- 195 - 6 . ವೀರ್ಯಾ ವಿರುದ್ದ ಮಯಾತ್ | ಅಎರುದ್ದ ವೀರ್ಯಮಗ್ನನ್ ಒ ನ ವಿರು ಪರಸ್ಪರ ಪೀರ್ಯ ದೈವೀರ್ಯಾಹಾರಜೈರ್ವಿಕಾರೈರಯಮುಪಸೃಜ್ಯತೇ | ತಸ್ಮಾದ್ವೀರ್ಯಾವಿ ೧೦ರುದ್ದವ 2 ಉಣ್ಣಬೇಕು ರದ್ದ ಮಯಾತ್ | (ಚ 243 ) ಸೀರ್ಯಎರುದ್ದವಲ್ಲ ದ್ದಾ ಉಣ್ಣಬೇಕು ಯಾಕಂದರ, ವಿರುದ್ಧ ವೀರ್ಯವಿಲ್ಲದ ಆಹಾರವನ್ನು ವವನನ್ನು, ವಿರುದ್ದ ವೀರ್ಯವುಳ್ಳ ಆಹಾರದ ದೆಸೆಯಿಂದ ಹುಟ್ಟುವ ರೋಗ ಗಳು ಸವಿಾಪಿಸುವದಿಲ್ಲ ಆದ್ದರಿಂದ ವೀರ್ಯ ಎರೋಧವಿಲ್ಲದ್ದನ್ನೇ ಉಣ್ಣಬೇಕಾದದ್ದು ನರ- IV ಆ 21 2 3 42ನೇ ಸಂಖ್ಯೆಗಳನ್ನು ನೋಡು (ಒಟ 90 91 47) 7 ಇಷ್ಟ ದೇಶಯಾತ್ ಇಷ್ಟ ಹಿ ದೇಶೇ ಧುಂಬಾನೋ ನಾನಿಷ್ಟ ಹಿತವಾದ ಸ್ಥಳ ದೇಶಚ್ಛೇರ್ಮನೋಘಾತಕೃರ್ಭಾವರ್ಮನೋ ಎಘಾತಂ ಪ್ರಾಸ್ಪೋತಿ | ಮತ್ತು ಉಪಕರ ಜಗಳಿರಬೇಕು ತrಷ್ಟ ಸರ್ವೋಪಕರಣೈಸ್ತಸ್ಮಾದಿಷ್ಟ ದೇಶ ತrಷ್ಟಸರ್ವೋಪಕರ ಣಂ ಚಾಯಾತ್ | (ಜ 243 ) ಇಷ್ಟವಾದ ಸ್ಥಳದಲ್ಲಿ ಉಣ್ಣಬೇಕು ಯಾಕಂದರ, ಇಷ್ಟ ದೇಶದಲ್ಲಿ ಉಣ್ಣುವವನಿಗ ಸ್ಥಳವೂ ಇಷ್ಟವಲ್ಲದ ದೆಸೆಯಿಂದ ಹುಟ್ಟುವ ಮನಸ್ಸನ್ನು ಕಳಿಸುವ ಭಾವಗಳಿಂದ ಮನೋ ವೈಕಲ್ಯವಂಲಾಗುವದಿಲ್ಲ ಹಾಗೆಯೂ ಸರ್ವ ಉಪಕರಣಗಳು (ಮೇಲೋಗರ ಮುಂತಾದ ಮೂ ಆಹಾರದೊಂದಿಗೆ ಉಪಯೋಗಿಸುವ ಪದಾರ್ಥಗಳು) ಇಷ್ಟ ವಾದವಗಳಾಗಿರಬೇಕು ಆದ್ದರಿಂದ ಇಷ್ಟವಾದ ಸ್ಥಳದಲ್ಲಿ ಇಷ್ಟಾದ ಸರ್ವ ಉಪಕರಣಗಳಿಂದ ಉಣ್ಣ ಬೇಕು SMX 8 ನಾತಿದುತಮಯಾತ” | ಅತಿಕ್ರುತಂ ಹಿ ಧುಂಚುನಸ್ಯ ಉತ್ಸಹನ ಅತಿ ವೇಗವn ಮವಸದನಂ ಧೂಜನಸ್ಕಾ ಪ್ರತಿಷ್ಟಾನಂ ಭೂಒ ದೋಷಸಾಷ್ಟುಸ್ಕೋ ಉಣ್ಣಬಾರದು ಸಲ ಶ್ವನ ಸಿಯತಾ | ತಸ್ಮಾನ್ಮಾತಿದ್ರುತಮಶ್ರೀಯಾತ್ | (ಚ 243 ) ಅತಿಕ್ಕರೆಯಿಂದ ಉಣ್ಣಬಾರದು. ಯಾಕಂದರ, ಅತಿ ತ್ವರೆಯಾಗಿ ಉಣ್ಣುವವನಿಗೆ ಸ್ನೇಹನ ಕಲಸವು ಮತ್ತು ಆಯಾಸವೂ ಹೆಚ್ಚಾಗುವದಲ್ಲದೆ, ಭೋಜನವ ತನ್ನ ಸ್ಥಾನಕ್ಕೆ ಸರಿ ಯಾಗಿ ಸೇರುವದಿಲ್ಲ, ಮತ್ತು ಆಹಾರವು ದೋಷಗಳ ಸದ್ದುಣಭಾವವನ್ನು ಹೊಂದುವದು ನಿಶ್ಚಯವಲ್ಲ ಆದ್ದರಿಂದ ಅತಿತ್ವರೆಯಾಗಿ ಉಣ್ಣಬಾರದು 9 ನಾತಿಲಂಬತಮ್ಮಯಾತ | ಅತಿಲಂಬಿತಂ ಹಿ ಭುಂಜಾನೋ ನ ಆ೨ ಎಳಂಬವಾಗಿ ತೃಪ್ತಿಮಧಿಗಚ್ಛತಿ ಬಹು ಭುಂಕ್ಕೆ, ಶೀತೀಭವತಿ ಚಾಹಾರಜಾತಂ ವಿಷಮ ಉಣ್ಣಬಾರದು ಪಾಕಂ ಚ ಭವತಿ | ತಸ್ಮಾನ್ಯಾತಿವಿಲಂಬಿತಮಶ್ರೀಯಾತ' | (ಚ 243 ) ಅತಿ ಮೆಲ್ಲಗಾಗಿ ಉಣ್ಣಬಾರದು ಅತಿ ವಿಳಂಬದಿಂದ ಉಣ್ಣುವವನು, ತಪ್ತಿ ಹೊಂದದೆ, ಹಚ್ಚು ಉಣ್ಣುತ್ತಾನೆ, ಮತ್ತು ಉಂಡ ಆಹಾರಸಮೂಹವು ಶೀತವಾಗಿ, ವಿಷಮವಾಗಿ ಪಚನವಾಗುತ್ತದೆ ಆದ್ದರಿಂದ ಅತಿಮಲ್ಲ ಗಾಗಿ ಉಣ ಬಾರದು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.