ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ IX - 192 - ವಾತಧಾತಪ್ರಾಯಂ ಕ್ರಮೇಣ ಪ್ರಜೀರ್ಣಮುಚ್ಯತೇ ಆವರ್ಷಶತಂ | ವರ್ಷಶತಂ ಖಲು ಆಯುಷಃ ಪ್ರಮಾಣಮಸ್ಮಿನ್ ಕಾಲೇ | ಸಂತಿ ಪುನರಧಿ ಕೋನವರ್ಷಶತಜೀವಿನೀ ಮನುಷ್ಯಾ| (ಚ. 299–300.) 3 ವಯಸ್ಸು ಅವಸಾಭೇದದಿಂದ ಮೂರು ವಿಧ ಜಾಲ, ಮಧ್ಯ, ವೀರ್ಣ ಎಂತ ಅವ್ರ ಗಳಲ್ಲಿ ಧಾತುಗುಣಗಳು ಸರಿಯಾಗಿ ಪಕ್ಕವಾಗದೆ, (ಗಡ ಮೀಸೆ ಮುಂತಾದ) ವ್ಯಂಜನಗಳು ಹುಟ್ಟದೆ, ಶರೀರವ ಎಳೇದಾಗಿ, ಕಷ್ಟ ಸಹಿಸಕೂಡದೆ, ಒಲ ಸಂಪೂರ್ಣವಾಗದೆ, ಕಫಧಾತು ವೇ ಅಧಿಕವಾಗಿ, ಇರುವ 16 ವರ್ಷ ಪ್ರಾಯದ ವರೆಗಿನವನೂ, ಆ ಮೇಲೆ ವೃದ್ಧಿಯಾಗು ತಿರುವ ಧಾತುಗುಣಗಳುಳ್ಳ ಮತ್ತು ಹೆಚಾ 1 - ರತ್ರ ಹೊಂದದ ಸತ್ಯವುಳ್ಳ 30 ವರ್ಷ ರಾಯದ ವರೆಗಿನವನೂ ಬಾಲನೆಂದು ಉನಷ್ಟವಾಗಿದೆ. ಪ್ರನ, ಮಧ್ಯ ವಯಸ್ಸು ಎಂಬದು ಒಲ, ವೀರ್ಯ, ಪೌರುಷ, ಪರಾಕ್ರಮ, (ಮೆದುಳಿನ) ಗ್ರಹಣಶಕ್ತಿ, ಧಾರಣ (ಮೆದುಳಿನಲ್ಲಿ ಟ್ಟುಕೊಳ್ಳುವ ಶಕ್ತಿ ನೆನಪು. ಮಾತು, ವಿಜ್ಞಾನ, ಸರ್ವಧಾತಗುಣ ಸಹ ಭರ್ತಿಯಾಗಿ ಒಂದಿದ್ದು, ಒಲದಲ್ಲಿ ನಿಂತ ಸಿರವಾದ ಸತ್ಯ ಮತ್ತು ಕಂದದಿರುವ ಧಾತುಗಣವುಳ್ಳ, ಪಿತ್ತ ಧಾತುವೇ ಹೆಚ್ಚಾಗಿರುವ, ೧೦ನೇ ವರ್ಷದ ವರಗಿನದೆಂದು ಉಪದಿಷ್ಟವಾಗಿದೆ ಅನಂತರ 100 ವರ್ಷ ವರೆಗಿನ ಪ್ರಾಯವು ಜೀರ್ಣವಯಸ್ಸು ಎಂತ ಹೇಳಲ್ಪಡುತ್ತದೆ, ಆಗ್ಗೆ ಕ್ರಮೇಣ ಧಾತು, ಇಂದ್ರಿಯ, ಬಲಿ, ಪೌರುಷ, ಪರಾಕ್ರಮ, ಗ್ರಹಣ, ಧಾರಣ, ನೆನಪು ಮಾತ್ರ ವಿಜ್ಞಾನ ಸಹ ಕಡಿಮೆಯಾಗುತ್ತಾ, ಧಾತುಗುಣವು ಕುಂದುತ್ತಾ ಬರುವದಲ್ಲದೆ, ವಾತಧಾತುವೇ ಹೆಚ್ಚಾಗಿರುವದು. ಈ ಕಾಲದಲ್ಲಿ ಆಯುಃಪ್ರಮಾಣವೂ 100 ವರ್ಷ ಎಂಬದು ನಿಜ, ಆದರೆ, 100 ವರ್ಷಕ್ಕೆ ಅಧಿಕವಾಗಿಯೂ, ಕಯಾಗಿಯೂ, ಬದುಕುವ ಜನರು ಇದ್ದಾರೆ. - 22 ತಸ್ಮಾದಾತಲ ಗ್ರಕ್ಕತ್ತಾ ಕೇಚಿತ್ ಸಿರಾ ಕೇಚಿತ್ ಭೀಷ್ಮರಾ: ಪ್ರಕೃತಿ ವೇದ ಕೋಚಿತ ಸಂಸ್ಕೃಪ್ಲಾ ಸಮಧಾತನ: ಪ್ರಕೃತಾ, ಕೇಚಿತ ಭವಂತಿ | (ಚ. 294 ) (ಗರ್ಭಾದಿಗಳಲ್ಲಿ ಉಂಟಾದ ದೋಷಗಳಿಂದ) ಕೆಲವರು ಮಾತಲಪ್ರಕೃತಿಯವರಾ ಬಯೂ, ಕೆಲವರು ಪಿತ್ತಪ್ರಕೃತಿಯವರಾಗಿಯೂ, ಕೆಲವರು ಕಫಪ್ರಕೃತಿಯವರಾಗಿಯೂ ಕೆಲವರು ಸಂಸೃಷ್ಟ ಸಮಧಾತುಪ್ರಕೃತಿಯವರಾಗಿಯೂ ಇರುತ್ತಾರೆ 23 ಕ್ಲಿಷ್ಟ 5 ಸಿಗ್ನಶಕ-ಮೃದು-ಮಧುರ-ಸಾರ-ಸಾಂದ್ರ-ಮಂದ ಮಿತ-ಗುರು- ಶೀತ-ವಿಲಾಡ| ಅಸ್ಯ ಸ್ನೇಹಾತ್ ಪ್ಲೇಸ್ಮರ್ಲಾ ಗ್ಲಾಂ ಗಾ: ಕಕ್ಷಾತ್ ಶಕ್ಟ್ರಾಂರ್ಗ ಮೃದುತ್ತಾತ ದೃಷ್ಟಿ ಸುಪಿಸುಕುಮಾ ರಾವವಾತಶರೀರಾ ಮಾಧುರ್ಯಾತ್ ಪ್ರಭೂತಶುಕ್ರವ್ಯವಾಯಾ ಪರ್ತ್ಯಾ ಸಾರತ್ವಾತ್ ಸಾರಸಂಹತರಶರೀರಾಃ ಸಾಂದ್ರತ್ವಾದುಪಚಿತ ಪರಿಪೂರ್ಣಸರ್ವಗಾತ್ರಾ ಮಂದತ್ವಾ ನಂದಚೇಷ್ಟಾಹಾರವಿಹಾರಾ. ಸೈಮಿತ್ಯಾದಶೀಘ್ರಾರಂಭವವಿಕಾರಾಃ ಗುರುತ್ವಾತ್ ಸಾರಾಧಿ } +9 4 ೬d ( ?4 3