ಈ ಪುಟವನ್ನು ಪರಿಶೀಲಿಸಲಾಗಿಲ್ಲ.

285 ಆ X| ಛಾಗಮಾಂಸು ಲಘು ಸ್ನಿಗ್ಧಂ ಸ್ವಾದುಪಾಕಂ ತ್ರಿದೋಷನುತ್ ನಾತಿಶೀತಮದಾಹಿ ಸ್ಯಾತ್ ಸ್ವಾದು ಪೀನಸನಾಶನಂ || ಪರಂ ಬಲಕರಂ ರುಚ್ಯಂ ಬೃಂಹಣಂ ವೀರ್ಯವರ್ಧನಂ | (ಭಾ. ಪ್ರ. 157) ಆಡಿನ ಮಾಂಸವು ಲಘು, ಸ್ನಿಗ್ದ​, ಸೀಪಾಕವುಳ್ಳದ್ದು, ತ್ರಿದೋಷಹರ, ಅತಿಯಲ್ಲದ ಶೀತ ಉಷ್ಣವಲ್ಲದ್ದು. ಸೀ. ವೀನಸಹರ, ಉತ್ತಮವಾದ ಒಲಕಾರಿ ರುಚಿಕರ, ಪುಷ್ಟಿಕರ ಮತ್ತು ವೀರ್ಯವೃದ್ಧಿಕರ ಷರಾ ಆತಿಯಲ್ಲದ ಉಷ್ಣ ಮತ್ತು ಧತುಸಾಮ ಕಾರಿ ಎಂತ ಸಹ ರಾ (101 ) 23 ಬೃಂಹಣಂ ಮಾಂಸಮೌರಭ್ರಂ ಪಿತ್ತಶ್ಲೇಷ್ಮಾವಹಂ ಗುರು || ಕುರಿಮಾಂಸದ ಗುಣ (ಸು. 202 ) ಕುರಿಮಾಂಸವು ಪುಷ್ಟಿಕರ. ಪಿತ್ತಕಫಕರ ಮತ್ತು ಗುರು 24. ಗೋಜಾತಿಯ { ರಸ ಸ ವ. ಶ್ವಾಸ-ಕಾಸ-ಪ್ರತಿಶ್ಯಾಯ-ಷಮಜ್ವರನಾಶನಂ | ಮಾಂಸದ ಗುಣ​ - ಶ್ರಮಾತ್ಯಗ್ನಿಹಿತಂ ಗವ್ಯಂ ಪತ್ರಮಸಿಲಾಪಹಂ (ಸು. 202 ) ಗೋಸಂಬಂಧವಾದ ಮಾಂಸವು ಉಬ್ಬಸ, ಕೆಮ್ಮು, ನೆಗಡಿ, ವಿಷಮಜ್ವರ, ಇವುಗಳನ್ನು ನಾಶಮಾಡುವದು, ಪವಿತ್ರವಾದದ್ದು, ವಾತಹರ ಮತ್ತು ಶ್ರಮಕ್ಕೂ ಅತ್ಯಗ್ನಿಗೂ ಪಿತವಾದದ್ದು.

ಮಾಂಸದ ಗುಣ 25. - ವಾತಪಿತ್ತಹರಾ ವೃಷ್ಯಾ ಮಧುರಾ ರಸಪಾಕಯೋಃ ! ಕೂಲವಾಸಿ ಜಾತಿಯ ಶೀತಲಾ ಒಲಿನಃ ಸ್ನಿಗ್ದಾ ಮೂತ್ರಲಾಃಕಫವರ್ಧನಾಃ || (ಸು 202 ) (ಆನೆ-ಕೋಣ-ಹಂದಿ ಮೊದಲಾದ) ಕೂಲಚರ ಪಶುಗಳು ರಸದಲ್ಲಿಯೂ ಪಾಕದಲ್ಲಿಯೂ ಸೀ, ವೃಷ್ಯ, ವಾತಪಿತ್ತಹರ, ಶೀತ, ಬಲಕಾರಿ, ಸ್ನಿಗ್ಧ, ಮೂತ್ರಕಾರಿ ಮತ್ತು ಕಪ್ಪವೃದ್ದಿಕರ, ಆಗಿರುತ್ತವ 26. ವಿರೂಕ್ಷಣೋ ಲೇಖನಶ್ಚ ವೀರ್ಯೋಷ್ಣಃ ಪಿತ್ತ​ದೂಷಣಃ | ಆನೆಮಾಂಸದ ಗುಣ ಸ್ವಾದ್ವ​ಮ್ಲ​ಲವಣಸ್ತೇಷಾಂ ಗಜಃ ಶ್ಲೇಷ್ಮಾಸಿಲಾವಹಃ || (ಸು 202) ಆನೆಮಾಂಸವು ವಿಶೇಷವಾಗಿ ರೂಕ್ಷ, ಲೇಖನ, ಉಷ್ಣ, ಸೀ, ಹುಳಿ ಮತ್ತು ಉಪ್ಪು ಮಿಶ್ರವಾಗಿ ಉಳ್ಳದ್ದು, ಪಿತ್ತವನ್ನು ಕೆಡಿಸತಕ್ಕಂಧಾದ್ದು ಮತ್ತು ಕಫವಾತಹರ 27 ಸ್ನಿಗ್ದೋಷ್ಣಮಧುರೋ ವ್ಯಷ್ಯೋ ಮಹಿಷಸ್ತರ್ಪಣೋ ಗುರುಃ | ಕೋಣನ ಮಾಂಸ ಆಕೆ ನಿದ್ರಾಪುಂಸ್ತ್ವ​ಬಲಸ್ತನ್ಯವರ್ಧನೋ ಮಾಂಸದಾರ್ಢ್ಯ​ಕೃತ್ || (ಸು. 203.)