-- 193 - ಆ IX ತಗತಯಃ, ಶೈತಾದ ಕ್ಷುಷ್ಣಾ-ಸಂತಾಪ-ಸ್ನೇದ-ದೋಷಾಃ, ಎ ಜ್ವಲಾತ್ ಸುಕ್ಲಿಷ್ಟ ಸಾರಬಂಧಸಂಧಾರ್ನಾ ತಧಾತೃತ್ವಾತ್ ಪ್ರಸನ್ನದರ್ಶ ನಾನನಾಂ ಪ್ರಸನ್ನಗ್ಲ ವರ್ಣಸ್ವರಾಶ್ವ ಭವಂತಿ | ತ ಏವಂ ಗುಣಯೋಗಾತ್ ಶ್ರೇಷ್ಮಲಾ ಬಲವಂತೋ ವಸುಮಂತೋ ಇದ್ಯಾವಂತ ಓಜಸ್ವಿನಃ ಶಾಂತಾ ಆಯುಷ್ಮಂತಶ್ಚ ಭವಂತಿ | (ಚ. 21 4 ) ಕಫವು ಸಿಗ್ಗ, ಶೃಕ್ಷ, ಮೃದು, ಮಧುರ, ಸಾರವುಳ್ಳ, ಸಾಂದ್ರ (ದಪ್ಪ), ಮಂದ (ಚುರು ಕಿಲ್ಲದ), ಮಿತ (ದ್ರವವುಳ್ಳ, ಗುರು, ಶೀತ, ಎಪ್ರಿಲ (ಅಂಟು ) ಮತ್ತು ಅಚ್ಚ (ಸ್ವಚ್ಛ) ವಾಗಿರುತ್ತದೆ. ಕಫಪ್ರಕೃತಿಯವರು ಕಫದ ಗ್ಧತಯಿಂದ ಗ್ವಾಂಗವುಳ್ಳವರೂ, ಶಕ್ಷತೆ ಯಿಂದ ಶೃಕ್ಷಾಂಗವುಳ್ಳವರೂ, ಮೃದುತ್ವದಿಂದ ದೃಷ್ಟಿ ಸುಖವಾದ, ಕೋಮಲವಾದ ಮತ್ತು ಸುಂದರವಾದ ಶರೀರವಳವರೂ, ಮಾಧುರ್ಯದಿಂದ ಹೆಚ್ಚು ಶಕ್ರ, ಸಂಭೂಗಶಕ್ತಿ ಮತ್ತು ಮಕ್ಕಳುಳ್ಳವರೂ, ಸಾರತೆಯಿಂದ ಬಲವಾಗಿ ಕೂಡಿಸಲ್ಪಟ್ಟ ಸ್ಥಿರಶುರವಳ್ಳವರೂ, ಸಾಂದ್ರತೆ ಯಿಂದ ಕೂಡಿ ಬೆಳೆದ ಸರ್ವಾಂಗಸಂಪೂರ್ಣವಾದ ಶರೀರವುಳ್ಳವರೂ, ಮಂದತೆಯಿಂದ ಅಂಗ ಚಲನ, ಆಹಾರ, ವಿಹಾರಗಳಲ್ಲಿ ಮಂದರಾಗಿಯೂ, "ಮಿತ್ಯದಿಂದ ಮೆಲ್ಲಗಾಗಿ ಆರಂಭಿಸುವ ಮತ್ತು ಪೀಡಿಸುವ ರೋಗವಳವರೂ, ಗುರುತ್ವದಿಂದ ಬಲವಾದ ಗತಿಗಳುಳ್ಳವರೂ, ಶೈತ್ಯ ದಿಂದ ಹಸಿವು, ತೃಷೆ, ಸಕೆ ಬೆವರು ಮತ್ತು ದೋಷಗಳು ಅಲ್ಪವಾಗಿರುವವರೂ, ಎಲy ದಿಂದ ಚೆನ್ನಾಗಿ ಆಲಿಂಗಿಸಿದ ಮತ್ತು ಬಲವಾದ ಕಟ್ಟುವಿಕೆಗಳೂ ಸಂದುಗಳೂ ಉಳ್ಳವರೂ, ಹಾಗೆಯೇ ಅಚ್ಛತ್ವದಿಂದ ಪ್ರಸನ್ನವಾದ ದೃಷ್ಟಿ ಮತ್ತು ಮೂವುಳ್ಳ ವರೂ ಮತ್ತು ಪ್ರಸನ್ನವೂ ಸ್ನಿಗ್ಧವೂ ಆದ ವರ್ಣಸ್ವರಗಳುಳ್ಳವರೂ ಆಗುತ್ತಾರೆ. ಈ ಪ್ರಕಾರದ ಗುಣಗಳ ಯೋಗದಿಂದ ಕಫಪ್ರಕೃತಿಯವರು ಬಲವಂತರೂ, ಆಸ್ತಿವಂತರೂ ವಿದ್ಯಾವಂತರೂ, ತೇಜೋವಂತರೂ, ಶಾಂತರೂ, ಆಯುಷ್ಮಂತರೂ ಆಗುತ್ತಾರೆ 24 ಪಿತ್ತಮ್ಮಷ್ಣಂ ತೀಕ್ಷಂ ದ್ರವಂ ವಿಪ್ರ ಮಮ್ರಂ ಕಟುಕಂ ಚ | ತಸ್ಯ ಪ್ಲಾನ್ ಪಿಲಾ ಭವಂತಿ ಉಷ್ಣಾ ಸಹಾಃ ಶುಷ್ಕಸುಕುಮಾರಾವದಾತ ಗಾತ್ರಾ ಪ್ರಭೂತವು - ವ್ಯಂಗ-ತಿಲಕವಿಡಕಾಃ ಕುರಾಸಾವಂತ? ಕ್ಷಿಪ್ರವಲೀ-ಪಲತ-ಖಾಲ-ದೋಷಾ ಪ್ರಾಯೋ ಮೃ ದ್ವಲ್ಪ ಕಪಿಲತ್ಮಶ್ರ ಲೋಮ-ಕೇಶಾ ತೃಕ್ಕಾತ್ ತೀಕ್ಷಪರಾಕ್ರಮ ತೀಕಾಗ್ರಯಃ ಪಿತ್ತ ಪ್ರಕೃತಿ ಪ್ರಭೂತಾಶನಪಾನಾ: ಕ್ಲಶಾಸಹಿಷ್ಣವೋ ದಂದಶ್ರಕ: ದ್ರವತ್ಯಾಚ್ಚಿ ಧಿಮ್ಮದು ಸಂಧಿಬಂಧಮಾಂಸಾ ಪ್ರಭೂತಸೃಷ್ಟ ಸೈದ - ಮೂತ್ರ- ಪುರೀ ಪಾಶ್ಚ ಏತ್ತಾತ್ ಪ್ರಭೂತಪೂತಿವಕ್ಷ-ಕಕ್ಷ-ಸ್ಕಂಧಾಸ್ಯ-ಶಿರಃ-ಶರೀರ ಗಂಧಾಃ ಕಟ್ಟ ತಾತ್ ಅಲ್ಬಶುಕ್ರವ್ಯವಾಯಾಪತ್ಯಾ | ತ ಏವಂ ಗುಣಯೋಗಾತ್ ಪಿಲಾ ಮಧ್ಯಬಲಾ ಮಧ್ಯಾಯುಷೋ ಮಧ್ಯ; ಜ್ಞಾನ-ವಿಜ್ಞಾನ-ವಿಟ್ರೋಪಕರಣವಂತಶ್ಚ ಭವಂತಿ | (ಚ. 294-95.) ಪಿತ್ತವು ಉಷ್ಣ, ತೀಕ್ಷೆ, ದ್ರವ, ಎಸ್ತ್ರ (ಮಾಂಸದ ವಾಸನೆಯುಳ್ಳದ್ದು), ಹುಳಿ ಮತ್ತು ಖಾರವಾಗಿರುತ್ತದೆ. ಪಿತ್ತಪ್ರಕೃತಿಯವರು ಪಿತ್ತದ ಉಷ್ಣತೆಯಿಂದ ಉಷ್ಣ ವನ್ನು ಸಹಿಸಲಾರ ಒಕ್ಕಣ 25
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.