ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 199 - ಆ X 10. ಅಜಲ್ಪ ಹಸನ್ ತನ್ಮನಾ ಭುಂಜೀತ (ಜಲ್ಪ ತೋ ಹಸತೋsನ್ಯಮನಸೋ ಹರಟುತ್ತಾ ವಾ ಭುಂಜಾನಸ್ಯ ತ ಏವ ಹಿ ದೋಷಾ ಭವಂತಿ ಯ ಏವಾತಿದ್ರುತ ನಗುತ್ತಾ ಉಣ್ಣ ಬಾರದು ಮಗ್ನತಃ | ತಸ್ಮಾದಬಲ್ಬನ್ನಹಸಂಸ್ತನನಾ ಭುಂಜೀತ | (ಚ. 243.) ಹರಟದೆ, ನಗದೆ, ಮನಸ್ಸು ಕೊಟ್ಟು, ಉಣ್ಣ ಬೇಕು. ಅತಿತ್ವರೆಯಾಗಿ ಉಣ್ಣುವದರಿಂದ, ಯಾವ ದೋಷಗಳು ಉಂಟಾಗುತ್ತವೋ, ಅವೇ ಹರಟುತ್ತಾ, ನಗುತ್ತಾ, ಅನ್ಯಮನಸ್ಸು ಳ್ಳವನಾಗಿ ಉಣ್ಣುವವನಿಗೆ ಉಂಟಾಗುತ್ತವೆ. ಆದ್ದರಿಂದ ಹರಟದೆ, ನಗದೆ ಮನಸ್ಸು ಕೊಟ್ಟು, ಉಣ್ಣಬೇಕು. 11. ಆತ್ಮಾನಮಭಿಸಾಕ್ಷ ಭುಂಜೀತ ಸಮ್ಯಕ್ | ಇದಂ ಮಮೋಪಚೇತೇ ತನಗೆ ಸಾತ್ಮ ಇದಂ ನೋಪಶೇತೇ ಇತಿ | ವಿದಿತಂ ಹಿ ಅಸ್ಯ ಆತ್ಮನ ಆತ್ಮಸಾತ್ಮ ವಾದದ್ದನ್ನು ಉಣ್ಣ ಬೇಕು ಭವತಿ | ತಸ್ಮಾದಾತ್ಮನಾತ್ಮಾನಮಭಿಸಾಕ್ಷ ಭುಂಜೀತ ಸಮ್ಮಗಿತಿ | - (ಚ. 244.) ಇದು ತನಗೆ ಹಿತವಾಗುತ್ತದೆ, ಇದು ತನಗೆ ಕೆಡಕುಮಾಡುವದು, ಎಂತ ತನ್ನ ಪ್ರಕೃತಿ ಯನ್ನು ನೋಡಿಕೊಂಡು, ತನಗೆ ಒಳ್ಳೇದಾಗುವದನ್ನು ಉಣ್ಣಬೇಕು ಇವನ ಆತ್ಮಕ್ಕೆ ಯಾವದು ತನಗೆ ಸಾತ್ಮ ಎಂಬದು ತಿಳಿದೇ ಇರುವದು ಆದ್ದರಿಂದ ತನ್ನನ್ನು ತಾನು ನೋಡಿ ಕೊಂಡು ಒಳ್ಳೇದಾದದ್ದನ್ನು ಉಣ್ಣಬೇಕೆಂಬದು 12. ತ್ರಿವಿಧಂ ಕುಕ್ಕೆ ಸ್ಥಾಪಯೇದವಕಾಶಾಂಶವಾಹಾರಸ್ಯಾಹಾರಮುಪ ಯುಂಜಾನಃ | ತದಧೈಕಮವಕಾಶಾಂಶಂ ಮೂರ್ತಾನಾಮಾಹಾರವಿ ಆಹಾರಪಾನ ಕಾರಾಣಾಮೇಕಂದ್ರವಾಣಾಮೇಕಂ ಪುನರ್ವಾತಪಿತ್ತಶ್ಲೇಷ್ಮಣಾಂ | ಏ ಗಳ ಪ್ರಮಾಣ ತಾವತೀಂ ಹ್ಯಾಹಾರಮಾತ್ರಾಮುಪಯುಂಟಾನೋ ನಾಮಾತ್ರಾಹಾರ ಜಂ ಕಿಂಚಿದಶುಭಂ ಪ್ರಾಪ್ಪೋತಿ | (ಚ. 244.) ಆಹಾರವನ್ನು ಸೇವಿಸುವವರು ಆಹಾರಕ್ಕೆ ಹೊಟ್ಟೆಯಲ್ಲಿ ಮೂರು ವಿಧವಾಗಿ ಎಡೆ ವಿಂಗ ಡಿಸಬೇಕು. ಹಾಗಂದರೆ ಒಂದು ಅಂಶ ನಾನಾ ರೂಪವಾದ ಮೂರ್ತ (ಅಂದರೆ ದ್ರವ ವಲ್ಲದ, ಗಟ್ಟಿ) ಆಹಾರಗಳಿಗೆ, ಒಂದು ಅಂಶ ದ್ರವಗಳಿಗೆ, ಮತ್ತು ಒಂದು ಅಂಶ ವಾತಪಿತ್ತ ಶ್ರೇಷ್ಮಗಳಿಗೆ ಈ ಪ್ರಕಾರ ಮಿತಿಯಿಂದ ಆಹಾರವನ್ನು ಉಪಯೋಗಿಸುವವನಿಗೆ ಆಹಾರದ ಪರಿಮಾಣ ತಪ್ಪಿದರಿಂದುಂಟಾಗತಕ್ಕ ಯಾವ ಅಶುಭವಾದರೂ ಒದಗುವದಿಲ್ಲ. 13. ಕುಕ್ಕೇರಪ್ರಪೀಡನಮಾಹಾರೇಣ ಹೃದಯಸ್ಕಾನವರೋಧಃ ಪಾರ್ಶ್ವಯೋ ರವಿವಾಟಿನಮನತಿಗೌರವವುದರಸ್ಯ ಪ್ರೀಣನವಿಂದ್ರಿಯಾಣಾಂ ಕುಟ್ಟಿ ಮಿತಾಹಾರದ ಪಾಸೋ ಪರಮಃ ಸ್ಥಾನಾಸನಶಯನಗಮನಘ್ರಶ್ವಾಸೋಚ್ಛಾ ಸಹಾಸ್ಯ ಲಕ್ಷಣಗಳು ಸಂಕಧಾಸು ಚ ಸುಖಾನುವೃತ್ತಿಃ ಸಾಯಂ ಪ್ರಾತತ್ವ ಸುಖೇನ ಪರಿಣ ಮನಂ | ಬಲವರ್ಣೋಪಚಯಕರತ್ವಂ ಚೇತಿ ಮಾತ್ರಾವತೋ ಲಕ್ಷಣ ಮಾಹಾರಸ್ಯ ಭವತಿ | (ಚ. 244-45.)