ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 99 -
ಆ lv
ಕಂಗುವರಕಮಕುಷ್ಠ ಕಕುಲತ್ಪ ಮಾಷನಿಷ್ಟಾವಾ ಪಯಸಾ ಸಹ ವಿರುದ್ದಾಃ | (ಚ. 152.) ಕಂಗು, ವರಕ, ಮಕುಷ್ಠಕ, ಎಂಬ ಧಾನ್ಯಗಳು, ಹುರುಳಿ, ಉದ್ದು ಮತ್ತು ಅವರೆ ಹಾಲಿನೊಂದಿಗೆ ವಿರುದ್ಧವಾದವು ಪಾಯಸೋ ಮನ್ಸಾನುಪಾನೋ ವಿರುದ್ದಃ | ಉಪೋದಿಕಾ ತಿಲಕಲ್ಕಸಿದ್ದಾ ಹೇತುರತೀಸಾರಸ್ಯ | (ಚ. 152.) ಪಾಯಸ ತಿಂದು ಹಿಟ್ಟು ಕಲಿಸಿದ್ದನ್ನು ಕುಡಿಯಬಾರದು. ಎಳ್ಳಿನ ಕಲ್ಕ ಕೂಡಿಸಿ ತಯಾರಿಸಿದ ಬಸಳೆಸೊಪ್ಪಿನ (ಬಚ್ಚಲುಸೊಪ್ಪಿನ) ಅಡಿಗೆ ಅತಿಸಾರಕ್ಕೆ ಹೇತುವಾಗುವದು ತಧಾ ಕಾಕಮಾಚೀ ಮಧು ಚ ಮರಣಾಯ | (ಚ 152 ) ಕಾಗೆಹಣ್ಣು ಮತ್ತು ಬೇನು ಒಟ್ಟಾಗಿ ಸೇವೆಸಲ್ಪಟ್ಟಲ್ಲಿ ಮರಣಕ್ಕೆ ಕಾರಣವಾಗುತ್ತದೆ. ಮಧು ಚೋಷ್ಣ ಮುಷ್ಠಾರ್ತಸ್ಯ ಚ ಮಧು ಮರಣಾಯ !! (ಚ. 152.)
ಕಾಯಿಸಿದ ಜೇನು ಮತ್ತು ಉಷ್ಣದಿಂದ ಪೀಡಿತನಾದವನಿಗೆ ಜೇನು ಸಹ ಮರಣಕ್ಕೆ ಹೇತು.
ಸುತ್ತುತದಲ್ಲಿ ಮಧುಚೋನ್ಸ್ರುರುಷ್ಟೇ ನಾ ಎಂತ ಉಂಟು (ಪು 79 ) ಅಂದರೆ ಜೇನು ಬಿಸಿಯಾಗಿರುವ ಪದಾರ್ಥಗಳೊಂದಿಗೆ ಅಥವಾ ಉಗ್ಧ ಕಾಲದಲ್ಲಿ ಎರುದ್ಧ ಮಧುಸರ್ವಿಪೀ ತುಲೈ ಮಧು ವಾರಿ ಚಾನರಿಕಶಂ ಸಮಘೃತಂ ಮಧು ಪುಷ್ಕರಬೀಜಂ ಮಧು ಪೀತೋಷ್ಟೋದಕಂ ಭಲ್ಲಾತಕೋಷ್ಟೋದಕಮ್ || (ಚ. 152.) ಜೇನು ಮತ್ತು ತುಪ್ಪ ಸಮಾನ ತೂಕ, ಜೇನು ಮತ್ತು ಆಕಾಶದ ನೀರು, ಸಮಪಾಲು ತುಪ್ಪದೊಂದಿಗೆ ತಾವರೆಬೀಜ ಮತ್ತು ಜೇನು, ಜೇನು ಕುಡಿದು ಬಿಸಿನೀರಿನನುಪಾನ, ಗೇರು ಕಾಯಿ ಮತ್ತು ಬಿಸಿನೀರು, ಈ ಯೋಗಗಳು ಸಹ ಎಷವಾಗಿ ಪರಿಣಮಿಸುತ್ತವೆ. ಕಾಕಮಾಚೀಂ ಪಿಪ್ಪಲೀಮರಿಚಾಭ್ಯಾಮ್ || (ಸು. 78.) ಕಾಗೆಸೊಪ್ಪನ್ನು ಹಿಪ್ಪಲೀ ಮೆಣಸುಗಳೊಂದಿಗೆ ಉಪಯೋಗಿಸಬಾರದು. ಪಿತ್ತೇನ ವಾ ಮಾಂಸಾನಿ || (ಸು. 78.) ಪಿತ್ತಸಹಿತವಾಗಿ ಮಾಂಸಗಳನ್ನು ಭಕ್ಷಿಸಬಾರದು. ಸುರಾಕೃಶರಾಪಾಯಸಾಂಶ್ಚ ನೈಕಧ್ಯಮ್ | (ಸು. 78.) ಸುರಾಮದ, ಹುಗ್ಗಿ -ಪಾಯಸಗಳನ್ನು ಒಟ್ಟಾಗಿ ಉಪಯೋಗಿಸಬಾರದು. ಮತ್ತೈಃ ಸಹೇಕುವಿಕಾರಾನ್ !! (ಸು. 78.) ವಿಾನುಗಳೊಂದಿಗೆ ಬೆಲ್ಲ ಮುಂತಾದ ಕಬ್ಬಿನ ವಿಕಾರಗಳನ್ನು ಭಕ್ಷಿಸಬಾರದು. ಗುಡೇನ ಕಾಕಮಾಚೀಂ ಮಧುನಾ ಮೂಲಕಂ ಗುಡೇನ ವಾರಾಹಂ ಮಧುನಾ ಚ ಸಹ ವಿರುದ್ದಮ್ || (ಸು. 78-79.) 13*