ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                  -    94    -

IV ವಾಗಿರುತ್ತವೆ. ಚೊಗರುವಸ್ತುಗಳು ಮಲಕಟ್ಟಿಸುವ ಮತ್ತು ಶೀತಸ್ವಭಾವದ್ದಾದರೂ, ಚೊಗ ರಾದ ಅಣಿಲೆಕಾಯಿಯು ತದ್ವಿರುದ್ಧ ಗುಣ ಉಳ್ಳದ್ದಾಗಿ ಎಣಿಸಲ್ಪಡುತ್ತದೆ. ಆದ್ದರಿಂದ ರಸಗಳನ್ನು ಕುರಿತು ಬರೆದಿರುವ ಉಪದೇಶಗಳನ್ನು ಆಧರಿಸಿ ಸರ್ವ ವಸ್ತುಗಳನ್ನು ಉಪಯೋಗಿಸಬಾರದು. ಹೀಗೆ ರಸವು ಸಮಾನವಾಗಿ ಕಂಡರೂ, ಬೇರೆಬೇರೆ ವಸ್ತುಗಳಲ್ಲಿ ವ್ಯತ್ಯಾಸಗುಣಗಳು ಕಾಣುತ್ತೆವೆ. ರೂಕ್ಷಸ್ವಭಾವವುಳ್ಳ ಪದಾರ್ಥಗಳಲ್ಲಿ, ಆ ಗುಣವು ಚೊಗರಿನಲ್ಲಿ ಹೆಚ್ಚು, ಖಾರ ದಲ್ಲಿ ಮಧ್ಯಮ, ಮತ್ತು ಕಹಿಯಲ್ಲಿ (ಕಡೇ ಪಕ್ಷ) ಕಡಿಮೆ, ಹಾಗೆಯೇ ಉಷ್ಣ ಪದಾರ್ಥಗಳಲ್ಲಿ, ಉಷ್ಣತ್ವವು ಉಪ್ಪಿನಲ್ಲಿ ಹೆಚ್ಚು, ಹುಳಿಯಲ್ಲಿ ಮಧ್ಯಮ, ಮತ್ತು ಖಾರದಲ್ಲಿ ಕಡಿಮೆ ಸ್ನಿಗ್ಧ ವಾದ ವಸ್ತುಗಳಲ್ಲಿ, ಆ ಗುಣವು ಸೀಯಲ್ಲಿ ಹೆಚ್ಚು, ಹುಳಿಯಲ್ಲಿ ಮಧ್ಯಮ, ಮತ್ತು ಉಪ್ಪಿ ನಲ್ಲಿ ಕಡಿಮೆ ಶೀತವಾದ ವಸ್ತುಗಳಲ್ಲಿ ಆ ಗುಣವು ಸೀಯಲ್ಲಿ ಹೆಚ್ಚು, ಚೊಗರಿನಲ್ಲಿ ಮಧ್ಯಮ, ಮತ್ತು ಕಹಿಯಲ್ಲಿ ಕಡಿಮೆಯಾದ್ದರಿಂದ ಕಹಿಗಿಂತ ಚೊಗರು ಶೀತ, ಚೊಗರಿ ಗಿಂತಲೂ ಮಧುರವು ಶೀತ. ಭಾರವಾದ ಗುಣವು (ಗುರುತ್ವ) ಸೀಯಲ್ಲಿ ಹೆಚ್ಚು, ಚೊಗರಿ ನಲ್ಲಿ ಮಧ್ಯಮ, ಉಪ್ಪಿನಲ್ಲಿ ಕಡಿಮೆ. ಲಘುತ್ವಗುಣವು ಕಹಿಯಲ್ಲಿ ಹೆಚ್ಚು, ಖಾರದಲ್ಲಿ ಮಧ್ಯಮ, ಹುಳಿಯಲ್ಲಿ ಕಡಿಮೆ. ಲಘುತ್ವವು ಕಡಿಮೆಯಾಗಿರುವದು ಉಪ್ಪಿನಲ್ಲಿ ಎಂತ ಕೆಲ ವರ ಪಕ್ಷವಿರುತ್ತದೆ ಉಪ್ಪಿನಲ್ಲಿ ಗುರುತ್ವ ಮತ್ತು ಲಘುತ್ವ, ಎರಡೂ ಕಡೇ ಪಕ್ಷವಾಗಿ ಇರುತ್ತವೆ.

29. ಸೀವಸ್ತು ಮಧುರಂ ಶ್ರೇಷ್ಕಲಂ ಪ್ರಾಯೋ ಜೀರ್ಣಾಚಾಲಿಯವಾ ಗಳಲ್ಲಿ ಕಫ ದೃತೇ | ಮುದ್ದಾದ್ದೂಧೂಮತಃ ಕೌದ್ರಾತ್‌ ಸಿತಾಯಾ ಕರವಲ್ಲದವು ಕರವಲ್ಲದ ಜಾಂಗಲಾಮಿಪಾತ್ || (ವಾ. 53.)

ಹಳೇ ಶಾಲಿ ಎಂಬ ಅಕ್ಕಿ, ಯವೆ, ಹೆಸರು, ಗೋದಿ, ಜೇನು, ಕಲ್ಲುಸಕ್ಕರೆ, ಕಾಡು ಮೃಗಗಳ ಮಾಂಸ ಇವುಗಳಲ್ಲದೆ ಇತರ ಸೀವಸ್ತುಗಳು ಹೆಚ್ಚಾಗಿ ಕಫವೃದ್ಧಿಕರ.

30. ಹುಳಿ ದ್ರವ್ಯ ಪ್ರಾಯೋSಮ್ಲಂ ಪಿತ್ತಜನನಂ ದಾಡಿಮಾಮಲಕಾದೃತೇ | ಗಳಲ್ಲಿ ಪಿತ್ತ ಕರವಲ್ಲದವು (ವಾ, 53.) ದಾಳಿಂಬ ಮತ್ತು ನೆಲ್ಲಿ ಅಲ್ಲದೆ ಇತರ ಹುಳಿವಸ್ತುಗಳು ಹೆಚ್ಚಾಗಿ ಪಿತ್ತವನ್ನು ಉಂಟು ಮಾಡತಕ್ಕವು ಆಗಿರುತ್ತವೆ.

31. ಉಪ್ಪಿನಲ್ಲಿ ಅಪಧ್ಯಂ ಲವಣಂ ಪ್ರಾಯಶ್ಚಕ್ಷುರ್ಷೋನ್ಯ, ಸೈಂಧ ಕಣ್ಣಿಗೆ ಅಪಥ್ಯ =ವಲ್ಲದ್ದು(ವಾ. 53.) ವಾತ್ | (ವಾ, 53.)

ಸೈಂದುಪ್ಪು ಅಲ್ಲದೆ ಇತರ ಉಪ್ಪುಗಳು ಹೆಚ್ಚಾಗಿ ಕಣ್ಣುಗಳಿಗೆ ಅಪಧ್ಯ. 

32. ಕಹಿಬಾರಗಳಲ್ಲಿ ತಿಕ್ರಂ ಕಟು ಚ ಭೂಯಿಷ್ಠಮವೃಷ್ಯಂ ವಾತಕೋಪವಾತಪ್ರಕವನ ಮತ್ತು ಅವೃಷ್ಯತ್ವ ನಂ | ಋತೇಷ್ಟತಾಪಟೋಲಾಭ್ಯಾಂ ಶುಂಠೀಕೃಷ್ಣಾ ಇಲ್ಲದವು ರಸೋನತಃ | (ವಾ.53.)