ಅ. XXVIII. - - - - - - 490 - ಪ್ರಾರಕ ವಿಧಿಯ ಪ್ರಾಗ್ನಕಸೇವಿತಮಧೋ ಬಲಮಾದಧಾತಿ ಉಪಯೋಗ ದದ್ಯಾಚ್ಚ ವೃದ್ದ ಶಿಶುಭೀರುವರಾಂಗನಾಭ್ಯಃ || (ಸು. 907-08.) ಪ್ರಾಧ್ಯಕ್ಷ ಎಂಬದು ಊಟಕ್ಕೆ ಮೊದಲು (ಆರಂಭದಲ್ಲಿ) ಕೊಡಲ್ಪಡುವಂಧಾದ್ದು. ಪ್ರಾಗ್ರಕವಾಗಿ ಸೇವಿಸಿದ ಔಷಧವು ಬೇಗನೇ ವಿಪಾಕವಾಗುತ್ತದೆ; ಬಲವನ್ನು ಕೆಡಿಸುವದಿಲ್ಲ; ಅನ್ನದಿಂದ ಮುಚ್ಚಲ್ಪಡುವದರಿಂದ ಪದೇ ಪದೇ ಬಾಯಿಯಿಂದ ಹೊರಗೆ ಬರುವದಿಲ್ಲ; ಮತ್ತು ಬಲಪಡುತ್ತದೆ. ಅದು ವೃದ್ಧರಿಗೂ, ಶಿಶುಗಳಿಗೂ, ಹೆದರುವವರಿಗೂ, ಉತ್ತಮ ಸ್ತ್ರೀಯರಿಗೂ, ಕೊಡತಕ್ಕಂಧಾದ್ದಾಗಿರುತ್ತದೆ. 4. ಅಧೋಭಕ್ಕಂ ನಾಮ ಯದ್ದು ಕ್ರಾಂತೇ ಪೀಯತೇ | ಅಧೋಭಕ್ಕ ವಿಧಿ ಪೀತಂ ಯದನ್ನಮುಪಯುಜ್ಯ ತದೂರ್ಧ್ವಕಾಯೇ, ಯ ಉಪಯೋಗ ಹನ್ಯಾದ್ಧ ದಾನ್ ಬಹುವಿಧಾಂಶ್ಚ ಬಲಂ ದಧಾತಿ | (ಸು. 908.) ಊಟದ ಅಂತ್ಯದಲ್ಲಿ ಕುಡಿಯುವಂಥಾದ್ದು ಅಧೋಭಕ್ತ ಎಂಬದು. ಊಟಮಾಡಿ ಕುಡಿದ ಔಷಧವು ಮೇಲಿನ ದೇಹದಲ್ಲಿ ಉಂಟಾದ ಬಹು ವಿಧವಾದ ರೋಗಗಳನ್ನು ನಾಶ ಮಾಡಿ, ಬಲವನ್ನು ಕೊಡುತ್ತದೆ. 5. ಮಧೈಭಕ್ತಂ ನಾಮ ಯನ್ಮಧ್ಯೆ ಭಕ್ತಸ್ಯ ಪೀಯತೇ || ಮಧೇಭ ವಿಧಿ ಮಧೈ ತು ಪೀತಮುಪಹಂತ್ಯವಿಸಾರಿಭಾವಾನ್ | ಯ ಉಪಯೋಗ ಯೇ ಮಧ್ಯದೇಹಮಭಿಭೂಯ ಭವಂತಿ ರೋಗಾಃ | (ಸು. 908.) ಊಟದ ಮಧ್ಯದಲ್ಲಿ ಕೊಡುವಂಥಾದ್ದು ಮಧೈಭಕ್ತ ಎಂಬದು. ಊಟದ ಮಧ್ಯ ದಲ್ಲಿ ಕುಡಿದ ಔಷಧವು, ಬೇಗನೇ ಕೆಳಗೆ ಇಳಿದು ಹೋಗದಿರುವದರಿಂದ, ಮಧ್ಯದೇಹವನ್ನು ಹಿಡಿದು ಉಂಟಾಗುವ ರೋಗಗಳನ್ನು ನಾಶಮಾಡುವದು. 6. ಅಂತರಾಭಕ್ತಂ ನಾಮ ಯದಂತರಾ ಪೀಯತೇ ಪೂರ್ವಾಪರಯೋ ರ್ಭಕ್ತಯೋಃ | ಅಂತರಾಭಕ್ಕೆ ವಿಧಿ ಕ. ಮನೋಬಲಕರನ ತಿದಿ ಯ ಉಪಯೋಗ ಹೃದ್ಯಂ ಮನೋಬಲಕರತಿದೀಪನೀಯಂ ಸಧ್ಯಂ ಚ ಸಂಭವತಿ ಚಾಂತರಭಕ್ರಮೇತತ್ | (ಸು. 908.) ಹಿಂದೆ ಮುಂದಿನ (ಬೆಳಿಗ್ಗಿನ ಮತ್ತು ಸಂಜೆಯ) ಊಟಗಳ ಮಧ್ಯದಲ್ಲಿ ಕೊಡಲ್ಪಡು ವಂಥಾದ್ದು ಅಂತರಾಭಕ್ತ ಎಂಬದು. ಇದು ಹೃದ್ಯ, ಮನಸ್ಸಿಗೆ ಬಲಕೊಡತಕ್ಕಂಧಾದ್ದು, ಮತ್ತು ಅತಿ ದೀಪನಕಾರಿಯಾದ್ದರಿಂದ ಪದ್ಧವಾಗಿರುತ್ತದೆ. ಷರಾ ಪಾರಾಂತರ ಪ್ರಕಾರ ಇದು ಸದಾ ಪಥ್ಯವಾದದ್ದು 7. ಸಭಕ್ತಂ ನಾಮೌಷಧೇಷು ಯತ್ಸಾಧ್ಯತೇ ಭಕ್ತಂ | ಸಭಕ್ತವಿಧಿಯ ಪಧ್ಯಂ ಸಭಕ್ತಮಬಲಾಬಲಯೋರ್ಹಿ ನಿತ್ಯಂ ಉಪಯೋಗ ತದ್ದೆಪಿಣಾಮಪಿ ತಧಾ ಶಿಶುವೃದ್ದ ಯೋಶ | (ಸು. 908.) ಉಪಯೋಗ -
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.