾವರಾಃ ಶೈತ್ಯಾತ್ ಕಷಾಯಸ್ವಾದುತಿಕ್ತಕಾಃ || ತಿಕ್ತಾತ್ಕಪಾಯೋ ಮಧುರಃ ಶೀತಾತ್ ಶೀತತರಃ ಪರಃ ||

ಸ್ವಾದುರ್ಗುರುತ್ಪಾದಧಿಕಃ ಕಷಾಯಾಲ್ಲ ವಣೋವರಃ || 

ಅಮ್ಲಾತ್ ಕಟುಸ್ತತಕ್ತೋ ಲಘುತ್ವಾದುತ್ತಮೋ ಮತಃ ||

ಕೇಚಿಲ್ಲಘೂನಾಮವರಮಿಚ್ಛಂತಿ ಲವಣಂ ರಸಂ |

ಗೌರವೇ ಲಾಘವೇ ಚೈವ ಸೋತವರಸ್ತೊಭಯೋರಪಿ ||

(ಚ. 148.) ಮಧುರವಾದವುಗಳಲ್ಲಿಯೂ, ಚೊಗರು ಮತ್ತು ಕಹಿವಸ್ತುಗಳಲ್ಲಿಯೂ, ಕೆಲವು ಉಷ್ಣ ವೀರ್ಯ ಉಳ್ಳವು ಇರುತ್ತವೆ, ಉದಾ ಬೃಹತ್ವಂಚಮೂಲ ಮತ್ತು ಜಲಾ ಶ್ರಯಪ್ರಾಣಿಗಳ ಮಾಂಸ, ಸೈಂದವ ಉಪ್ಪು ಉಪ್ಪಾದರೂ, ನೆಲ್ಲಿಯು ಹುಳಿಯಾದರೂ, ಉಷ್ಣವಲ್ಲ. ಕಹಿವಸ್ತುಗಳಾದ ಎಕ್ಕೆ, ಅಗರುಗಂಧ, ಮತ್ತು ಅಮೃತಬಳ್ಳಿ, ಇವುಗಳಲ್ಲಿ ಉಷ್ಣವಿರುತ್ತದೆ. ಹುಳಿಯಾದವುಗಳಲ್ಲಿ ಕೆಲವು ಮಲಬದ್ದ ಮಾಡುತ್ತವೆ, ಕೆಲವು ಭೇದಿ ಮಾಡಿಸುತ್ತವೆ; ಉದಾ. ಬೇಲವು ಮಲಬದ್ದಕರ, ಮತ್ತು ನೆಲ್ಲಿಯು ಭೇದಿಮಾಡಿಸುತ್ತದೆ. ಖಾರವಾದ ವಸ್ತುಗಳು ವೃಷ್ಯವಲ್ಲವೆಂತ ಎಣಿಸುವದಾದರೂ, ಹಿಪ್ಪಲಿ ಮತ್ತು ಶುಂರಿ ವೃಷ್ಯ