ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 169 - 1. vm ನೇ ಅಧ್ಯಾಯ. ಋತುಚರ್ಯಾ . ಇಹ ಖಲು ಸಂವತ್ಸರಂ ಷಡಂಗಮೃತುವಿಭಾಗೇನ ವಿದ್ಯಾತ್ | ತದಾದಿತ್ಯಸ್ಯೋದಗಯನಮಾದಾನಂ ಚ ತೀನತೊತನ್ ಶಿಶಿರಾದೀನ್ ಅಯನಭೇದ ಗ್ರೀಷ್ಮಾಂತಾನ್ ವ್ಯವಸೇತ್ ವರ್ಷಾದೀನ್ ಪುನರ್ಹೇಮಂತಾಂತಾನ್ ಮತ್ತು ಒಕ್ಕಣ ಗಳು * ದಕ್ಷಿಣಾಯನಂ ವಿಸರ್ಗ೦ ಚ | (ಚ, 34 ) ಸಂವತ್ಸರವು ಆರು ಋತುಗಳಾಗಿ ವಿಭಾಗಿಸಲ್ಪಡುತ್ತದೆ. ಅವುಗಳೊಳಗೆ ಶಿಶಿರ ಋತು ಮೊದಲುಗೊಂಡು ಗ್ರೀಷ್ಮ ಋತು ವರೆಗಿನ ಮೂರು ಋತುಗಳಲ್ಲಿ ಸೂರ್ಯನು ಉತ್ತರಕ್ಕೆ ಹೋಗುವದರಿಂದ ಆ ಕಾಲವು ಉತ್ತರಾಯಣ, ಅದು ಸೂರ್ಯನ ಆದಾನ ಅಂದರೆ ಸ್ವೀಕ ರಿಸುವ ಕಾಲ. ಪುನಃ ವರ್ಷ ಋತು ಮೊದಲುಗೊಂಡು ಹೇಮಂತ ಋತು ವರೆಗಿನ ಮೂರು ಋತುಗಳು ಸೇರಿ, ದಕ್ಷಿಣಾಯನ. ಅದು ಸೂರ್ಯನ ಎಸರ್ಗ ಅಂದರೆ ಬಿಟ್ಟುಬಿಡುವ ಕಾಲ. ಮರಾ ಮುಂದಿನ ಸ೦ 6 ನೋಟರಿ 2. ಎಸರ್ಗೇ ಚ ಪುನರ್ವಾಯವೋ ನಾತಿರೂಕ್ಷಾ, ಪ್ರವಾಂತೀತರೇ ಪುನ ದಕ್ಷಿಣಾಯನ ರಾದಾನೇ ಸೋಮಾಶ್ಚಾವ್ಯಾಹತಬಲಃ ಶಿಶಿರಾಭರ್ಭಾಭಿರಾವೂರಯನ್ ದ ಸೌಮ್ಯತ್ವ ಜಗದಾಪ್ಯಾಯಯತಿ ಶಶ್ವದತೋ ವಿಸರ್ಗ ಸೌಮ್ಯ: | (ಚ. 34.) ಆದಾನದಲ್ಲಿ ವಾಯುಗಳು ಅತಿರೂಕ್ಷವಾಗಿ ಬೀಸುವವು. ನಿಸರ್ಗದಲ್ಲಿ ಯಾದರೆ, ವಾಯುಗಳು ಅತಿರೂಕ್ಷವಾಗದೆ ಬೀಸುವದರಿಂದಲು, ಚಂದ್ರನು ಬಲವಂತನಾಗಿ ತಂಪಾದ ಕಿರಣಗಳಿಂದ ಜಗತ್ತನ್ನು ತುಂಬಿ ತೃಪ್ತಿ ಪಡಿಸುವದರಿಂದಲೂ, ವಿಸರ್ಗಕಾಲವು ಯಾವಾಗಲೂ ಸೌಮ್ಯವಾಗಿರುವದು. 3. ತತ್ರ ರವಿರ್ಭಾಭಿರಾದದಾನೋ ಜಗತಃ ಸ್ನೇಹಂ ವಾಯವಸ್ತೀವ್ರ ರೂಕ್ಷಾಸ್ತೋಪಶೋಷಯಂತಃ ಶಿಶಿರವಂತಿರ್ಗೀಷು ಯಧಾಕ್ರಮಂ | ಣವ ದೌರ್ಬ

  • ರೌಕ್ಷಮೂತ್ಪಾದಯಂತೋ ರೂಕ್ಷಾ ನ್ರಸಾನ್ ತಿಕ್ತಕಪಾಯಕಟಕಾಂ

ಶ್ಲಾಭವರ್ಧಯಂತೋ ನೃಣಾಂ ದೌರ್ಬಲ್ಯಮಾವಹಂತಿ | (ಚ. 34.) ಶಿಶಿರ-ವಸಂತ-ಗ್ರೀಷ್ಮ ಋತುಗಳಲ್ಲಿ ವಾಯುಗಳು ಅತಿರೂಕ್ಷವಾಗಿ ಜಗತ್ತಿನ ಜಿಡ್ಡು ಅಧವಾ ತ್ಯಾವವನ್ನು ರಿಂದಲೂ, ಸೂರ್ಯನು ತನ್ನ ಪ್ರಭೆಯಿಂದ ಅದನ್ನು ಸೆಳ ಕೊಳ್ಳುವದರಿಂದಲೂ, ರೂಕ್ಷತ್ವವು ಉಂಟಾಗಿ ರೂಕ್ಷ ರಸಗಳಾದ ಕಹಿ-ಚೊಗರು-ಖಾರಗಳು, ಯಧಾಕ್ರಮವಾಗಿ, ವೃದ್ಧಿಯಾಗುತ್ತವೆ. ಇದುಂದ ಜನರು ದುರ್ಬಲರಾಗುತ್ತಾರೆ. 4. ವರ್ಷಾಶರದ್ದೇಮಂತೇಷು ತು ದಕ್ಷಿಣಾಭಿಮುಖೇರ್ಕೇ ಕಾಲಮಾರ್ಗೇ ದಕ್ಷಿಣಾಯ ಮೇಘವಾತವರ್ಷಾಭಿಹತಪ್ರತಾಪೇ ಶಶಿನಿ ಚಾವ್ಯಾಹತಬಲೇ ಮಾಹೇಂ ನವು ಬಲಕಾರಿ ದ್ರಸಲಿಲಪ್ರಶಾಂತಸಂತಾಪೇ ಜಗತ್ಯರೂಕ್ಷಾ ರಸಾಃ ಪ್ರವರ್ಧಂತೇಮ್ಲ 22