ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ee XVII - 304 304 - ಶೋಷಾದಿಷು | ಚಕ್ಷುರಿಂದ್ರಿಯವಿದ್ದೇಯಾಃ ಶರೀರೋಪಚಯಾಪಚ ಯಾಯುರ್ಲಕ್ಷಣಬಲವರ್ಣವಿಕಾರಾದಯಃ | ರಸನೇಂದ್ರಿಯವಿದ್ದೇಯಾಃ ಪ್ರಮೇಹಾದಿಷು ರಸವಿಶೇಷಾಃ | ಪ್ರಾಣೇಂದ್ರಿಯವಿಷ್ಟೇಯಾ ಅರಿಷ್ಟ ಲಿಂಗಾದಿಷು ವ್ರಣಾನಾಮವ್ರಣಾನಾಂ ಚ ಗಂಧವಿಶೇಷಾಃ | ಪ್ರಶ್ನೆ ಚ ವಿಜಾನೀಯಾದ್ದೇಶಂ ಕಾಲಂ ಜಾತಿಂ ಸಾತ್ಮ ಮಾತಂಕಸಮುತ್ಪತಿಂ ವೇದನಾಸಮುಛಾಯಂ ಬಲಂ ದೀಪ್ತಾತಾಂ ವಾತಮೂತ್ರಪುರೀಷಾ ಣಾಂ ಪ್ರವೃತ್ರಪ್ರವೃತ್ತಿ ಕಾಲಪ್ಪ ಕರ್ಷಾದೀಂಶ್ವ ವಿಶೇಷಾನ್ | (ಸು 34-35.) ಪಂಚೇಂದ್ರಿಯಗಳೊಳಗೆ ಕಿವಿಯ ಬಲದಿಂದ ತಿಳಿಯಬೇಕಾದ ನೊರೆ ಸಮೇತ ರಕ್ತ ವನ್ನು ಕೂಡಿಕೊಂಡು ವಾಯುವ ಶಬ್ದದೊಡನೆ ಹೊರಗೆ ಹೋಗುತ್ತದೆ' ಎನ್ನುವದು ಮತ್ತು ಹೀಗಿನ ಬೇರೆ ಎಶೇಷಗಳು ಪ್ರಣಾಸ್ರಾವವಿಜ್ಞಾನೀಯ' ಎಂಬ ಅಧ್ಯಾಯ ಮುಂತಾದ ಸಂದ ರ್ಭಗಳಲ್ಲಿ ಹೇಳುವ ರೋಗಗಳಲ್ಲಿ ವಿವರಿಸಲ್ಪಟ್ಟಿರುತ್ತವೆ. ಮುಟ್ಟುವದರಿಂದ ತಿಳಿಯಬಹು ದಾದ ವಿಶೇಷಗಳು ಯಾವವೆಂದರೆ ಜ್ವರ, ಕ್ಷಯ ಮುಂತಾದ ರೋಗಗಳಲ್ಲಿ ಶೀತ, ಬಿಸಿ, ನಸೆ, ದರಗು, ಮೆತ್ತಗೆ, ಗಟ್ಟಿ, ಮುಂತಾದ ಮುಟ್ಟುವಿಕೆಯಿಂದ ಗೊತ್ತಾಗುವ ಭಾವಗಳಾಗಿರು ತವ ಶರೀರದ ಪುಷ್ಟಿ ಅಥವಾ ಕೃಶತೆ, ಆಯುಸ್ಸಿನ ಲಕ್ಷಣ, ಉತ್ಸಾಹ, ವರ್ಣವಿಕಾರ, ಮುಂತಾದವುಗಳು ದೃಷ್ಟಿ ಬಲದಿಂದ ತಿಳಿಯಬಹುದಾದ ವಿಶೇಷಗಳಾಗಿರುತ್ತವೆ. ಪ್ರಮೇಹ ಮುಂತಾದ ವ್ಯಾಧಿಗಳಲ್ಲಿ ರಸವಿಶೇಷಗಳು ನಾಲಿಗೆಯಿಂದ ತಿಳಿಯಬಹುದಾದಂಥವಾಗಿರು ಇವೆ. ಅನಿಷ್ಟ ಲಕ್ಷಣಗಳೊಳಗೆ ವ್ರಣಗಳ ಅಧವಾ ಇತರ ವಾಸನೆಗಳು ಮೂಗಿನಿಂದ ತಿಳಿಯ ಬಹುದಾದಂಥವು. ಪ್ರಶ್ನೆಯಿಂದ ತಿಳಿಯಬೇಕಾದದ್ದು ಯಾವವೆಂದರೆ ದೇಶ, ಕಾಲ, ಜಾತಿ, ಸಾತ್ಮ, ರೋಗದ ಹುಟ್ಟು, ನೋವುಗಳ ತೀವ್ರತೆ, ಬಲ, ಅಗ್ನಿಯ ಚುರುಕುತನ, ವಾಯು ವಿನ, ಮಲದ ಮತ್ತು ಮೂತ್ರದ ಪ್ರವೃತ್ತಿ ಅಥವಾ ಪ್ರವೃತ್ತಿಯಿಲ್ಲದಿರುವಿಕೆ, ಕಾಲಪ್ರಕರ್ಷ (ಕಾಲಭೇದದ ಮೇಲೆ ಆಗುವ ಹೆಚ್ಚು ಕಡಿಮೆ), ಇವೇ ಮೊದಲಾದ ವಿಶೇಷಗಳಾಗಿರುತ್ತವೆ ಆವತ್ರ ಕತೆ 7. ಮಿಧ್ಯಾದೃಷ್ಟಾ ವಿಕಾರಾ ಹಿ ದುರಾಖ್ಯಾತಾಸ್ತಥೈವ ಚ | ಸೂಕ್ಷ್ಮವಿಚಾರದ ತಧಾ ದುಷ್ಪರಿಮೃಷ್ಟಾಶ್ವ ಮೋಹಯ್ಯುಶ್ಚಿಕಿತ್ಸಕಂ || (ಸು. 35.) ವಿಕಾರಗಳನ್ನು ನೋಡುವಲ್ಲಿ, ಹೇಳುವಲ್ಲಿ ಅಧವಾ ಮುಟ್ಟಿ ಶೋಧಿಸುವಲ್ಲಿ ವ್ಯತ್ಯಾಸ ಉಂಟಾದರೆ, ವೈದ್ಯನು ತಪ್ಪಿ ಬೀಳುವನು. 8, ಏವಮಭಿಸಮಿಾಕ್ಷ ಸಾಧ್ಯಾನ್ ಸಾಧಯೇದ್ಯಾಪ್ಯಾನ್ ಯಾಪಯೇದ ಸಾಧ್ಯಾಸಾಧ್ಯ ಸಾಧ್ಯಾಸ್ಕೋಪಕ್ರಮೇತ್ ಪರಿಸಂವತ್ಸರೋತ್ಥಿತಾಂಶ್ವ ವಿಕಾರಾನ್ ಪ್ರಾ ಯಾವ್ಯ ವಿಚಾರ ಯಶೋ ವರ್ಜಯೇತ್ | (ಸು. 35.) ಮೇಲೆ ಹೇಳಿದ ರೀತಿಯಿಂದ ಸರಿಯಾಗಿ ಪರೀಕ್ಷೆ ಮಾಡಿಕೊಂಡು, ಸಾಧ್ಯವಾದ ರೋಗ ಗಳನ್ನು ಗುಣಮಾಡಬೇಕು, ತಡೆಯಬಹುದಾದ ರೋಗಗಳನ್ನು ತಡಿಸಬೇಕು ಮತ್ತು ಅಸಾಧ್ಯ