- 119) e IX ಈ ಮಧ್ಯವಯಸ್ಸಿನ ಭೇದಗಳು ವೃದ್ದಿ (ಅಂದರೆ ಬೆಳಿಕ), ಯೌವನ, ಸಂಪೂರ್ಣತೆ, ಹಾನಿ, ಎಂಒವ್ರ, 20 ವರ್ಷಗಳ ವರೆಗೆ ವೈದಿ; 30 ವರ್ಷಗಳ ವರೆಗೆ ಯೌವನ, 40 ವರ್ಷಗಳ ವರೆಗೆ ಸರ್ವ ಧಾತು, ಇಂದ್ರಿಯ, ಬಲ, ವೀರ್ಯಗಳು ಸಂಪೂರ್ಣವಾಗಿರೋಣ, ಅದ ರನಂತರ 70 ವರ್ಷಗಳ ವರಗೆ ಸ್ವಲ್ಪ ಹಾಸಿ, 70 ವರ್ಷಗಳ ನಂತರ ದಿನೇದಿನೇ ಧಾತ ಇಂದ್ರಿಯ, ಒಲ, ಹೀರ್ಯ ಉತ್ತಾ ಯಗಳು ಕ್ಷೀಣವಾಗುತ್ತಾ, ಸಿ, ಕೂದಲ ಹಾಗುಎಕೆ, ಕೂದಲು ಉದುರಿಹೋಗುವದು ಇವುಗಳಿಂದ ಪೂಜ್ಯನಾಗಿಯೂ, ಕೆಮ್ಮು, ಉಬ್ಬಸ ಮುಂತಾದ ಉಪದ್ರವಗಳಿಗಧೀನನಾಗಿಯೂ ಸರ್ವ ಕಲಸಗಳಲ್ಲಿಯೂ ಅಸಮರ್ಧನಾಗಿ ಯೂ, ಮಳೆಯಿಂದ ನೆನೆದ ಹಳೆ ಮನೆಯಂತೆ ಕುಂದುವವನಾಗಿಯೂ ಇರುವವನನ್ನು ವೃಗ. ನೆಂದು ಹೇಳುತ್ತಾರೆ. ಮಹಾನಿಕಾಲ ಬಿಟ್ಟು ಇತರ ಆದಿಯಿಂದ ಉತ್ತರೋತ್ತರ ವಯೋ೮ ವಸ್ಥೆಗಳಲ್ಲಿ ಔಷಧ ಪರಿಮಾಣಗಳನ್ನು ಉತ್ತರೋತ್ತರ ಏಸಿ ಕೊಡತಕ್ಕ ವಿಧಿಯಿರುತ್ತದೆ ಆ ಸುಹಾನಿಕಾಲದಲ್ಲಿ (18 ವರ್ಷದೊಳಗಿನ ಬಾವಾದ) ಪ್ರಧನದ ಅನಸ್ಸಿಗೆ ಉಕ್ತರೀತಿ ಯಲ್ಲಿ ಪ್ರತೀಕಾರಮಾಡಬೇಕು Q/ 20 ಬಾಲೇ ವಿವರ್ಧಕ್ತಪಾ ಮಧಮೇ ಎತ್ತಮೇವ ತು | ಭೂಯಿಷ್ಟಂ ವರ್ಧತೇ ವಾಯುರ್ವೃದ್ದೇ ತದೀಕ್ಷೆ, ಯೋಜಯೇತ್ | ವಾಲವೃದ್ಧರಿಗೆ ಅಗ್ನಿ ಕ್ಷಾರವಿರೇಕೃಸ್ತು ಬಲವೃದ್ ಎವರ್ಟರ್' || ಎಕಿತ್ಸಾ ಭೇದ ತತ್ವಾಧೀಷು ವಿಕಾರೇಷು ಮೃಪ್ರೀಂ ಕರ್ಯಾಯಂ ಶನ: || (ಸು. 131-32 ) ಬಾಲವಯಸ್ಸಿನಲ್ಲಿ ಕಫವೂ, ಮಧ್ಯ ವಯಸ್ಸಿನಲ್ಲಿ ಪಿತ್ತವೂ, ವೃದ್ದನಲ್ಲಿ ಬಹಳವಾಗಿ ವಾಯುವೂ, ವೃದ್ದಿಯಾಗುತ್ತಾ ಇರುವದರಿಂದ, ಅದನ್ನು ತಿಳಿದು ಯೋಗಗಳನ್ನು ಕಲ್ಪಿಸ ಬೇಕು ಬಾಲಕರಲ್ಲಯೂ, ವೃದ್ದರಲ್ಲಿಯೂ, ಅ\ (ಸುಟ್ಟಿಡುವದು). ಕ್ಲಾರ ಮತ್ತು ಎರೇಕ ಕ್ರಮಗಳನ್ನು ವರ್ಜಮಾಡಬೇಕು ಆ ಕ್ರಮಗಳಿಂದಲೇ ಸಾಧ್ಯವಾಗತಕ್ಕೆ ವಿಕಾರಗಳು ಸಂಭವಿಸಿದ್ದಲ್ಲಿ, ಮೃದುವಾದ ಕ್ರಮವನ್ನೇ ಮೆಲ್ಲ ಮೆಲ್ಲಗಾಗಿ ನಡಿಸತಕ್ಕದ್ದು. 21 ತದ್ವಯೋ ಯಧಾವಸ್ಥಾನಭೇದೇನ ತ್ರಿವಿಧಂ ಬಾಲಂ ಮಧ್ಯ ಬೀರ್ಣ ಮಿತಿ | ತತ್ರ ಬಾಲಂ ಅನುವಕ್ಕಧಾತುಗುಣಮಬಾತ ವ್ಯಂಜನಂ ಸುಕು ಮಾರಮಲ್ಲೇಶಸಹಸಂಪೂರ್ಣಒ೦ ಕ್ಷೇಧಾತುಪಾಯಂ ಆಟೋ ಡಶವರ್ಷ೦ | ಎವರ್ಧಮಾನಧಾತುಗುಣಂ ಪುನ: ಪ್ರಾಯೋಗಾನವ ಸ್ಪಿತಸತ್ತ ವಾತ್ರಿಂಶದರ್ಷನುಸಜಗ೦ | ಮಧ್ಯಂ ವನ: ಸಮರ್ಧಾ ಗತಒಲ-ವೀರ್ಯ-ಪೌರುಷ- ಪರಾಕ್ರಮ-ಗ್ರಹಣ-ಧಾರಣ ಸ್ಮರಣ-ವಚ ನ- ಎಜ್ಞಾನ-ಸರ್ವಧಾತುಗುಣಂ ಒಲಿಸಿ ತವುವತಸಮವತೀರ್ಯ ದಾಣಧಾತುವ್ರರ್ಣ ಒತ್ತಧಾತಪ್ರಾಯವಷ್ಟು ವರ್ಷದುದ್ದಿಷ್ಟಂ | ಅತಃಗರಂ ಮಹೀಯವಾಣಧಾತ್ರಿಂದ್ರಿಯ-ಒಲ-ಪೌರುಷ-ಪರಾಕ್ರಮ. ಗ್ರಹಣ-ಧಾರಣ-ಸ್ಮರಣ-ವಚನ-ವಿಜ್ಞಾನ ಪ್ರಶಮಾನಧಾತಗುಣಂ ವಯ೦ ಭೇದ ಗಳ ಪಯ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.