ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಜನಪದ ಕಥೆಗಳು

ಅವಳನ್ನು ಮನೆಯಿ೦ದ ಹೊರಗೆ ಹಾಕಿಸಿದಳು. ಜಲಕನ್ನಿಕೆಯ ಕೂಡ ತಮ್ಮನ ಲಗ್ನ ಧಾಮಧೂಮದಿ೦ದ ಮಾಡಿದರು. ಆ ಬಳಿಕ ನಾಲ್ವರೂ ಅಣ್ಣತಮ್ಮರು ಒ೦ದೇ ಕಡೆಯಲ್ಲಿ ಇರತೊಡಗಿದರು.

 •