ಈ ಪುಟವನ್ನು ಪರಿಶೀಲಿಸಲಾಗಿಲ್ಲ.



               - 377 -              ಅ.XIX


4. ಸುವಹಾರ್ಕೋರುವೂಕಾಗ್ನಿಮುಖೀಚಿತ್ರಾಚಿತ್ರಕಚಿರಬಿಲ್ವ ಶಂಖಿನೀಸಕು ಲಾದನೀಸ್ವರ್ಣಕ್ಷೀರಿಣ್ಯ ಇತಿ ದಶೇಮಾನಿ ಭೇದನೀಯಾನಿ ಭವಂತಿ | ಕರಿಜೀರಿಗೆ, ಎಕ್ಕೆ, ಕೆಂಪು ಹರಳುಗಿಡ, ಕೋಳಿಕುಟುಮ, ಹಾವುಮೆಕ್ಕೆ, ಬಿಳೇ ಹರಳು ಗಿಡ, ಹೊಂಗೆ, ಕಾಡಪಾವಟೆ ಬಳ್ಳಿ, ಕಟುಕರೋಹಿಣಿ, ಸ್ವರ್ಣಕ್ಷೀರಿ, ಇವು ಹತ್ತು ಭೇದನೀಯ. 5. ಮಧುಕಮಧುಪರ್ಣೀಪೃಶ್ನಿಪರ್ಣ್ಯ‌ಂಬಷ್ಠ ಕೀಸಮಂಗಾಮೋಚರಸಧಾತ ಕೀಲೋಧ್ರಪ್ರಿಯಂಗುಕಟ್ಛಲಾನೀತಿ ದಶೇಮಾನಿ ಸಂಧಾನೀಯಾನಿ ಭ ವಂತಿ | ಜ್ಯೇಷ್ಠಮಧು, ಶಿವನಿ (ಮಲ. ಕುಮಿಳ್), ಓರೆಲೆ, ಮಾಚಿಕಾಯಿ (ಅಗ್ರದ ಕಾಯಿ), ನಾಚಿಕೆ ಗಿಡ, ಬೂರುಗದ ಮೇಣ (ಮಲ. ಇಲವಿನ್ ಪಶೆ), ಧಾತಕೀ ಪುಷ್ಪ, ಲೋಧ್ರ, ಪ್ರಿಯಂಗು, ದಡ್ಡಾಲ (ಮಲ. ಆಲಂ), ಇವು ಹತ್ತು ಸಂಧಾನೀಯ. 6. ಪಿಪ್ಪಲೀ-ಪಿಪ್ಪಲೀಮೂಲ-ಚವ್ಯ-ಚಿತ್ರಕ-ಶೃಂಗವೇರಾಮ್ಲವೇತಸ- ಮರಿ ಚಾಜಮೋದಾ-ಭಲ್ಲಾ ತಕಾಸ್ಧಿ -ಹಿಂಗುನಿರ್ಯಾಸಾ ಇತಿ ದಶೇಮಾನಿ ದೀಪನೀಯಾನಿ ಭವಂತಿ |

ಹಿಪ್ಪಲಿ, ಹಿಪ್ಪಲೀಮೂಲ, ಕಾಡುಮೆಣಸಿನ ಬೇರು, ಚಿತ್ರಮೂಲ, ಶುಂಠಿ, ಅಮ್ಲವೇತಸ, ಕಾಳುಮೆಣಸು, ವೋಮ, ಗೇರುಕಾಯಿ ತಿರಳು, ಹಿಂಗು, ಇವು ಹತ್ತು ದೀಪನೀಯ.

7. ಐಂಧ್ರ್ಯೃಷಭ್ಯತಿರಸರ್ಷ್ಯಪ್ರೋಕ್ತಾ-ಪಯಸ್ಯಾಶ್ವಗಂಧಾ-ಸ್ಥಿರಾ-ರೋಹಿಣೀ-ಬಲಾತಿಬಲಾ ಇತಿ ದಶೇಮಾನಿ ಬಲ್ಯಾನಿ ಭವಂತಿ |

ಯಾಲಕ್ಕಿ, ಕೋಡುಧಾನ್ಯ, ಅತಿರಸಾ (ಜ್ಯೇಷ್ಠಮಧುಭೇದ), ಕಾಡು ಉದ್ದು, ಪಯಸ್ಯಾ, ಅಶ್ವಗಂಧಿ, ಕಾಡುಹೆಸರು, ಜಟಾಮಾಂಸಿ (ಅಥವಾ ದನದ ಮಾಂಸ), ಕಡೀರು, ಉರ್ಕಿ, ಇವು ಹತ್ತು ಬಲಕೊಡುವಂಧವು. 8. ಚಂದನ-ತುಂಗ-ಪದ್ಮಕೋಶೀರ-ಮಧುಕ-ಮಂಜಿಷ್ಠಾ-ಸಾರಿವಾ-ಪಯ ಸ್ವಾಸಿತಾಲತಾ ಇತಿ ದಶೇಮಾನಿ ವರ್ಣ್ಯಾನಿ ಭವಂತಿ |

ಶ್ರೀಗಂಧ, ತೆಂಗು, ಪದ್ಮಕ, ಲಾವಂಚ, ಜ್ಯೇಷ್ಠಮಧು, ಮಂಜಿಷ್ಠ, ಬಿಳೇ ನಾಮದ ಬೇರು (ಸುಗಂಧಿ ಬೇರು), ಪಯಸ್ಯಾ, ನೀಲಿಬೇರು, ಜ್ಯೋತಿಷ್ಮತಿ, ಇವು ಹತ್ತು ವರ್ಣ ಕೊಡುವಂಧವು.

9. ಸಾರಿವೇಕ್ಷುಮೂಲ-ಮಧುಕ-ಪಿಪ್ಪಲೀ-ದ್ರಾಕ್ಷಾ-ವಿದಾರೀ-ಕೈಟರ್ಯ-ಹಂಸಪದೀ-ಬೃಹತೀ-ಕಂಟಕಾರಿಕಾ ಇತಿ ದಶೇಮಾನಿ ಕಂರ್ಯಾನಿ ಭವಂತಿ |

                                      48