- 491 - e XXVIII ಔಷಧಗಳನ್ನು ಸೇರಿಸಿ ಊಟವನ್ನು ತಯಾರಿಸಿಕೊಡುವಂಧಾದ್ದು ಸಭ ಎಂಬದು. ಅದು ಸ್ತ್ರೀಯರಿಗೂ, ಬಲಹೀನರಿಗೂ, ಔಷಧವನ್ನು ದ್ವೇಷಿಸುವವರಿಗೂ, ಶಿಶುಗಳಿಗೂ, ವೃದ್ಧರಿಗೂ, ಯಾವಾಗಲೂ ಪಧ್ಯವಾಗಿರುತ್ತದೆ. 8. ಸಾಮುದ್ಧಂ ನಾಮ ಯದ್ಧ ಕನ್ಯಾದಾನಂತೇ ಚ ಪೀಯತೇ | ಸಾಮುದ್ಧ ವಿಧಿಯ ದೋಷೇ ದ್ವಿಧಾ ಪ್ರತಿಸೃತೇ ತು ಸಾಮುದ್ಧ ಸಂಜ್ಞೆ ಉಪಯೋಗ ಮಾದ್ಯಂತರ್ಯ ದಶನಸ್ಯ ನಿಷೇವ್ಯತೇ ತು | (ಸು. 908.) ಊಟದ ಆದಿಯಲ್ಲಿಯೂ, ಅಂತ್ಯದಲ್ಲಿಯೂ, ಕೊಡಲ್ಪಡುವಂಥಾದ್ದು ಸಾಮುದ್ಧ ಎಂಬದು. ದೋಷಗಳು ಎರಡು ವಿಧವಾಗಿ (ಮೇಲಕ್ಕೂ ಕೆಳಗೂ,) ಹೊರಟಿರುವ ಸಂಗತಿ ಯಲ್ಲಿ, ಊಟದ ಆದಿಯಲ್ಲಿ ಯೂ ಅಂತ್ಯದಲ್ಲಿಯೂ ಸಾಮುದ್ಧ ಎಂಬದು ಸೇವಿಸಲ್ಪಡು ತದೆ. ಉಪಯೋಗ 9. - ಮುಹುರ್ಮುಹುರ್ನಾಮ ಸಭಮಭಕ್ತಂ ವಾ ಯದೌಷಧಂ ಮುಹು ಮುಕುರ್ಮುಹುಃ ರ್ಮುಹುರುಪಯುಜ್ಯತೇ | ವಿಧಿಯ ಶ್ವಾಸೇ ಮುಹುರ್ಮುಹುರತಿಪ್ರಕೃತೇ ಚ ಕಾಸೇ ಹಿಕ್ಕಾನಮಿಷು ಚ ವದನ್ನುಪಯೋಜ್ಯಮೇತತ್ | (ಸು. 908.) ಅನ್ನದೊಂದಿಗೆಯಾಗಲಿ, ಊಟವಿಲ್ಲದೆಯಾಗಲಿ, ಪದೇಪದೇ ಉಪಯೋಗಿಸಲ್ಪಡುವ ಔಷಧವು ಮುಹುರ್ಮುಹುತಿ ಎಂಬದು. ಅದು ಉಬ್ಬಸದಲ್ಲಿ ಯೂ, ಬಿಕ್ಕಟ್ಟಿನಲ್ಲಿ ಯೂ, ವಾಂತಿ ಯಲ್ಲಿಯೂ, ಅತಿಯಾಗಿ ಬೆಳೆದ ಕೆಮ್ಮಿನಲ್ಲಿಯೂ, ಉಪಯೋಗಿಸಲ್ಪಡತಕ್ಕಂಧಾದ್ದಾಗಿ ಹೇಳುತ್ತಾರೆ. 10. ಗ್ರಾಸಾಂತರಂ ನಾಮ ಯಂಡಮ್ಯಾ ಮಿಶ್ರಂ || ಗ್ರಾಸಾಂತರ ವಿಧಿ ಗ್ರಾಸಾಂತರೇಷು ವಿತರೇಮನೀಯಧೂಮಾನ್ ಯ ಉಪಯೋಗ ಶ್ವಾಸಾದಿಷು ಪ್ರಧಿತದೃಷ್ಟಗುಣಾಂಶ್ಚ ಲೇಹಾನ್ | (ಸು. 908-09.) ತುತ್ತಿನೊಂದಿಗೆ ಮಿಶ್ರವಾದದ್ದು ಗ್ರಾಸಾಂತರ ಎಂಬದು ವಮನಕ್ಕಾಗಿ ಸೇವಿಸುವ ಧೂಮಗಳನ್ನು ಮತ್ತು ಉಬ್ಬಸ ಮುಂತಾದ ರೋಗಗಳಲ್ಲಿ ಪ್ರಸಿದ್ಧವಾದ ಮತ್ತು ನೋಡಿದ ಗುಣಗಳುಳ್ಳ ಲೇಹಗಳನ್ನು ತುತ್ತುಗಳ ನಡುವೆ ಸೇವಿಸತಕ್ಕದ್ದು. 11. ಕಫೋಕೇ ಗದೇ ನಾನ್ನಂ ಬಲಿನೋ ರೋಗರೋಗಿಣೋಃ | - ಅನ್ನಾದೌ ವಿಗುಣೋಪಾನೇ ಸಮಾನೇ ಮಧ್ಯ ಇಷ್ಯತೇ || ವಾದ್ಧಟನ ಪ್ರಕಾರ ವ್ಯಾನೇಂತೇ ಪ್ರಾತರಾಶಸ್ಯ ಸಾಯಮಾಶಸ್ಯ ತತ್ತರೇ | ಕಾಲಭೇದಗಳ ಉಪಯೋಗೆ ಗ್ರಾಸಗ್ರಾಸಾಂತಯೋತಿ ಪ್ರಾಣೇ ಪ್ರದುಷ್ಟೇ ಮಾತರಿಶ್ವನಿ !! ಉಪಯೋಗ ಮುಹುರ್ಮುಹುರ್ವಿಷಚ್ಛರ್ದಿಹಿಕ್ಕಾತೃಟ್‌ಶ್ವಾಸಕಾಸಿಷು || 62*
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.