- 205 - ಅ. X 29. ಗುರು ಲಘು ವಿಚಾರ ಅವಲಕ್ಕಿ ಮುಂತಾ ಗುರುಪಿಷ್ಟಮಯಂ ತಸ್ಮಾತ್ತಂಡುಲಾನ್ ಸೃಧುಕಾನಪಿ | ದ್ದನ್ನು ತಿನ್ನುವು ನ ಜಾತು ಭುಕ್ತವಾನ್ ಖಾನ್ಮಾತ್ರಾಂ ಖಾದ್ದು ಭುಕ್ಷಿತಃ || ದಕ್ಕೆ ಕಾಲ (ಚ. 26.) ಗುರುವಾದ ಹಿಟ್ಟಿನಿಂದ ತಯಾರಿಸಲ್ಪಟ್ಟಿದ್ದನ್ನು, ಅಕ್ಕಿಯನ್ನು (ಹುರಿದ), ಮತ್ತು ಅವ ಲಕ್ಕಿಯನ್ನು ಉಂಡ ಮೇಲೆ ಯಾವಾಗಲಾದರೂ ತಿನ್ನಬಾರದು; ಹಸಿದಿದ್ದಾಗ್ಗೆ ಮಿತವಾಗಿ ತಿನ್ನಬಹುದು. 30. ಲಘನಿ ಹಿ ದ್ರವ್ಯಾಣಿ ವಾಯ್ಸಗುಣಬಹುಲಾನಿ ಭವಂತಿ | ಪೃಥಿವೀ ಸೋಮಗುಣಹುಲಾನೀತರಾಣಿ ; ತಸ್ಮಾತ್ ಸ್ವಗುಣಾದಪಿ ಲಘನಗಿ ಸಂಧುಕ್ಷಣಸ್ವಭಾವಾನಿ ಅಲ್ಪದೋಷಾಣಿ ಚೋಚ್ಯಂತೇ ಅಪಿ ಸೌಹಿ ತ್ಯೋಪಯುಕ್ತಾನಿ | ಗುರೂಣಿ ಪುನರ್ನಾಗ್ನಿಸಂಧುಕ್ಷಣಸ್ವಭಾವಾನ್ಯಸಾ ಆಹಾರದಲ್ಲಿ ಮಾನ್ಯಾದಶ್ಚಾತಿಮಾತ್ರಂ ದೋಷವಂತಿ ಸೌಹಿತ್ಯೋಪಯುಕ್ತಾನಿ ಅನ್ಯತ್ರ ವ್ಯಾಯಾಮಾಗ್ನಿ ಬಲಾತ್ | ಸೈಷಾ ಭವತ್ಯಗ್ನಿ ಬಲಾಪೇಕ್ಷಿಣೀ ಮಾತ್ರಾ ನ ಚ ನಾಪೇಕ್ಷತೇ ದ್ರವ್ಯಂ | ದ್ರವ್ಯಾಪೇಕ್ಷಯಾ ಚ ತ್ರಿಭಾಗ ಸೌಹಿತ್ಯ ಮರ್ಧಸೌಹಿತ್ಯಂ ವಾ ಗುರೂಣಾಮುಪದಿಶ್ಯತೇ | ಲಘನಾ ಮಪಿ ಚ ನಾತಿಸೌಹಿತ್ಯ ಮನ್ನೇರ್ಯುಕ್ಕರ್ಧ೦ | (ಚ. 25-26.) ಲಘುವಾದ ದ್ರವ್ಯಗಳಲ್ಲಿ ವಾಯು ಮತ್ತು ಅಗ್ನಿಯ ಗುಣಗಳು ಹೆಚ್ಚಾಗಿರುತ್ತವೆ. ಇತರ ದ್ರವ್ಯಗಳಲ್ಲಿ ವೃದ್ಧಿ ಮತ್ತು ಚಂದ್ರನ (ನೀರಿನ ಗುಣಗಳು ಹೆಚ್ಚು. ಆದ್ದರಿಂದ ಲಘು ದ್ರವ್ಯಗಳು ತಮ್ಮ ಗುಣದಿಂದ ಅಗ್ನಿಯನ್ನು ಹೊತ್ತಿಸುವ ಸ್ವಭಾವದವುಗಳು; ಮತ್ತು ಅವು ತೃಪ್ತಿಯಾಗುವಷ್ಟು ಉಪಯೋಗಿಸಲ್ಪಟ್ಟರೂ, ಉಂಟಾಗುವ ದೋಷಗಳು ಅಲ್ಪವಾಗಿರು ಇವೆ. ಆದರೆ ಗುರುದ್ರವ್ಯಗಳು ಹೆಚ್ಚಾಗಿ ಅಗ್ನಿಯನ್ನು ಹೊತ್ತಿಸುವ ಸ್ವಭಾವದವಲ್ಲ; ಆದ್ದ ರಿಂದ ಅವು ತೃಪ್ತಿಯಾಗುವಷ್ಟು ಉಪಯೋಗಿಸಲ್ಪಟ್ಟರೆ, ವ್ಯಾಯಾಮ ಮತ್ತು ಅಗ್ನಿ ಬಲ ಇಲ್ಲದ್ದಾಗ್ಗೆ, ಅತಿಯಾಗಿ ದೋಷಗಳನ್ನುಂಟುಮಾಡುತ್ತವೆ. ಈ ಪ್ರಮಾಣವು ಅಗ್ನಿ ಬಲದ ಮೇಲೆ ಹೇಳೋಣಾದದ್ದಾದರೂ, ದ್ರವ್ಯ ಹಿಡಿದು ಪ್ರಮಾಣವಿಲ್ಲ ಎಂತಲ್ಲ. ದ್ರವ್ಯದ ಮೇಲೆ ಪ್ರಮಾಣ ಹ್ಯಾಗಂದರೆ : ಗುರುದ್ರವ್ಯಗಳ ಕುರಿತು ತ್ರಿಭಾಗ (ಮುಕ್ಕಾಲುಪಾಲು) ತೃಪ್ತಿ ಅಧವಾ ಅರ್ಧ ತೃಪ್ತಿ ವಿಹಿತ, ಮತ್ತು ಲಘು ದ್ರವ್ಯಗಳ ಮಟ್ಟಿಗೆ, ಅಗ್ನಿಗೆ ತಕ್ಕಷ್ಟೇ ಅಲ್ಲದೆ, ಅತೃಪ್ತಿ ವಿಹಿತವಾಗಿರುವದಿಲ್ಲ. 31. ಗುರುಲಾಘವಚಿಂತೇಯಂ ಪ್ರಾಯೋಣಾಲ್ಪಬಲಾನ್ ಪ್ರತಿ ! ಮಂದಕರ್ಮಾನನಾರೋಗ್ಯಾನ್ ಸುಕುಮಾರಾನ್ ಸುಚಿತಾನ್ || ಗುರು ಲಘು ವಿಚಾ ರದ ಅವಶ್ಯಕತೆ ದೀಪ್ತಾಗ್ನಯಃ ಖರಾಹಾರಾಃ ಕರ್ಮನಿತ್ಯಾ ಮಹೋದರಾಃ | ಯೇ ನರಾಃ ಪ್ರತಿ ತಾಂಶ್ಚಿಂತ್ಯಂ ನಾವಶ್ಯಂ ಗುರುಲಾಘವಂ || (ಚ. 183.) ಈ ಗುರು-ಲಘು ವಿಚಾರವು ವಿಶೇಷವಾಗಿ ಅಲ್ಪ ಬಲವುಳ್ಳವರ, ದೇಹಾಯಾಸದ ಕೆಲಸ ಕಡಿಮೆಯಾದವರ, ಆರೋಗ್ಯವಿಲ್ಲದವರ, ಎಳೆ ಶರೀರದವರ, ಮತ್ತು ಸುಖಜೀವಿ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.