ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 445 - ಅ. XXII. ಮಲಗುವಿಗೆ ಆ 54. ಅವಾಕ್ ಶೀರ್ಷೋಚ್ಛಿರ್ಷನ್ನುಗ್ಗೋತ್ತಾನಸಂಕುಚಿತದೇಹಸ್ಥಿ ತತಾ ದ ದೋಷಕರವಾದ ಕ್ಷಿಣಪಾರ್ಶ್ವಶಾಯಿನಃ ಪ್ರದಾನಮಿತಿ ಸಪ್ತ ಶಯ್ಯಾದೋಷಾಃ | (ಸು. 562.) ತಲೆ ಕೆಳಗಾಗಿರುವದು, ತಲೆ ಎತ್ತರವಾಗಿರುವದು, ದೇಹವನ್ನು ಎದುರಿಗೆ ಬೊಗ್ಗಿಸಿರುವದು, ದೇಹ ಅಂಗಾತವಾಗಿರುವದು, ದೇಹವನ್ನು ಮುದುರಿಸಿರುವದು, ಕೂತಿರುವದು, ಬಲಮಗ್ಗ ಲಲ್ಲಿ ಮಲಗಿರುವಾಗ ವಸ್ತಿ ಕೊಡುವದು, ಇವು ಏಳು ಹಾಸಿಗೆಯ (ಮಲಗುವ) ದೋಷಗಳು. 55. - ಏವಮೇತಾಶ್ಚತ್ವಾರಿಂಶದ್ವಾಪದೋ ವೈದ್ಯನಿಮಿತ್ತಾಃ | ವೈದ್ಯ ನಿಮಿತ್ತವಾದ (ಸು. 562.) ದೋಷಗಳ ಸಂಖ್ಯೆ

  • * * * * * * * ಹೀಗೆ ಇವು ನಾಲ್ಕತ್ತನಾಲ್ಕು ಉಪದ್ರವಗಳು ವೈದ್ಯನಿಮಿತ್ತ ವಾಗಿ ಉಂಟಾಗತಕ್ಕವು

56. ಸ್ನೇಹ ಸ್ವಾಭಿಃ ಕಾರಣೈಃ ಪ್ರತಿಹತೋ ನ ಪ್ರತ್ಯಾಗಚ್ಛತಿ ತ್ರಿಭಿರ್ದೋ ಸ್ನೇಹವನ್ನು ಪೈರಶನಾಭಿಭೂತೋ ಮಲವ್ಯಾಮಿಲ್ಲೋ ದೂರಾನುಪ್ರವಿಷ್ಟೋಸ್ಪಿನ್ನ ಮೈದಾತುಕ ಸ್ಯಾನುರ್ಷೋಲ್ಲೋಕಭುಕ್ತವರ್ತೋಲ್ಟಾಶನಸ್ಯ ಚೇತಿ ವೈದ್ಯಾತುರ ದೋಷಗಳು ನಿಮಿತ್ತಾ ಭವಂತಿ | (ಸು. 562.) ಕಳುಹಿಸಿದಂಧ ಸ್ನೇಹವು ಎಂಟು ಕಾರಣಗಳಿಂದ ತ್ರಿದೋಷಗಳಿಂದ ತಡೆಯಲ್ಪಟ್ಟು ಹಿಂತಿರುಗಿ ಬಾರದೆ ಇರುತ್ತದೆ; ಯಾವವೆಂದರೆ,- ಆಹಾರದ ವಶವಾಗುವದರಿಂದ, ಮಲ ದೊಂದಿಗೆ ಬೆರಸಿಹೋಗುವದರಿಂದ, ದೂರದ ವರೆಗೆ ಪ್ರವೇಶವಾಗುವದರಿಂದ, ರೋಗಿಯು ೩ಗ್ಗವಾಗದಿರುವದರಿಂದ, ಸ್ನೇಹವು ಬಿಸಿಯಿಲ್ಲದಿರುವದರಿಂದ, ಅಲ್ಪವಾದ್ದರಿಂದ, ರೋಗಿಯು ಉಣ್ಣದಿರುವದರಿಂದ, ಉಂಡದ್ದು ಕಡಿಮೆಯಾದ್ದರಿಂದ, ಹೀಗೆ ಎಂಟು. ಇವು ವೈದ್ಯ ಮತ್ತು ಆತುರರಿಬ್ಬರ ನಿಮಿತ್ತದಿಂದ ಉಂಟಾಗುವಂಧವು. ತಡೆಯತಕ್ಕ 57. ಅಯೋಗಸ್ತೂಭಯೋರಾಧ್ಯಾನಂ ಪರಿಕರ್ತಿಕಾ ಪರಿಸ್ರಾವಃ ಪ್ರವಾಹಿ ವೈದ್ಯ ನಿಮಿತ್ತವಾದ ಕಾ ಹೃದಯೋಪಸರಣಮಂಗಪ್ರಗ್ರಹೋತಿಯೋಗೋ ಜೀವಾದಾನ ದೋಷಗಳು - ಮಿತಿ ನವ ವ್ಯಾಪದೋ ವೈದ್ಯನಿಮಿತ್ತಾ ಭವಂತಿ | (ಸು. 562.) ನಿರೂಹಾನುವಾಸನಗಳ ಅಯೋಗ (ಅಲ್ಪವಾಗಿರುವದು ಅಧವಾ ಅಲ್ಪಗುಣವುಳ್ಳದ್ದಾ ಗಿರುವದು), ಆಧ್ಯಾನ, ಪರಿಕರ್ತಿಕಾ, ಪರಿಸ್ರಾವ, ಪ್ರವಾಹಿಕಾ, ಹೃದಯೋಪಸರಣ, ಅಂಗ ಹಿಡಕೊಳ್ಳುವದು, ಅತಿಯೋಗ, ಜೀವಾದಾನ, ಇವು ಒಂಭತ್ತು ಸಂಕಷ್ಟಗಳು ವೈದ್ಯನಿಮಿತ್ತ ಉಂಟಾಗತಕ್ಕವು. ಷರಾ ವಮನವಿರೇಚನ ಅಧ್ಯಾಯದಲ್ಲಿ ಶೋಧನಸಂಬಂಧವಾದ ದೋಷಗಳ ವಿವರಣ ನೋಡಿರಿ ರೋಗನಿಮಿತ್ತ ವಾದ ದೋಷಗಳು, 58. ಆತುರನಿಮಿತ್ತಾಃ ಪಂಚದಶ ಆತುರೋಪವಚಿಕಿತ್ಸತೇ ವಕ್ಷ್ಯಂತೇ || (ಸು. 562.)