ಈ ಪುಟವನ್ನು ಪರಿಶೀಲಿಸಲಾಗಿದೆ

ಅ. VII - 140 -

ಕುಂಭಕಾಮಿಲಿ ಸ್ಯಾತ್ಕುಂಭಕಾಮಲಾ ಚೈಕಾ

16. ಕುಂಭಕಾಮಿಲೆ 1.

ಹಲೀಮಕ ತಧೈಕಂ ಚ ಹಲೀಮಕಂ |

17. ಹಲೀಮಕ 1.

ರಕ್ತಪಿತ್ತ ರಕ್ತಪಿತ್ತಂ ತ್ರಿಧಾ ಪ್ರೋಕ್ತಂ ಊರ್ಧ್ವಗಂ ಕಫಸಂಭವಂ || ೨೦ ||

          ಅಧೋಗಂ ಮಾರುತಂ ಜ್ಞೇಯಂ ತದ್ದ್ವಯೇನ ದ್ವಿಮಾರ್ಗಗಂ |

18 ರಕ್ತಪಿತ್ತ (Hemorrhage, internal) 3 ಊರ್ಧ್ವಮುಖವಾದದ್ದು ಕಫದಿಂದ, ಅಧೋಮುಖವಾದದ್ದು ವಾಯುವಿನಿಂದ, ಎರಡು ಮಾರ್ಗಗಳಾಗಿಯೂ ಇರುವದು ಆ ಎರಡು ದೋಷಗಳು ಕೂಡುವದರಿಂದ, ಹೀಗೆ

ಕೆಮ್ಮು ಕಾಸಾಃ ಪಂಚ ಸಮುದ್ಧಿಷ್ಟಾಸ್ತೇ ತ್ರಯಃ ಸ್ಯುಸ್ತ್ರಿಭಿರ್ಮಲೈಃ || ೨೧ ||

              ಉರಃಕ್ಷತಾಚ್ಚತುರ್ಧಃ ಸ್ಯಾತ್ ಕ್ಷಯಾದ್ಧಾತೋಶ್ಚ ಪಂಚಮಃ | 

19. ಕೆಮ್ಮು (Cough) 5 ಮೂರು ದೋಷಗಳಿಂದ ಪ್ರಧಕ್ 3, ಉರಂಕ್ಷತದಿಂದ 1, ಧಾತುಕ್ಷಯದಿಂದ 1, ಹೀಗೆ

ಕ್ಷಯ ಕ್ಷಯಾಃ ಪಂಚೈವ ವಿಜ್ಞೇಯಾಸ್ತ್ರಿಭಿರ್ದೋಷೈಸ್ತ್ರಯಶ್ಚ ತೇ || ೨೨ ||

             ಚತುರ್ಧಃ ಸನ್ಮಿಪಾತೇನ ಪಂಚಮಃ ಸ್ಯಾದುರಃಕ್ಷತಾತ್  | 


20. ಕ್ಷಯ (Consumption) 5 ಮೂರು ದೋಷಗಳಿಂದ ಪೃಧಕ್ 3, ಸನ್ನಿಪಾತ ದಿಂದ 1, ಉರಃಕ್ಷತದಿಂದ 1 ಹೀಗೆ 5


ಶೋಷ ಶೋಷಾಃ ಸ್ಯುಃ ಷಟ್ಪ್ರಕಾರೇಣ ಸ್ತ್ರೀಪ್ರಸಂಗಾಚ್ಚುತೋ ವ್ರಣಾತ್ || ೨೩ ||

                ಆಧ್ವಶ್ರಮಾಚ್ಛ ವ್ಯಾಯಾಮಾದ್ವಾರ್ಧಕ್ಯಾದಪಿ ಜಾಯತೇ |
                

21 ಶೋಷ 6 ಸ್ತ್ರೀಪ್ರಸಂಗದಿಂದ 1, ಶೋಕದಿಂದ 1, ವ್ರಣದಿಂದ 1, ಪ್ರಯಾಣ ಶ್ರಮದಿಂದ 1, ಮೈದಂಡನೆಯಿಂದ 1, ವೃದ್ದಾಪ್ಯದಿಂದ 1, ಹೀಗೆ.

ಶ್ವಾಸ ಶ್ವಾಸಾಶ್ಚ ಪಂಚ ವಿಜ್ಞೇಯಾಃ ಕ್ಷುದ್ರಃ ಸ್ಯಾತ್ತಮಕಸ್ತಧಾ || ೨೪ ||

               ಊರ್ಧ್ವಶ್ವಾಸೋ ಮಹಾಶ್ವಾಸಶ್ಚಿನ್ನಶ್ವಾಸಶ್ಚ ಪಂಚಮಃ | 

22. ಶ್ವಾಸ (Asthma) 5 ಕ್ಷುದ್ರ, ತಮಕ, ಊರ್ಧ್ವಶ್ವಾಸ, ಮಹಾಶ್ವಾಸ, ಛಿನ್ನಶ್ವಾಸ, ಎಂಬವು.

ಬಿಕ್ಕಟ್ಟು ಕಧಿತಾಃ ಪಂಚ ಹಿಕ್ಕಾಸ್ತು ತಾಸ್ತು ಕ್ಷುದ್ರಾನ್ನಜಾ ತಧಾ || ೨೫ ||

               ಗಂಭೀರಾ ಯಮಲಾ ಚೈವ ಮಹತೀ ಪಂಚಮೀ ತಧಾ |