ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XIX - 378 - ಬಿಳೇ ನಾಮದ ಬೇರು, ಕಬ್ಬಿನ ಬೇರು, ಜೇಷ್ಠ ಮಧು, ಹಿಪ್ಪಲಿ, ದ್ರಾಕ್ಷೆ, ನೆಲಕುಂಬಳ ಗಡ್ಡೆ, ಕರಿಬೇವು, ಹಂಸವಾದಿ, ಗುಳ್ಳದ ಬೇರು, ಕಲ್ಲಂಟೆ ಬೇರು, ಇವು ಹತ್ತು ಕ೦ರಶುದ್ದ ಮಾಡತಕ್ಕಂಧವು. 10. ಆಮ್ಯಾಮ್ರಾತಕ - ನಿಕುಚ - ಕರಮರ್ದ-ವೃಕ್ಷಾಮ್ರಾ 2 ವೇತಸ-ಕುವಲ ಯ-ಬದರ-ದಾಡಿಮ-ಮಾತುಲುಂಗಾನೀತಿ ದಶೇಮಾನಿ ಹೃದ್ಯಾನಿ ಭ ವಂತಿ | ಮಾವ, ಅಂಬಟೆ, ಜಲವೇತಸ, ಕಮರಿಕೆ ಹಣ್ಣು, ಮುರುಗನ ಹುಳಿ, ಅಮ್ವೇತಸ, ಉತ್ಪಲ, ಬೊಗರಿ, ದಾಳಿಂಬ, ಮಾದಳ, ಇವು ಹತ್ತು ಹೃದ್ಯ,

  • ಇದಕ್ಕೆ ಮಲಯಾಳ ವೈದ್ಯ ಕಗ್ರಂಥದಲ್ಲಿ - ತೆಂಗಳಿನೀರ್ಕಿಳಂ' ಎಂತ ಬರೆದದ್ದು ಕಾಣುತ್ತದೆ 11 ನಾಗರ- ಚಿತ್ರಕ-ಚವ್ಯ-ವಿಡಂಗ-ಮೂರ್ವಾ -ಗುಡೂಚೀ ವಡಾ- ಮುಸ್ತ

ಪಿಪ್ಪಲೀ-ಪಟೋಲಾನೀತಿ ದಶೇಮಾನಿ ತೃಪ್ತಿಞ್ಞಾನಿ ಭವಂತಿ | ಶುಂಠಿ, ಚಿತ್ರಮೂಲ, ಕಾಡುಮೆಣಸಿನ ಬೇರು, ವಾಯುವಿಳಂಗ, ಕುರಟಿಗೆ ಬೇರು (ಮಲಿ, ಪೆರು೦ಕುರುಂಬ), ಅಮೃತಬಳ್ಳಿ, ಬಜೆ, ಭದ್ರಮುಷ್ಠಿ, ಹಿಪ್ಪಲಿ, ಕಹಿಪಡುವಲು, ಇವ್ರ ಹತ್ತು ತೃಪ್ತಿನಾಶಕರ, ಅಂದರೆ ಹಸಿವೆ ಉಂಟುಮಾಡತಕ್ಕವು. 12. ಕುಟಜ- ಬಿಲ್ಲ-ಚಿತ್ರಕ-ನಾಗರಾತಿವಿನಾಭಯಾ-ಧನಯಾಸಕ-ದಾರುಹ ರಿದ್ರಾ-ವಚಾ-ಹವ್ಯಾಸೀತಿ ದಶಮಾನಿ ಅರ್ಶೋ ಫ್ಯಾನಿ ಭವಂತಿ | ಕೊಡಸಿಗ, ಬಿಲ್ವ ಪತ್ರೆ, ಚಿತ್ರಮೂಲ, ಸಣ್ಣ ಭದ್ರಮುಷ್ಟಿ, ಅತಿವಿಡಯ, ಅಣಿಲೆಕಾಯಿ, ಬೀಳುಸಜ್ಜೆ ರಂಗಿ, ಮರದರಸಿನ, ಒಜೆ, ಕಾಡುಮೆಣಸಿನ ಬೇರು, ಇವು ಹತ್ತು ಮೂಲವ್ಯಾಧಿ ಪರಿಹಾರಮಾಡತಕ್ಕವ | 13 ಖದಿರಾಧಯಾಮಲಕ - ಹರಿಪ್ಪಾರುಷ್ಕರ - ಸಪ್ತಪರ್ಣಾರಗ್ರಧ- ಕರವೀರ ವಿಡಂಗ-ಜಾತಿಪ್ರವಾಲಾ ಇತಿ ದಶೇಮಾಸಿ ಕುಷ ಫ್ಯಾನಿ ಭವಂತಿ || ಕಾಚು, ಅಣಲೆಕಾಯಿ, ನೆಲ್ಲಿ, ಅರಸಿನ, ಗೇರುಕಾಯಿ, ಹಾಲೆಮರ, ಕಕ್ಕೆಮರ, ಕಣ ಗಿಲು, ವಾಯುವಿಳಂಗ, ಚಾಜಿಕೊಡಿ, ಇವ್ರ ಹತ್ತು ಕುಷ್ಟನಾಶಕಾರಿ 14, ಚಂದನ-ನಂದ-ಕೃತಮಾಲ-ನಕ್ತಮಾಲ-ನಿಂಬ- ಕುಟಜ-ಸರ್ಷಪ-ಮಧು ಕ-ದಾರುಹರಿದ್ರಾ-ಮುಸ್ತಾನೀತಿ ದಶಮಾನಿ ಕಂಡ ಫ್ಯಾನಿ ಭವಂತಿ | ಶ್ರೀಗಂಧ, ಲಾವಂಚ, ಕಕ್ಕೆಮರ, ಹೊಂಗೆಮರ, ಕಹಿಬೇವ, ಕೊಡಸಿಗ, ಸಾಸಿವೆ, ಜೇಷ್ಠಮಧು, ಮರದರಸಿನ, ಭದ್ರಮುಷ್ಟಿ, ಇವು ಹತ್ತು ತುರಿಯನ್ನು ನಾಶಮಾಡತಕ್ಕವು. 15, ಅಕ್ಟಿವ-ಮರಿಚ-ಗಂಡೀರ-ಕೇತೂಕ-ವಿಡಂಗ-ನಿರ್ಗುಂಡೀ-ಕಿಣಿಹೀ ಶ್ರದಂಷ್ಟಾ-ವೃಷಪರ್ಣಿಕಾಯಿಪರ್ಣಿಕಾ ಇತಿ ದಶೇಮಾನಿ ಕ್ರಿಮಿ ಫ್ಯಾನಿ ಭವಂತಿ |