ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                             ---  305   ---            ಆ   XVI
       ವಾದ ರೋಗಗಳ ಚಿಕಿತ್ಸೆಯನ್ನು ಉಪಕ್ರಮಿಸದೆ ಬಿಡಬೇಕು. ಒಂದು ವರ್ಷಕ್ಕೆ ಮೊದಲೇ
       ಹುಟ್ಟಿರುವ ರೋಗಗಳನ್ನು ಹೆಚ್ಚು ಪಕ್ಷ ಬಿಡಬೇಕು.
         9.    ಯಾಪನೀಯಂ ತಂ ವಿದ್ಯಾತ್ ಕ್ರಿಯಾ ಧಾರಯತೇ ಹಿ ಯಂ |
    ಯಾಪ್ಯಲಕ್ಷಣ   ಕ್ರಿಯಾಯಾಂ ತು ನಿವೃತ್ತಾಯಾಂ ಸದ್ಯೋ ಯಶ್ವ ವಿನಶ್ಯತಿ || 
                                                      (ಭಾ. ಪ್ರ. 62.) 
           ಯಾವ ರೋಗಿಯು ಪ್ರತಿಕ್ರಿಯೆ ಮಾಡುತ್ತಿರುವದರಿಂದ ಬದುಕಿದ್ದು, ಪ್ರತಿಕ್ರಿಯೆ 
      ನಿಲ್ಲಿಸಿದ ಕೂಡಲೇ ಮರಣವನ್ನು ಹೊಂದುವನೋ, ಅವನು ಯಾಪನೀಯ (ಮತ್ತು ಆ
       ರೋಗವು ಯಾಪ್ಯ)
 
        10.    ತತ್ರ   ಸಾಧ್ಯ  ಅಪಿ ವ್ಯಾಧಯಃ ಪ್ರಾಯೇಣ್ಐಷಾಂದುಶ್ಕಿತ್ಸ್ಯತಮಾ
               ಭವಂತಿ | ತದ್ಯಧಾ | ಶ್ರೋತ್ರಿಯ-ನೃಪತಿ-ಸ್ತ್ರೀ-ಬಾಲ-ವೃದ್ಧಭೀರು
               ರಾಜಸೇವಕ-ಕಿತವ-ದುರ್ಬಲ-ವೈದ್ಯವಿದಗ್ಧ-ವ್ಯಾಧಿಗೋಪಕ-ದರಿದ್ರ
               ಕೃಪಣ-ಕ್ರೋಧವತಾಮನಾತ್ಮವತಾಮನಾಧಾನಾಂ ಚೈವಂ ನಿರೂಪ್ಯ                
               ಚಿಕಿತ್ಸಾಂ ಕುರ್ವನ್‌ ಧರ್ಮಾರ್ಧಕಾಮಯಶಾ೦ಸಿ ಪ್ರಾಪ್ನೋತಿ | (ಸು. 35.)
            ಸಾಧ್ಯವಾದ ರೋಗಗಳಾದರೂ ಕೆಲವರಿಗೆ ಹೆಚ್ಚಾಗಿ ಚಿಕಿತ್ಸೆಗೆ ಅತಿಕಷ್ಟವಾಗಿ ಪರಿ
      ಣಮಿಸುತ್ತವೆ. ಯಾರಿಗಂದರೆ ಶ್ರೋತ್ರಿಯ, ಅರಸು, ಹೆಂಗಸು, ಮಗು, ಮುದುಕ, ಹೇಡಿ,
      ರಾಜಸೇವಕ, ಜುಗಾರಿ, ಬಲಹೀನ, ವೈದ್ಯನೆಂಬ  ಅಭಿಮಾನವುಳ್ಳವ, ವ್ಯಾಧಿಯನ್ನಡಗಿಸು
      ವವ, ದರಿದ್ರ, ಕೃಪಣ, ಸಿಟ್ಟುಗಾರ, ಜಿತೇಂದ್ರಿಯನಲ್ಲದವ ಮತ್ತು ಅನಾಧ, ಇವರಿಗೆ. ಈ
      ಪ್ರಕಾರ ನೋಡಿಕೊಂಡು ಚಿಕಿತ್ಸೆ ಮಾಡುವ ವೈದ್ಯನು ಧರ್ಮ, ಅರ್ಥ, ಕಾಮ ಮತ್ತು ಯಶ                             
      ಸೃನ್ನು ಪಡೆಯುತ್ತಾನೆ.
        11.    ಇಹ ಖಲು ಹೇತುರ್ನಿಮಿತ್ತ ಮಾಯತನಂ ಕರ್ತಾ ಕಾರಣಂ ಪ್ರತ್ಯ
               ಯಃ ಸಮುತ್ಪಾನಂ ನಿದಾನಮಿತ್ಯನರ್ಧಾಂತರಂ | ತತ್ರ್ತಿವಿಧಂಅಸಾ             
               ತ್ರ್ಯೇಂದ್ರಿಯಾರ್ಧಸಂಯೋಗಃ ಪ್ರಜ್ಞಾಪರಾಧಃ ಪರಿಣಾಮಶ್ಚೇತಿ |ಅತ
               ಸ್ತ್ರಿವಿಧವಿಕಲ್ಪಾ  ವ್ಯಾಧಯಃಪ್ರಾದುರ್ಭವಂತ್ಯಾಗ್ನೇಯಸೌಮ್ಯವಾಯ 
               ವ್ಯಾಃ ದ್ವಿವಿಧಾಶ್ಚಾಪರೇ ರಾಜಸಾಸ್ತಾಮಸಾಶ್ಚ | ತತ್ರ ವ್ಯಾಧಿರಾಮ
               ಯೋಗದ ಆತಂಕೋ ಯಕ್ಷಾ ಜ್ವರೋ ವಿಕಾರ ಇತ್ಯವರ್ಧಾಂತರಂ | 

| ತಸ್ಯೋಪಲಬ್ಧಿನಿ೯ದಾನಪೂವ೯ರೂಪಲಿಂಗೋಪಶಯಸಂಪ್ರಾಪ್ತೀತಶ್ಚ |

               ತತ್ರ ನಿದಾನಂ   ಕಾರಣಮಿತ್ಯುಕ್ತಮಗ್ರೇ ಪೂರ್ವರೂಪಂ ಪ್ರಾಗುತ್ಪತ್ತಿ
               ರ್ಲಕ್ಷಣಂ ವ್ಯಾಧೇಃ|ಪ್ರಾದುರ್ಭೂತಲಕ್ಷಣಂ ಪುನರ್ಲಿಂಗಂ ತತ್ರ ಲಿಂಗ
               ಮಾಕೃತಿರ್ಲಕ್ಷಣಂ  ಚಿಹ್ನಂ  ಸಂಸ್ಥಾನಂ  ವ್ಯಂಜನಂ ರೂಪಮಿತ್ಯನ
               ರ್ಧಾಂತರಂ ಅಸ್ಮಿನ್ನರ್ಧ|ಉಪಶಯಃ ಪುನಹೇ೯ತುವ್ಯಾಧಿವಿಪರೀತಾ       
               ನಾಂ ವಿಪರೀತಾರ್ಧಕಾರಿಣಾಂ  ಚೌಷಧಾಹಾರವಿಹಾರಾಣಾಂ ಉಪ         
                                                       39