16 X ನೇ ಅಧ್ಯಾಯ. ಸಾಮಾನ್ಯ ಭೋಜನನಿಯಮಗಳು. 1. * ಉಷ್ಣ ಮಯಾದತ್ಥಂ ಹಿ ಧುಮಾನಂ ಸ್ವದತೇ ಭುಕ್ತಂ ಚಾಗ್ನಿ ಬಿಸಿಯಾth. ಮುದೀರ್ಷ್ಟಮುದೀರಯತಿ | ಕ್ರಿಪ್ರಂಡ ಒರಾಂ ಗಚ್ಚತಿ, ವಾತ೦ ಚಾನು ಉಣ್ಣಬೇಕು | ಲೋಮಯತಿ ಕ್ಷೇಪ್ರಾಣಂ ಚ ಪುಷಯತಿ, ತಸ್ಮಾದುತ್ಥಮ ಯಾತ್ | (ಡ 242 ) ಬಿಸಿಯಾಗಿ ಉಣ್ಣಬೇಕು ಯಾಕಂದರ ಬಿಸಿಯಾಗಿ ಉಣ್ಣುವಾಗ್ಗೆ ರುಚಿಯಾಗುತ್ತದೆ, ಉಂಡದ್ದು ಏಳುತ್ತಿರುವ ಅಗ್ನಿಯನ್ನು ಚುರುಕು ಮಾಡುತ್ತದೆ, ಬೇಗನೆ ಜೀರ್ಣವಾಗುತ್ತದೆ, ವಾಯುವನ್ನು ಅನುಕೂಲವಾಗಿ ಮಾಡುತ್ತದೆ, ಮತ್ತು ಕಫವನ್ನು ಒಣಗಿಸುತ್ತದೆ ಆದ್ದರಿಂದ ಬಿಸಿಯಾಗಿ ಉಣ್ಣತಕ್ಕದ್ದು 2 ಸ್ಮಗ್ಗ ಮಯಾತ | ಗಂ ಹಿ ಭೂಜ್ಯಮಾನಂ ಸ್ವದತೇ ಭುಕ್ತಂ ಚಾಗ್ನಿ ಮುದೀರಯತಿ ಕ್ಷಿಪ್ರ ಒರಾಂ ಗಚ್ಛತಿ ವಾತಮನುಲೋಮಯತಿ ದೃಢೀ ಗ್ರವಾಗಿ ಕರೋತಿ | ಶರೀರೋಷಡಯಂ ಒಲಾಭಿವೃದ್ಧಿಂ ಚೋಪನಯತಿ, ವರ್ಣ ಉಣ್ಣ ಬೇಕು ಪ್ರಸಾದಮಪಿ ಚಾಭಿಸಿರ್ವತ್ರಯತಿ | ತಸ್ಮಾಗ್ರಮಶೀಯಾತ್ | (ಡ. 242) ಸ್ನಗ್ನವಾಗಿ (ಅಂದರೆ ತುಪ್ಪ, ಎಣ್ಣೆ ಇತ್ಯಾದಿ ಪಸೆಯುಕ್ತವಾಗಿ) ಉಣ್ಣಬೇಕು ಯಾಕಂದರ ಸ್ಮಗ್ರವಾಗಿ ಉಣ್ಣುವಾಗ್ಗೆ, ರುಚಿಯಾಗುತ್ತದೆ, ಉಂಡದ್ದು ಅಗ್ನಿಯನ್ನು ಉರಿಸು ಇದೆ, ಬೇಗನೇ ಜೀರ್ಣವಾಗುತ್ತದೆ, ವಾತವನ್ನು ಅನುಕೂಲವಾಗುವ ಹಾಗೆ ಮಾಡಿ, ದೃಢ ಮಾಡುತ್ತದೆ, ಮೈಕೂಡುವಿಕೆಯನ್ನೂ, ಬಲವೃದಿಯನ್ನೂ ಉಂಟುಮಾಡುತ್ತದೆ; ಮತ್ತು ವರ್ಣವನ್ನು ಪ್ರಸನ್ನವಾಗುವಂತೆ ಮಾಡುತ್ತದೆ ಆದ್ದರಿಂದ ಸ್ನಿಗ್ಧವಾಗಿ ಉಣ್ಣತಕ್ಕದ್ದು 3 ಮಾತ್ರಾವದಯಾತ್ | ಮಾತ್ರಾವದ್ಧಿ ಭುಕ್ತಂ ವಾತಪಿತ್ತ ಕಫಾನ್ ಅಪ್ರವೀಡಯವಾಯುರೇವ ವಿದರ್ಧಯತಿ ಕೇವಲಂ ಸುಖಂ ಸಮ್ಯಕ್ ಮಿತವಾಗಿ ಉಣ್ಣಬೇಕು ನಕ್ಕ೦ ವಿಡೂತಂ ಗುದಮನುಪರ್ಯೇತಿ ನ ಚೋಪ್ರಾಣಮುಪಹಂತಿ ಅವ್ಯಧಂ ಚ ಸರಿಪಾಕಮೇತಿ | ತಸ್ಮಾನ್ಮಾತ್ರಾವದಯಾತ್ | (ಚ. 243 ) ಮಿತವಾಗಿ, ಅಂದರೆ ಪ್ರಮಾಣವು, ಉಣ್ಣಬೇಕು ಯಾಕಂದರೆ ಮಿತವಾಗಿ ಉಂಡ ದ್ದು ವಾತ ಪಿತ್ತ ಕಫಗಳನ್ನು ಎಶೇಷವಾಗಿ ಪೀಡಿಸದೆ, ಆಯುಸ್ಸನ್ನೂ, ಕೇವಲ ಸುಖವನ್ನೂ, ವೃದ್ಧಿ ಮಾಡುತ್ತದೆ. ಚೆನ್ನಾಗಿ ಪಕ್ವವಾಗಿ ಮಲವಾದಂಶವ್ರ ಗುದದ ಕಡೆಗೆ ಹೋಗುತ್ತದೆ. ಅಗ್ನಿಯನ್ನು ಕೆಡಿಸುವದಿಲ್ಲ, ಮತ್ತು ಕಷ್ಟವಿಲ್ಲದೆ ಪರಿಪಾಕ ಹೊಂದುತ್ತದೆ. ಆದ್ದರಿಂದ ಯುಕ್ತ ಪ್ರಮಾಣವಾಗಿ ಉಣ್ಣತಕ್ಕದ್ದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.