ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VII. - 168 - ಚತುರ್ವಿಧೋನ್ನೊದ್ರವ್ಯಾಣಾಂ ಫಲ () ಅನ್ಯ ಫಲದ ಮದ. ತ್ವಚ್ (7) ಅನ್ಯಕೆತ್ತೆಯ ಮದ. ಮೂಲ (S) ಅನ್ಯ ಬೇರಿನ ಮದ (ಬೇರಿನ ವಿಷ). ಪತ್ರಜಃ ೨೦೩ || (1) ಅನ್ಯಎಲೆಯ ಮದ. ಇತಿ ಪ್ರಸಿದ್ದಾ ಗಣಿತಾ ಯೇ ಕಿಲೋಪದ್ರವಾ ಭುವಿ | ಅಸಂಖ್ಯಾಶ್ಚಾಪರೇ ಧಾತು-ಮೂಲ-ಜೀವಾದಿಸಂಭವಾಃ | ೨೦೪ || (ಶಾ. 21.37.) ಹೀಗೆ ಭೂಮಿಯಲ್ಲಿ ಪ್ರಸಿದ್ದವಾದ ಉಪದ್ರವಗಳು ಯಾವವೋ ಅವುಗಳು ಹೇಳಲ್ಪಟ್ಟವು. ಇನ್ನು ಧಾತು, ಬೇರು, ಜೀವಾದಿಗಳಿಂದ ಸಂಭವಿಸುವ ಬೇರೆ ಅಸಂಖ್ಯೇ ವಾದ ಉಪದ್ರವ ಗಳು ಇವೆ. ಷರಾ ಪಾಶ್ಚಾತ್ಯ ವೈದ್ಯರ ರೋಗಗಣನದ ರೀತಿಯ ಆಯುರ್ವೇದ ಕ್ರಮಕ್ಕೆ ಬಹುಶಃ ವ್ಯತಿರಿಕ್ತವಾಗಿರುವದರಿಂದ, ಆಯುರ್ವೇದಾನುಸಾರವಾದ ರೋಗಗಳ ಪಟ್ಟಿಯಲ್ಲಿ ಬೇರೆಬೇರೆಯಾಗಿ ಕಾಣುವ ರೋಗಗಳು ಒಂದೇಯಾಗಿಯೂ, ಒಂದೇಯಾಗಿ ಕಾಣುವ ರೋಗವು ಭಿನ್ನವಾಗಿಯೂ ಪಾತ್ತಾಥಗಳಲ್ಲಿ ಕಾಣುವದರಿಂದ, ಅವುಗಳೊಳಗಿರುವ ಭೇದಗಳನ್ನು ಸೂಚಿಸದೆ ಅವುಗಳ ಇಂಗ್ಲಿಷಭಾಷೆಯ ಪರ್ಯಾಯಪದಗಳನ್ನು ಹೇಳುವದರಿಂದ ತಪ್ಪಾದ ಗ್ರಹಿಕೆಗೆ ಆಸ್ಪದವಾಗುವದೆಂಬದರಿಂದಲೂ, ಅಂಥಾ ಭೇದಗಳನ್ನು ಪರ್ಯಾಲೋಚಿಸುವದಕ್ಕೆ ತಕ್ಕ ಸ್ಥಾನವು ಚಿಕಿತ್ಸಾ ಭಾಗವಾ ದದರಿಂದಲೂ, ಮೇಲಿನ ಪಟ್ಟಿಯಲ್ಲಿ ಪ್ರಾಯೇಣ ಇಂಗ್ಲಿಷ್ ಹೆಸರುಗಳನ್ನು ನಿರೂಪಿಸುವರೆ ಬಿಟ್ಟಿದ