ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 -237-

                                                                             ಆ XII
   ಹುಳಿಯಾದ ಹಿಂದಿನ ದಿನದ ನೀರನ್ನು ತಿಳಿದು ಯಾವಾಗಲಾದರೂ ಕೊಡಬಾರದು. 

ಅದು ಕಫವನ್ನು ಕೆದರುವದು ಮತ್ತು ಬಾಯಾರಿದವನಿಗೆ ಹಿತವಲ್ಲ

17 ಬತ್ತಿಸಿತಣಿದ

ನೀರು ಯಾರಿಗೆ        ಮದ್ಯಪಾನಾತ್ಸಮುದ್ಬತೆ ರೋಗೇ ಪಿತ್ತೊತ್ತಿತೇ ತಧಾ |
  ಪ್ರಶಸ್ತ"               ಸನ್ನಿಪಾತಸಮು ಚ ಶೃತಶೀತಂ ಪ್ರಶಸ್ಯತೇ || (ಸು. 174.)
ಮದ್ಯಪಾನದಿಂದ ಹುಟ್ಟಿದ ರೋಗದಲ್ಲಿಯೂ, ಪಿತ್ತೋದ್ರೇಕದಲ್ಲಿಯೂ, ತ್ರಿದೋಷ ಬನ್ಮರೋಗದಲ್ಲಿಯೂ, ಕುದಿಸಿ ಬತ್ತಿಸಿ ತಣಿಸಲ್ಪಟ್ಟ ನೀರು ಪ್ರಶಸ್ತವಾಗಿರುತ್ತದೆ.

18. ಅರೋಚಕೇ ಪ್ರತಿಶ್ಯಾಯೇ ಪ್ರಸೇಕೇ ಶ್ವಯಧೌ ಕ್ಷಯೆ ||

ಪಾನೀಯ ಕಡಿ     ಮಂದೇsಗ್ನಾವುದರೇ ಕು‍‍ ಜ್ವರೇ ನೇತ್ರಾವಯೇ ತಧಾ ||

ಮೆ ಮಾಡಬೇಕಾದವರು ಪ್ರಣೇ ಚ ಮಧುಮೇಹೇ ಚ ಪಾನೀಯಂ ಮಂದಮಾಚರೇತ್ | (ಸು. 174.) ಅರುಚಿ, ಪೀನಸ, ನೆಗಡಿ, ಶೋಭೆ, ಕ್ಷಯ, ಮಂದಾಗ್ನಿ, ಉದರರೋಗ, ಕುಷ್ಠ, ಜ್ವರ, ನೇತ್ರರೋಗ, ವ್ರಣ, ಮಧುಮೇಹ, ಈ ವ್ಯಾಧಿಗಳಲ್ಲಿ ಕುಡಿಯಲಿಕ್ಕೆ ಅಲ್ಪವಾಗಿ (ಸಾಧ್ಯವಾ ದಷ್ಟು ಕಡಿಮೆಯಾಗಿ ಕೊಡಬೇಕು. ದವರು 19. ನೋರ್ಧ್ಯಾ೦ಗಮಾರುತಾವಿಷ್ಟಾ ನ ಹಿಕ್ತಾಶಾಸಕಾಸಿನಃ | ಉಂಡು ನೀರು ನ ಗೀತಭಾಷಾಧ್ಯಯನಪ್ರಸಕ್ತಾ ನೋರಸಿ ಕೃತಾಃ | ಕುಡಿಯಬಾರ ಪಿಬೇಯುರುದಕಂ ಭುಕ್ಕಾ ತದ್ದಿ ಕ೦ರೋರಸಿ ಸ್ಥಿತಂ | ಸ್ನೇಹಮಾಹಾರಜಂ ಹತ್ವಾ ಭೂಯೋ ದೋಷಾಯ ಕಲ್ಪತೇ || (ಚ. 181.) ದೇಹದ ಮೇಲಿನ ಭಾಗದಲ್ಲಿ ವಾಯುವಿನಿಂದ ಪೀಡಿತರಾದವರೂ, ಬಿಕ್ಕಟ್ಟು, ಉಬ್ಬಸ, ಕೆಮ್ಮು, ಈ ರೋಗವುಳ್ಳವರೂ, ಗೀತ, ಭಾಷಣ, ಅಧ್ಯಯನ, ಇವುಗಳಲ್ಲಿ ಪ್ರಸಕ್ತಿಯುಳ್ಳ ವರೂ, ಎದೆಯಲ್ಲಿ ಕ್ಷೇತರಾದವರೂ, ಉಂಡು ನೀರನ್ನು ಕುಡಿಯಕೂಡದು. ಯಾಕೆಂದರೆ, ಅದು ಕಂರದಲ್ಲಿಯೂ, ಎದೆಯಲ್ಲಿಯೂ, ನಿಂತಿರುವ ಆಹಾರಸಂಬಂಧವಾದ ಪಸೆಯನ್ನು ಕೆಡಿಸಿ, ಹೆಚ್ಚಾಗಿ ದೋಷಕ್ಕೆ ಕಾರಣವಾಗುವದು. 20. ಪೀತಂ ಜಲಂ ಜೀರ್ಯತಿ ಯಾಮಯುಗಾತ್ ಕುಡಿದ ನೀರು ಯಾಮೈಕಮಾತ್ರಾಕ್ಷತಶೀತಲಂ ಚ | ಪಾಕವಾಗುವ ತದರ್ಧಮಾತ್ರೇಣ ಶೃತಂ ಕದುಷ್ಣಂ | ದಕ್ಕೆ ಈ

  • ಪಯಃ ಪ್ರಪಾಕೇ ತ್ರಯ ಏವ ಕಾಲಾಃ || (ಭಾ. ಪ್ರ. 174) ಕುಡಿದ ನೀರು ತಣ್ಣೀರಾದರೆ ಎರಡು ಜಾಮಗಳಲ್ಲಿ ಜೀರ್ಣವಾಗುವದು; ಕುದಿಸಿ ತಣಿಸಲ್ಪಟ್ಟಿದ್ದಾದರೆ, ಒಂದೇ ಚಾಮಕಾಲದಲ್ಲಿ ಜೀರ್ಣವಾಗುತ್ತದೆ; ಕುದಿಸಲ್ಪಟ್ಟ. ಅಲ್ಪ ಬಿಸಿ ಯಾಗಿರುವ ನೀರಾದರೆ, ಅರ್ಧ ಚಾಮದಲ್ಲಿಯೇ ಜೀರ್ಣವಾಗುವದು, ಹೀಗೆ ನೀರು ಜೀರ್ಣ ವಾಗುವದಕ್ಕೆ ಮೂರೇ ಕಾಲಗಳು.