ಈ ಪುಟವನ್ನು ಪರಿಶೀಲಿಸಲಾಗಿಲ್ಲ.
-259-
ಆ X1V 24. ಪೃಧುಕಾ ಗುರವೋ ವಾತನಾಶನಾಃ ಶ್ಲೇಷ್ಮಲಾ ಆಪಿ |
ಅವಲಕ್ಕಿಯ ಸಕ್ಷೀರಾ ಬೃಂಹಣಾ ವೃಷ್ಯಾ ಬಲ್ಯಾ ಗುಣ ಭಿನ್ನಮಲಾಶ್ಚ ತೇ||
(ಭಾ. ಪ್ರ169.) ಅವಲಕ್ಕಿಯು ಗುರು, ಕಫವೃದ್ಧಿಕರ, ಮತ್ತು ವಾತನಾಶಕರ, ಹಾಲಿನೊಂದಿಗೆ ಕೂಡಿ ದರೆ ಪುಷ್ಟಿ ಕರ, ವೃಷ್ಯ, ಬಲಕರ, ಮತ್ತು ಮಲ ಸಡಿಲಿಸುವದು. ಪೃಧುಕಾ ಗುರವೋ ಭೃಷ್ಟಾನ್ ಭಕ್ಷಯೆದಲ್ಪಶಸ್ತು ತಾನ್| (ಚ. 177 ) ಅವಲಕ್ಕಿಯು ಗುರುವಾದದ್ದರಿಂದ, ಅದನ್ನು ಹುರಿದುಕೊಂಡು ಅಲ್ಪವಾಗಿ ತಿನ್ನಬೇಕು. 25.ಮುದ್ಗ- ವನಮುದ್ಗ-ಕಲಾಯ-ಮಕುಷ್ಠ - ಮಸೂರ-ಮಂಗಲ್ಯ -ಚ
ಸಾಧಾರಣವಾಗಿ ಣಕ-ಸತೀನ-ತ್ರಿಪುಟಕ-ಹರೇಣ್ವಾಢಕೀ- ವೇಳಗಳ ಗುಣ ಪ್ರಭುತಯೊ ವೈದಲಾ: |
ಕಷಾಯಮಧುರಾಃ ಶೀತಾಃ ಕಟುಪಾಕಾ ಮರತ್ಕಾರಾಃ || ಬದ್ಧ ಮೂತ್ರಪುರೀಷಾಶ್ಚ ಪಿತಶ್ಲೆಶ್ಮ ಹರಾಸ್ತಧಾ|| || (ಸು. 193 ) ಹೆಸರು, ಕಾಡು (ಕರೀ) ಹೆಸರು, ಬಟಾಣಿ, ಮಕುಷ್ಟ (ಕಾಡು ಹೆಸರಿನ ಭೇದ), ಕರೀ ಚಾನಂಗಿ, ಬಿಳೇ ಚಾನಂಗಿ, ಕಡಲೆ, ಸತೀನ ( ಉರುಟು ಬಟಾಣಿ), ತ್ರಿಪುಟಕ (ಸಣ್ಣ ಬಟಾಣಿ), ಹರೇಣು (ಎಳ್ಳಿನ ಗುರ್ತುಳ್ಳ ಉರುಟು ಬಟಾಣಿ), ತೊಗರಿ ಮುಂತಾದ ಬೇಳಧಾನ್ಯಗಳು,ಚೊಗರು ಸೀರುಚಿಯುಳ್ಳವು, ಶೀತ, ಪಾಕದಲ್ಲ ಖಾರ, ವಾಯುವೃದ್ದಿಕರ, ಮಲಮೂತ್ರ ಬದ್ದ ಕರ, ಮತ್ತು ಪಿತ್ತ ಕಫಹರ ಆಗಿರುತ್ತವ
26. ನಾತ್ಯರ್ಧ೦ ವಾತಾಲಾಸ್ತೇಷು ಮುದ್ಗ ದೃಷ್ಟಿಪ್ರಸಾದನಾಃ| ಹೆಸರಿನ ಗುಣ ಪ್ರಧಾನಾ ಹರಿತಾಸ್ತತ್ರ ವನ್ಯಾಮುದ್ಗಸಮಾಃ ಸ್ಮೃತಾಃ || (ಸು 195 ) ಆ ಬೇಳೆಧಾನ್ಯಗಳೊಳಗೆ ಹೆಸರಿನಲ್ಲಿ ವಾತಪ್ರಕೋಪ ಗುಣವು ಕಡಿಮೆಯಾಗಿರುತ್ತದೆ, ಮತ್ತು ದೃಷ್ಟಿಪ್ರಸನ್ನತೆ ಮಾಡುವ ಗುಣವುಂಟು. ಅದರಲ್ಲಿ ಹಸುರು ವರ್ಣದ ಹಸರೇ ಪ್ರಧಾನವಾದದ್ದು. ಕಾಡು ಹೆಸರಿನಲ್ಲಿ ಅವೇ ಗುಣಗಳು ಇವೆ. ಕಷಾಯಮಧುರೊ ರೂಕ್ಷಃ ಶೀತಃ ಪಾಕೇ ಕಟುರ್ಲಘು:| ವಿಶದಃ ಶ್ಲೇಷ್ಮಪಿತಘ್ನೂ ಮುದ್ಗಃ ಸುಯ್ಯೋತ್ತಮೋ ಮತಃ || (ಚ 157.) ಹೆಸರು ಚೊಗರು, ಸೀ, ರೂಕ್ಷ, ಶೀತ, ಪಾಕದಲ್ಲ ಕಟು, ಲಘು, ವಿಶದ, ಕಫಪಿತ್ತ ನಾಶಕರ ಮತ್ತು ತೋವೆಗೆ ಉತ್ತಮವಂತ ಎಣಿಸಲ್ಪಟ್ಟಧು ಆಗಿರುತ್ತದೆ. 27. ಆಢಕೀ ತು ವರಾ ರೂಕ್ಷಾ ಮಧುರಾ ಶೀತಲಾಃ ಲಘುಃ| ತೊಗರಿಯ ಗುಣ ಗ್ರಾಹಿಣೀ ವಾತಜನನೀ ವಣ್ಯಾ೯ ಪಿತ್ತ ಕಫಾಸ್ರಜಿತ್ ||(ಭಾ ಪ್ರ 143.) }}*