"ಗೀರ್ವಾಣ ಭಾಷೆಯೇಕೆ? ಗೊಲ್ಲಗೆ ” ಎಂಬಂತೆ ಮನೆಯಲ್ಲಿ ಕೆಲಸ ಕಾರ್ಯ
ಗಳನ್ನು ಮಾಡಿಕೊಂಡಿರಬೇಕಾದ ಹೆಣ್ಣು ಮೂಳಿಗೇಕೆ ಓದಿನಗೋಜೆಂದು
ತಾತ್ಸಾರವಾಡದೆ ಕುಲವರ್ಧಿನಿಯ ಉಚಿತ ವಿದ್ಯಾಭ್ಯಾಸಕ್ಕೂ ಒಬ್ಬ
ಉಪಾಧ್ಯಾಯನನ್ನು ಸ್ವಂತವಾಗಿ ನೇಮಿಸಿದನು.
ಹುಟ್ಟಿದ ಮಕ್ಕಳಲ್ಲಿ ಬದುಕುವುದು ಅಪೂರ, ಬದುಕಿದವರೆಲ್ಲರ ಬುದ್ಧಿವಂತರಾಗುವುದು ಇನ್ನೂ ಅತಿಶಯ ಹಾಗೆಯೆ ದೇವದತ್ತನಿಗಾದ ಆರುಮಕ್ಕಳನೂ ಬಾಲ್ಬವನ್ನು ಕಳದುಳಿದಾಗ್ಯೂ ಎಲ್ಲರೂ ವುತ್ಪನ್ನರಾ ಗಲಿಲ್ಲ, ವಿದ್ಯಾಭ್ಯಾಸಕ್ಕಾರಂಭ ಮಾಡಿದವರಲ್ಲಿ ಕೆಲವರು ಮನೆಯಿಂದ ಸಾಠ ಶಾಲೆಗೆ ಬಲವಧ್ವಂಧದಿಂದ ಹೊರಟಾಗ ಅಲ್ಲಿಗೆ ಹೋಗದೆ ಅಡ್ಡದಾರಿ ಯನ್ನು ಹಿಡಿದುಹೋಗಿ ವಿದ್ಯಾಸದನವನ್ನು ತಪ್ಪಿಸಿಕೊಂಡು ಸರಿಯಾದ ವೇಳಗೆ ಮನೆಗೆ ಬರುವರು, ಕೆಲವರು ಕ್ರಮವಾಗಿ ಹೋದಾಗೂ ಸಹಾ ಧ್ಯಾಯಿಗಳೊಡನೆ ಮಾತನಾಡುತ್ತಲ ಚೆನ್ನೈಗಳಲ್ಲಿ ಕಾಲ ಕಳದು ಅಧ್ಯಾಪಕರು ಹೇಳದುದಕ್ಕೆ ಗಮನ ಕೊಡುವುದಿಲ್ಲ, ಕೆಲವರು ಯಾವಾ ಗಲೂ ಆಟಗಳಲ್ಲಿ ಆಸಕ್ತರಾಗಿ ಓದಿನಲ್ಲಿ ಉತ್ಸಾಹವಿಲ್ಲದೆ ಬರುತಬರುತ ತಮ್ಮ ವರ್ಗದಲ್ಲಿ ಹಿಂದಕ್ಕೆ ಬೀಳುವರು ಬಹುಸ್ಸಿ ವಿದ್ಯಾರ್ಥಿಗಳು ಮಾತ್ರ ಸರದಾ ವಿದ್ಯಾಸನಿಗಳಾಗಿದ್ದು ಉಪಾಧ್ಯಾಯರ ಸಮ್ಮುಖದಲ್ಲಿ ಕುಳಿತು ಅವರು ಹೇಳಿದುದನ್ನು ಸ್ವಲ್ಪವೂ ಬಿಡದೆ ಗ್ರಹಿಸಿ, ಪ್ರವೀಣರಾಗು ವರು, ಅದರಂತೆ ದೇವಪ್ಪನ ಮಕ್ಕಳಲ್ಲಿ ಎರಡನೆಯವನಾದ ಸತ್ಯವ್ರತನು ಮತ್ತು ಕನಿಷ್ಠನಾದ ನೀನು ಮಾತ್ರ ಬಹುಕಾಸ್ತ್ರ ಪಾರಂಗತರಾಗಿ ರಾಜ ಕೀಯ ಕಾಯಂತ್ರವನ್ನು ನಿರ್ವಹಿಸುವುದರಲ್ಲಿ ಸಮರ್ಥರಾದರು, ನೀಲ ನಿಗೆ ವಿದ್ಯೆಗೆ ತಕ್ಕ ಧೈವಿರಲಿಲ್ಲ, ಸತ್ಯವ್ರತನಲ್ಲಿ ವಿವೇಕದೊಂದಿಗೆ ವಿನ ಯವೂ ಸಾಹಸದೊಂದಿಗೆ ದೈವೂ ಸೇರಿ ಚಿನ್ನದಲ್ಲಿ ರತ್ನವು ಮೆರೆಯುತಿ ವಂತ ಪ್ರಕಾಶಿಸಿತು. ಮಿಕ್ಕ ಮುವ್ವರು ಹುಡುಗರು ಶುದ್ಧ ಸೋಮಾರಿ
ಪುಟ:ಉಲ್ಲಾಸಿನಿ.djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨
ಕರ್ಣಾಟಕ ಗ್ರಂಥಮಾಲೆ