ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 365 3 - ಆ XIX 61. ದೇಯಾ ದೀಪ್ತಾಗ್ನಯೇ ಮಾತ್ರಾ ಸ್ನೇಹಸ್ಯ ಪಲಸಮ್ಮಿತಾ | ಸ್ನೇಹಪಾನಕ್ಕೆ ಮಧ್ಯಮಾ ಚ ತ್ರಿಕರ್ವಾ ಸ್ಯಾಜ್ಜಘನ್ಯಾ ಚ ದ್ವಿಕಾರ್ಷಿಕೀ || (ಶಾ. 137.) ಮಾತ್ರೆಗಳು ಚುರುಕಾದ ಅಗ್ನಿಯುಳ್ಳವನಿಗೆ ಸ್ನೇಹವನ್ನು ಒಂದು ಸಲ ಪರಿಮಾಣದಲ್ಲಿ ಕೊಡ ಬೇಕು; ಮಧ್ಯಮಾಗ್ನಿಯವನಿಗೆ ಮುಕ್ಕಾಲು ಪಲ ಮತ್ತು ಹೀನಾಗ್ನಿಯವನಿಗೆ ಅರ್ಧ ಹಲವು ಯೋಗ್ಯ ಪ್ರಮಾಣವಾಗಿರುತ್ತದೆ 62. ಕೇವಲಂ ಪೈಕೇ ಸರ್ಪಿವರ್ಾತಿಕೇ ಲವಣಾ ತಂ | ಮೃತಕ್ಕೆ ಪ್ರಕ್ಷೇವ ಪೇಯಂ ಬಹುಕಫೇ ವಾಪಿ ಮೋಷಕ್ಷಾರಸಮನ್ವಿತಂ !! (ಶಾ. 137.) ಪಿತ್ತರೋಗದಲ್ಲಿ ಬರೇದಾಗಿ (ಅಂದರೆ ಪ್ರಕ್ಷೇಪವಿಲ್ಲದೆ), ವಾತದಲ್ಲಿ ಸೈಂಧವಲವಣ ಕೂಡಿಸಿಕೊಂಡು ಮತ್ತು ಕಫ ಹೆಚ್ಚು ಇದ್ದಾಗ್ಗೆ ಕಟು ಮತ್ತು ಕ್ಷಾರ ಕೂಡಿಸಿಕೊಂಡು, ಮೃತವನ್ನು ಪಾನಮಾಡಬೇಕು. 63. ಚತುರ್ವಿಧ ಸೈದಸ್ತದಧಾ | ತಾಪತ್ತೇದ ಉಮ್ಮಸ್ಸದ ಉಪನಾಹಸ್ತೇ ಸೈದನ ಕ್ರಮ ದೋ ದ್ರವಸ್ತ್ರದ ಇತಿ | ಅತ್ರ ಸರ್ವಸ್ವವಿಕಲ್ಪಾವರೋಧಃ | (ಸು. 543.) ನಾಲ್ಕು ವಿಧ ತಾಪದ, ಉಸ್ಮಸ್ಸೇದ, ಉಪನಾಹಸ್ತೇದ, ದ್ರವದ, ಎಂತ ಸ್ನೇದವು (ಬೆವರಿಸು ವದು) ನಾಲ್ಕು ವಿಧ; ಅವುಗಳಲ್ಲಿ ಸರ್ವ (ಚರಕಾದಿಗಳಲ್ಲಿ ಹೇಳಿರುವ ಅಗ್ನಿಗುಣ ಸಂಶ್ರಯ ವಾದ ಹದಿಮೂರು ವಿಧದ) ಸ್ನೇದಗಳು ಅಡಗಿಯವೆ. ಸರಾ ನಾಟ್ಕ ಸೈದವಿಧಗಳ ವರ್ಣನಕ್ಕೆ ಮುಂದಿನ 72-73-74-75ನೆ ಸಂ ಗಳನ್ನು ನೋಡಿರಿ 64. ಚತುರ್ವಿಧೋ ಯೋಭಿಹಿತೋ ದ್ವಿಧಾ ಸ್ನೇದಃ ಪ್ರಯುಜ್ಯತೇ | ಸರ್ವಾಂಗ ಸೈದ ಸರ್ವಸ್ಮಿನ್ನೇವ ದೇಹೇ ತು ದೇಹಸ್ಥಾವಯವೇ ತಧಾ || ಮತ್ತು ಅವಯವ ಸ್ವದ (ಸು 544-45.) ಆ ನಾಲ್ಕು ವಿಧವಾದ ಸ್ನೇದವು ಎರಡು ರೀತಿಯಾಗಿ ಪ್ರಯೋಗಿಸಲ್ಪಡುತ್ತದೆ (1) ಇಡೀ ಶರೀರವನ್ನು ಬೆವರಿಸುವದಕ್ಕೆ ಮತ್ತು (2) ದೇಹದ ಒಂದು ಅವಯವವನ್ನು ಮಾತ್ರ ಬೆವ ರಿಸುವದಕ್ಕೆ. 65. ಯೇಷಾಂ ನಸ್ಯಂ ವಿಧಾತವ್ಯಂ ವಸ್ತಿಶ್ವ ಹಿ ದೇಹಿನಾಂ | ನಸ್ಯ-ವಸ್ತಿ ಶೋಧ ಶೋಧನೀಯಾಶ್ಚ ಯೇ ಕೇಚಿತ್ ಪೂರ್ವ೦ ಸೈದ್ಯಾಸ್ತು ತೇ ಮತಾಃ || ನಗಳಿಗೆ ಸ್ನೇದದ ಅಗತ್ಯತೆ (ಸು. 545 ) ಯಾವ ದೇಹಿಗಳಿಗೆ ನಸ್ಯಕರ್ಮ ಮತ್ತು ವಸ್ತಿಕರ್ಮ ಮಾಡತಕ್ಕ ಆವಶ್ಯಕ ಉಂಟೋ ಮತ್ತು ಯಾರನ್ನು ಶೋಧನಮಾಡಿಸಬೇಕೂ, ಅಂಧವರಿಗೆಲ್ಲಾ ಮುಂದಾಗಿ ಸೈದವಿಧಿ ಯನ್ನು ನಡಿಸತಕ್ಕದ್ದು.