ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 385 - ಆ XIX ರಾಳದ ಮರ, ದಡ್ಡಾಲ, ಕಡಹದ ಮರ, ಪದ್ಮಕ, ಸೈಂಧವ (ಅಧವಾ ಸಪ್ಪಂಗ), ಬೂರು ಗದ ಮೇಣ, ಬಾಗೆಮರ, ನೇಮಿಮರ, ಸುರಸುರಿಕೆ, ಅಶೋಕ, ಇವು ಹತ್ತು ವೇದನೆಯನ್ನು ನಿಲ್ಲಿಸತಕ್ಕವು. 48, ಹಿಂಗು-ಕೈಟರ್ಯಾರಿಮೇದಾ-ವಚಾ-ಚೋರಕ-ವಯಃಸ್ಥಾ-ಗೋಲೋ ಮಿ-ಜಟಿಲಾ-ಪಲಂಕಷಾಶೋಕ-ರೋಹಿಣ್ಯ ಇತಿ ದಶೇಮಾನಿ ಸಂಜ್ಞಾ ಸ್ಥಾಪನಾನಿ ಭವಂತಿ | ಹಿಂಗು, ಕರಿಬೇವು, ಅರಿಮೇದ, ಬಜೆ, ಕಚೋರ ಅಮೃತಬಳ್ಳಿ, ಬಿಳೇ ಬಜೆ, ಬಟಾ ಮಾಂಸಿ, ಅರತೆ, ಕಟುಕರೋಹಿಣಿ, ಇವ್ರ ಹತ್ತು ಎಚ್ಚರಿಕೆಯನ್ನು ಸರಿಪಡಿಸತಕ್ಕವ. 49. ಐಂದ್ರೀ-ಬ್ರಹ್ಮ-ಶತವೀರ್ಯಾ-ಸಹಸ್ರವೀರ್ಯಾಮೋಘಾವ್ಯಧಾ-ಶಿವಾ ರಿಷ್ಟಾ-ನಾಟ್ಯ ಪುಟ್ಟ-ವಿಷ್ಯಕ್ಕೇನಕಾಂತಾ ಇತಿ ದಶೇಮಾನಿ ಪ್ರಜ್ಞಾ ಸ್ಥಾಪನಾನಿ ಭವಂತಿ | ಹಾವುಮೆಕ್ಕೆ, ಒಂದೆಲಗ, ಶತಾವರಿ, ಮಹಾಶತಾವರಿ, ವಾಯುವಿಳಂಗ, ಚಂಗಲ ಕೋಷ, ನೆಲ್ಲಿ, ಕಟುಕರೋಹಿಣಿ, ಸಹದೇವಿ, ಪ್ರಿಯಂಗು, ಇವು ಹತ್ತು ಪ್ರಜ್ಞೆಯನ್ನು ಸರಿಪಡಿಸತಕ್ಕವ. 50. ಅಮೃತಾಭಯಾ-ಧಾತ್ರೀ-ಮುಸ್ತಾ-ಶ್ವೇತಾ-ಜೀವಂತ್ಯತಿರಸಾ-ಮಂಡೂ ಕಪರ್ಣಾ-ಸ್ಥಿರಾ- ಪುನರ್ನವಾ ಇತಿ ದಶಮಾನಿ ವಯಃಸ್ಥಾಪನಾನಿ ಭವಂತಿ | ಅಮೃತಬಳ್ಳಿ, ಅಣಿಲೆಕಾಯಿ, ನೆಲ್ಲಿಕಾಯಿ, ಭದ್ರಮುಷ್ಟಿ, ಬಿಳೇಬಜೆ, ಜೀವಂತಿ, ಅರತೆ, ಒಂದೆಲಗ, ಮೂವೆಲೆ, ಪುನರ್ನವ, ಇವ ಹತ್ತು ವಯಸ್ಸನ್ನು ಕಾಪಾಡತಕ್ಕಂಧವು. 88. ಇತಿ ಪಂಚಕಷಾಯಶತಾನ್ಯಭಿಸಮಸ್ಯ ಪಂಚಾಶನ್ಮಹಾಕಷಾಯಾಃ ಮಹತಾಂ ಚ ಕಷಾಯಾಣಾಂ ಲಕ್ಷಣೋದಾಹರಣಾರ್ಧಂ ವ್ಯಾಖ್ಯಾ ತಾ ಭವಂತಿ | ನ ಹಿ ವಿಸ್ತರಸ್ಯ ಪ್ರಮಾಣಮಸ್ತಿ ನ ಚಾಪ್ಯತಿಸಂಕ್ಷೇಪೋ5 ಮೈಪಾಯ ಲ್ಪಬುದ್ದೀನಾಂ ಸಾಮರ್ಧ್ಯಾಯೋಪಕಲ್ಪತೇ | ತಸ್ಮಾದನತಿಸಂಕ್ಷೇಪೇ ಯೋಗಗಳ ಉದ್ದೇಶ ಣಾನತಿವಿಸ್ತರಣ ಚೂದ್ದಿ ಸ್ವಾತಿ | ಏತಾವಂತೋ ಹ್ಯಲ್ಪಬುದ್ದೀನಾಂ ವ್ಯವಹಾರಾಯ ಬುದ್ದಿಮತಾಂ ಚ ಸ್ನಾ ಲಕ್ಷಣಾನುಮಾನಯಕ್ತಿ ಕುಶ ಲಾನಾಮನುಕ್ರಾರ್ಧಜ್ಞಾನಾಯೇತಿ ! (ಜ 24.) ಹೀಗೆ 500 ಕಷಾಯಗಳನ್ನು ಮುಗಿಸಿದ್ದಲ್ಲದೆ, ಮಹಾಕಷಾಯಗಳ ಲಕ್ಷಣವನ್ನು ಉದಾಹರಿಸುವದಕ್ಕೋಸ್ಕರ 50 ಮಹಾಕಪಾಯಗಳನ್ನು ಸಹ ವಿವರಿಸಲಾಯಿತು. ವಿಸ್ತಾರಕ್ಕೆ ಮಿತಿಯಿಲ್ಲ ಮತ್ತು ಅತಿಸಂಕ್ಷೇಪವು ಅಲ್ಪ ಬುದ್ದಿಯುಳ್ಳವರ ಬುದ್ದಿ ಸಾಮರ್ಥ್ಯಕ್ಕೆ ಸಾಕಾಗು