ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ, XV - 286 - ಕೋಣನ ಮಾಂಸವು ಸ್ನಿಗ್ಧ, ಉಷ್ಣ, ಸೀ, ವೃಷ್ಯ, ತೃಪ್ತಿಕರ, ಗುರು, ಮಾಂಸದಾಡ್ಯ ಕರ ಮತ್ತು ನಿದ್ರೆಯನ್ನೂ, ಪುಂಸ್ತ್ಯವನ್ನೊ, ಬಲವನ್ನೂ, ಮೊಲೆಹಾಲನ್ನೂ ವೃದ್ಧಿಮಾಡ ತಕ್ಕಂಧಾದ್ದು. 28 ಸೈದನಂ ಬೃಂಹಣಂ ವೃಷ್ಯಂ ಶೀತಲಂ ತರ್ಪಣಂ ಗುರು| ಕಾಡುಹಂದಿ ಸ್ನಿಗ್ದಂ ಶ್ರಮಾನಿಲಹರಂ ವಾರಾಹಂ ಬಲವರ್ಧನಂ || (ಸು. 203 ) ಕಾಡುಹಂದಿಯ ಮಾಂಸವು ಬೆವರನ್ನುಂಟುಮಾಡುತ್ತದೆ. ಪುಷ್ಟಿಕರ, ವೃಷ್ಯ, ಶೀತ, ತೃಪ್ತಿಕರ, ಗುರು, ಸ್ನಿಗ್ಧ, ಶ್ರಮವನ್ನೂ, ವಾಯುವನ್ನೂ ಪರಿಹರಿಸತಕ್ಕಂಧಾದ್ದು ಮತ್ತು ಬಲ ವೃದ್ಧಿಕಾರಿ 29. ರಕ್ತಪಿತ್ತಹರಾಃ ಶೀತಾ ಸ್ನಿಗ್ದಾ ವೃಷ್ಯಾ ಮರುಜಿತಃ | ಪ್ಲವ-ಸಂಘಾತಚಾರಿ ಪಕ್ಷಿ ಸೃಷ್ಣಮೂತ್ರಪರೀಪಾಶ್ಚ ಮಧುರಾ ರಸಪಾಕಯೋಃ || (ಸು. 203 ) ಗಳ ಮಾಂಸದ ಗುಣ ನೀರಲ್ಲಿ ತೇಲುವ ಮತ್ತು ಗುಂಪಾಗಿ ಸಂಚರಿಸುವ ಪಕ್ಷಿಗಳ ಮಾಂಸವು ರಕ್ತಪಿತ್ತಹರ, ಶೀತ, ಸ್ನಿಗ್ಧ, ವೃಷ್ಯ ವಾಯುಹರ, ಮಲಮೂತ್ರಗಳನ್ನು ಸಡಿಲಿಸತಕ್ಕಂಧಾದ್ದು ಮತ್ತು ರಸದಲ್ಲಿಯೂ ಪಾಕದಲ್ಲಿಯೂ ಸೀ 30 ಶಂಖಕೂರ್ಮಾದಯಃ ಸ್ವಾದುರಸಪಾಕಾ ಮರುನ್ನುದಃ | ಶಂಖಕೂರ್ಮಾದಿಗಳ ಶೀತಾಃ ಸ್ನಿಗ್ದಾ ಹಿತಾಃ ಪಿತ್ತೇ ವರ್ಚಸ್ಯಾಃ ಶ್ಲೆಶ್ ||

(ಸು 204.) ಶಂಖ, ಮುತ್ತಿನ ಹುಳ, ಮೊದಲಾದ ಕೋಶಸ್ಪಪ್ರಾಣಿಗಳ ಮತ್ತು ಆಮೆ, ಏಡಿ, ಮುಂತಾದ ಪಾದವುಳ್ಳ ಪ್ರಾಣಿಗಳ ಮಾಂಸವು ರಸದಲ್ಲಿಯೂ ಪಾಕದಲ್ಲಿಯೂ ಸೀ, ವಾತ ಹರ, ಶೀತ, ಸ್ನಿಗ್ದ, ಪಿತ್ತರೋಗದಲ್ಲಿ ಹಿತ, ಮಲಕಾರಿ ಮತ್ತು ಕಫವೃದ್ಧಿಕರ. - 31. ಕೃಷ್ಣ ಕರ್ಕಟಕಸ್ತೆಪಾಂ ಬಲ್ಯಃ ಕೋಷ್ನೋನಿಲಾಪಹಃ | ಏಡಿಯ ಗುಣ ಶುಕ್ಲಃ ಸಂಧಾನಕೃತಾ ಸೃಷ್ಟವಿಣ್ಯರ್ತ್ರೋನಿಲಪಿತ್ತಹಾ || (ಸು. 204 ) ಕರೀ ಏಡಿಯ ಮಾಂಸವು ಒಲಕರ, ಅಲ್ಪವಾಗಿ ಉಷ್ಣ ಮತ್ತು ವಾಯುಹರ, ಬಿಳೇ ದರದ್ದು ಸಂಧಾನಕರ, ಮಲಮೂತ್ರ ಸಡಿಲಿಸತಕ್ಕಂಧಾದ್ದು ಮತ್ತು ವಾತಪಿತ್ತಹರ. 32. ಮತ್ಯ್ಸಾಸ್ತು ದ್ವಿವಿಧಾ ನಾದೇಯಾಃ ಸಾಮುದ್ರಾಶ್ಚ | (ಸು 204) ಮಾನುಗಳೊಳಗೆ ಎರಡು ವಿಧ - ನದಿಗಳಿಗೆ ಸಂಬಂಧಪಟ್ಟವು ಮತ್ತು ಸಮುದ್ರಕ್ಕೆ ಸಂಬಂಧಪಟ್ಟವು. ನಮಾನುಗಳ ನಾದೇಯಾ ಮಧುರಾ ಮತ್ಯಾ ಗುರವೂ ಮಾರುತಾಪಹಾ | ಚತಿ ಮತ್ತು ಗುಣ ರಕ್ತಪಿತ್ತಕರಾತ್ತೊಷ್ಣಾ ಕೃಷ್ಣಾ ಗ್ವಾಲ್ಪ ವರ್ಚಸತಿ | (ಸು 204 )