ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 VIII - 170 - - ವಾಯುಗಳ - ಲವಣ-ಮಧುರಾ ಯಧಾಕ್ರಮಂ ತತ್ರ ಬಲಮುಸಚೀಯಂತೇ ನೃಣಾ ಮಿತಿ | (ಚ. 34-35.) ವರ್ಷ.ಶರತ್-ಹೇಮಂತ ಋತುಗಳಲ್ಲಿ ಕಾಲಕ್ರಮದಲ್ಲಿ ದಕ್ಷಿಣಮುಖವಾಗಿ ಹೋಗು ವ ಸೂರ್ಯನ ಪ್ರತಾಪವು ಮೋಡದಿಂದಲೂ, ಗಾಳಿಯಿಂದ, ಮಳೆಯಿಂದಲೂ, ಹತ ವಾಗಿ, ಚಂದ್ರನ ಬಲವು ಕುಂದದೆ, ಸಂತಾಪವ ಮಳೆನೀರಿನಿಂದ ಶಾಂತವಾಗಿ, ಜಗತ್ತಿನಲ್ಲಿ ರೂಕ್ಷವಲ್ಲದ ರಸಗಳಾದ, ಹುಳಿ, ಉಪ್ಪು , ಸೀಗಳು ಯಧಾಕ್ರಮವಾಗಿ ವೃದ್ಧಿಯಾಗುತ್ತವೆ. ಅದರಿಂದ ಜನರ ಒಲವು ಕೊಡುತ್ತದೆ (ಅಭವೃದ್ದಿಯಾಗುತ್ತದೆ) 5. ಶೀತಾಂಶುಃ ಕೇದಯತ್ಯುರ್ವೀ೦ ವಿವಸ್ವಾನ್ ಶೋಷಯತ್ಯಪಿ | ಚಂದ್ರಸೂರ್ಯ ತಾವುಭಾವ: ಸಂತ್ರಿತ್ಯ ವಾಯುಃ ಪಾಲಯತಿ ಪ್ರಚಾಃ || ಕಲಸ (ಸು. 19 ) . ಭೂಮಿಯನ್ನು ಚಂದ್ರನು ಒದ್ದೆ ಮಾಡುತ್ತಾನೆ, ಸೂರ್ಯನು ಒಣಗಿಸುತ್ತಾನೆ ಅವರಿಬ್ಬ ರನ್ನೂ ಆಶ್ರಯಿಸಿಕೊಂಡು, ವಾಯುವು ಪ್ರಜೆಗಳನ್ನು ಪಾಲಿಸುತ್ತಾನೆ 6 ತತ್ರ ಮಾಘಾದಯೋ ದ್ವಾದಶ ಮಾಸಾ ಹೈಮಾಸಿಕಮೃತುಂ ಆರು ಋತು ಕೃತಾ ಷತೃತವೋ ಭವಂತಿ | ತೇ ಶಿಶಿರವಸಂತಗ್ರೀಷ್ಮವರ್ಷಾಶರದ್ದೇ ಗಳ ಹೆಸರು ಮಂತಾಃ | (ಸು 19 ) ಮಾಘಾದಿ 12 ತಿಂಗಳುಗಳಲ್ಲಿ ಎರಡೆರಡು ತಿಂಗಳನ್ನು ಒಂದೊಂದು ಋತುವಾಗಿ ವಿಭಾಗಿಸಿ, ಆರು ಋತುಗಳಾಗುತ್ತವೆ ಅವು ತಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಎಂಬವ. ಸರಾ ಉತ್ತರಾಯಣದ ಆರಂಭವಾದ ಮಕರ ಸಂಕ್ರಮಣವು ಅನೇಕ ವರ್ಷಗಳಲ್ಲಿ ಪ್ರಷ್ಟ ತುಪ್ಪದಲ್ಲಿ ಬರುತ್ತದೆ ಆಗ್ಗೆ ಗೌರೀತ್ಯಾ ಸಹ ಮಾಘ ಆರಂಭಿಸಿರುವ ಎಲ್ಲ ಆದ್ದರಿಂದ ರಾಪಿ ಮರು ತುಗಳು ಉತ್ತರ್ ಯಣ ಎಂಬಲ್ಲಿ (ಸc 1 ನೋಟರಿ) ಕಾಲವನ್ನು ಮಕರ ಸಂಕ್ರಮಣ ಮೊದಲ್ಗೊಂಡು ಎಣಿಸಬೇಕಾಗುತ್ತದೆ 7 ಇಹ ತು ವರ್ಷಾಶರದ್ದೇಮಂತವಸಂತಗ್ರೀಷ್ಮಪ್ರಾವೃಷ, ಷತೃತವೋ ದೊ ಘೋ ವಚ ಭವಂತಿ ದೋಷೋಪಚಯಪ್ರಕೋಪೋಪಶಮನಿಮಿತ್ತಂ | ತೇ ತು ಯಾವಿ ಅಕ್ಕ " ಭಾದ್ರಪದಾನ ಮೈಮಾಸಿಕೇನ ವ್ಯಾಖ್ಯಾರ್ತಾ | ತದಧಾ | ಭಾದ್ರ ಗಳ ಮೇಲೆ ಪದಾಶ್ವಯುಜ್ ವರ್ಷಾ | ಕಾರ್ತಿಕಮಾರ್ಗಶೀರ್ಷ್‌ ಶರತ್ | ಋತುಗಳ ಪೌಷಮಾಫ್ ಹೇಮಂರ್ತ | ಫಾಲ್ಗುನಚೈತ್ ವಸಂತಃ | ವೈಶಾಖ ಜೈಷ್ ಗ್ರೀಷ್ಮ ! ಆಷಾಢಶಾವಣೆ ಪ್ರಾವತಿ | (ಸು 20.) ಆದರೆ ದೋಷಗಳ ಕೂಡುವಿಕೆ, ಅಧವಾ ಬಲಪಡುವಿಕೆ, ಪ್ರಕೋಪ, ಉಪಶಮಗಳ ವಿಚಾರದಲ್ಲಿ ಆರು ಋತುಗಳು ವರ್ಷಾ, ಶರತ್, ಹೇಮಂತ, ವಸಂತ, ಗ್ರೀಷ್ಮ, ಪ್ರಾವೃಟ್, ಎಂಬವು ಆಗುತ್ತವೆ. ಹ್ಯಾಗಂದರೆ ಭಾದ್ರಪದ ಮತ್ತು ಆಶ್ವಯುಜ ವರ್ಷಋತು, ಕಾರ್ತಿಕ ಮತ್ತು ಮಾರ್ಗಶೀರ್ಷ ಶರದೃತು, ಪುಷ್ಯ ಮತ್ತು ಮಾಘ ಹೇಮಂತಋತು, ಫಾಲ್ಗುಣ ಮತ್ತು ಚೈತ್ರ ವಸಂತಋತು (ಶಿಶಿರಋತುವಲ್ಲ), ವೈಶಾಖ ಮತ್ತು ಜೇಷ್ಠ ಗ್ರೀಷ್ಮಋತು - ೧೪