ಈ ಪುಟವನ್ನು ಪರಿಶೀಲಿಸಲಾಗಿದೆ

-141- ಆ VII

23. ಬಿಕ್ಕಟ್ಟು (Hiccup) 5 ಕ್ಷುದ್ರ, ಅನ್ನಜ, ಗಂಭೀರಾ, ಯಮಲಾ, ಮಹತೀ ಎಂಬವು.

ಆಗ್ನಿವಿಕಾರ ಹತ್ಯಾರೋಂಗೋರ್ವಿಕಾರಾ, ಸುರ್ವಿಷಮೋ ವಾತಸಂಭವಃ || ೨೬ ||

                  ತೀಕ್ಶ್ಣಃ ಪಿತ್ತಾತ್ಕಫಾನ್ಮಂದೋ ಭಸ್ಮಕೋ ವಾತಪಿತ್ತತಃ | 

24. ಅಗ್ನಿವಿಕಾರ (Digestive disorders) 4 ವಾತದಿಂದ ವಿಷಮ, ಪಿತ್ತದಿಂದ ತೀಕ್ಶ್ಣ, ಕಫದಿಂದ ಮಂದ, ವಾತಪಿತ್ತದಿಂದ ಭಸ್ಮಕ, ಹೀಗೆ

ಆರೋಚಕ ಪಂಚೈವಾರೋಚಕಾ: ಜ್ಞೇಯಾ ವಾತಪಿತ್ತ ಕಫೈಸ್ತ್ರಿಧಾ || ೨೭ ||

                  ಸನ್ನಿಪಾತಾನ್ಮನಸ್ತಾಪಾತ್ 

25. ಅರೋಚಕ (Disrelish)5 ವಾತ, ಪಿತ್ತ, ಕಫಗಳಿಂದ ಪೃಧಕ್ 3, ಮತ್ತು ಸನ್ನಿಪಾತದಿಂದ 1, ಮನಸ್ತಾಪದಿಂದ 1, ಹೀಗೆ

                   ಛರ್ದಯಃ ಸಪ್ತಧಾ ಮತಾಃ | 
                   ತ್ರಿಭರ್ದೋಪೈಃ ಪೃಧಕ್ತ್ರಿಸ್ರಃ ಕೃಮಭಿಃ ಸನ್ನಿಪಾತತಃ || ೨೮ ||
                   ಘೃಣಾಯಾಶ್ಚ ತಧಾರ್ಸ್ತ್ರೀಣಾಂ ಗರ್ಭಾಧಾನಾಚ್ಚ ಜಾಯತೇ |

26. ಛರ್ದಿ (Vomiting) 7 ತ್ರಿದೋಷಗಳಿಂದ ಪೃಧಕ್ 3, ಸನ್ನಿಪಾತದಿಂದ 1, ಕ್ರಿಮಿಯಿಂದ 1, ಅಸಹ್ಯದಿಂದ (ಅನಿಷ್ಟ, ಶ್ರವಣ, ದರ್ಶನ, ಸ್ಪರ್ಶನ, ಭಕ್ಷಣ, ಪಾನಗಳ ದೆಸೆಯಿಂದ), ಸ್ತ್ರೀಯರು ಗರ್ಭಿಣಿಯರಾಗುವದರಿಂದ 1, ಹೀಗೆ

        (ಷರಾ ಕಡೇ ತಿನ್ನು ಆಗಂತು ಎಂಬ ಒಂದೇ ವಿಭಾಗದಲ್ಲಿ ಸೇರಿಸಿ ಛರ್ದಿಯು ವಿಧ ಎಂತ ಭಾ ಪ್ರ)

ಸ್ವರಭೇದ ಸ್ವರಭೇದಾಃ ಷಡೈವ ಸ್ಯುರ್ವಾತಪಿತ್ತ ಕಫೈಸ್ತ್ರಯಃ || ೨೯ ||

                   ಮೇದಸಾ ಸನ್ನಿಪಾತೇನ ಕ್ಷಯಾತ್ ಷಷ್ಠಃ ಪ್ರಕೀರ್ತಿತಃ |

27. ಸ್ವರಭೇದ (Loss of voice, hoarseness) 6 - ತ್ರಿದೋಷಗಳಿಂದ ಪೃಧಕ್ 3, ಸನ್ನಿಪಾತದಿಂದ 1, ಮೇದಸ್ಸಿನಿಂದ 1, ಕ್ಷಯದಿಂದ 1, ಹೀಗೆ

ಬಾಯಾರಿಕೆ ತೃಷ್ಣಾ ಚ ಷಡ್ವಿಧಾ ಪ್ರೋಕ್ತಾ ವಾತಾತ್ಪಿತ್ತಾತ್ಕಫಾದಪಿ || ೩೦ ||

                   ತ್ರಿದೋಷೈರುಪಸರ್ಗೇಣ ಕ್ಷಯಾದ್ಧಾತೋಶ್ಚ ಷಷ್ಠಿಕಾ | 

28. ಬಾಯಾರಿಕೆ (Thirst) 6 -ತ್ರಿದೋಷಗಳಿಂದ ಪೃಧಕ ಮತ್ತು ಸನ್ನಿಪಾತದಿಂದ 4, ಉಪಸರ್ಗ(ಆವೇಶ)ದಿಂದ 1, ಧಾತುಕ್ಷಯದಿಂದ 1, ಹೀಗೆ

ಷರಾ ಮೂರು ದೋಷಗಳಿಂದ 3, ಗಾಯದಿಂದ 1, ಕ್ಷಯದಿಂದ 1, ಆಮದಿಂದ 1, (ಹುಳಿ, ಉಪ್ಪು, ಖಾರ ಇತ್ಯಾಪಿ) ಭೋಜನದಿಂದ 1, ಹೀಗೆ 7 ಎಂತಲೂ, ಅವುಗಳಲ್ಲಿ ಆಮಜ ತ್ರಿದೋಷಗಳ ಸನ್ನಿಪಾತದಿಂದ ಹುಟ್ಟುವದೆಂತಲೂ, ಕೆಲವರ ಪಕ್ಷದಲ್ಲಿ ಕ್ಷಯಜವೂ ಸನ್ನಿಪಾತಹೇತುವುಳ್ಳದೆ೦ತಲೂ ಧಾ ಪ್ರ


ಮೂರ್ಛ ಮೂರ್ಛಾ ಚತುರ್ವಿಧಾ ಜ್ಞೇಯಾ ವಾತಪಿತ್ತ ಕಫೈ, ಹೃಧಕ್ || ೩೧ ||

                        ಚತುರ್ಧೀ ಸನ್ನಿಪಾತೇನ