- 115 ಆ IS ಹೆಚ್ಚು ಕಂಡರೆಗಳ ಮತ್ತು ಸಿರಾನಾಳಗಳ ಹಲ್ಲುಗಳಳ ವರೂ, ತೀಪ್ರತ್ವದಿಂದ ಶೀಘ್ರವಾಗಿ ಆರಂಭಿಸಿ ಕೆದರತಕ್ಕ ರೋಗಗಳುಳ್ಳವರೂ, ಶೀಘ್ರವಾಗಿ ಭಯ ಪ್ರೀತಿ ಮತ್ತು ವೈರಾಗ್ಯ ವನ್ನು ಪಡುವವರೂ, ಕೇಳಿದ್ದನ್ನು ಗ್ರಹಿಸತಕ್ಕವರೂ, ಅಲ್ಬನೆನಪಳವರೂ, ಕೃತ್ಯದಿಂದ ಶೀತ ವನ್ನು ಸಹಿಸಕೂಡದವರೂ, ತೆಳ್ಳಗೆ, ಶೀತ ಮತ್ತ ನಡಗಿಸತಕ್ಕ ಸಂಧಿ ದೇಹದ ಕಂಬ)ವಳ ವರೂ, ಪಾರುಷ್ಯದಿಂದ ದೊರಗಾದ ಕೂದಲ.. »ಸ, ಹೋಮ, ಉಗ್ರರ ಹಲ್ಲು, ಬಾಯಿ, ಕೈ, ಕಾಲು ಮತ್ತು ಅಂಗಗಳುಳ್ಳವರೂ, ಎರದತ್ತ ಬಂದ ಒಡದ ಅಂಗ ಮತ್ತು ಅವಯವಗಳು ಳ್ಳವರೂ, ಸದಾಕಾಲ ಸಂದುಗಳ ಶಬ್ಬ ದೊಡನೆ ನಡೆಯುವವರೂ ಗುತ್ತಾರೆ ಹೀಗೆ ಗಣ ಯುಕ್ತರಾದದರಿಂದ, ಆ ವಾತಪ್ರಕೃತಿಯವರು ಹೆಚ್ಚಾಗಿ ಅಪ್ಪಿ ಒಲವ ವರೂ, ಅಲ್ಪಾಯುಸ್ಸು ಳ್ಳವರೂ, ಅಲ್ಲ ಸಂತತಿಯಳ ವರೂ ಅಲ್ಲಿ ಅನಕೂಲತಯಳರರೂ ಭಾಗಹೀನರೂ ಆಗುತ್ತಾರೆ. 24. ಸಂಸ ನ ಸಂಸರ್ಗಾರ್ ಸಂಸೃಷ್ಟ ಲಕ್ಷಣಾಂ ಸರ್ವಗುಣಸಮುದಿತಾ ಸಮಧಾತು ಸ್ತು ಸಮಧಾತವು ಇತ್ಯವಂ ಪ್ರಕೃತಿ , ಪರೀಕ್ಷೇತ್ರ | ಪ್ರಕೃ: ನಿರುಕ್ತಿ (ಜ 295 ) ಮೇಲೆ ಹೇಳಿದ ಮೂರು ಪ್ರಕೃತಿಗಳಲ್ಲಿ ಎರಡರ ಲಕ್ಷಣಗಳು ಕೂಡಿರುವವರು ಸಂಸ್ಕೃಷ್ಟ ಪ್ರಕೃತಿಯವರೂ, ಆ ಮೂರರ ಗಣಗಳೆಲ್ಲಾ ಕೂಡಿರುವವರು ಸಮಧಾತುಗಳೂ ಆರು ತಾರ ಈ ಪ್ರಕಾರ ಪ್ರಕೃತಿಯನ್ನು ಪರೀಕ್ಷಿಸತಕ್ಕದ್ದು. 6)
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.