ಉಲ್ಲಾ ಸಿನಿ. » ಗಳಾದರು, ಕುಲವರ್ಧಿನಿಯು ನೋಡುವುದಕ್ಕೆ ಬಹಳ ದರ್ಕನೀಯಳಾಗಿ ದರೂ ಅವಳ ಚರ್ಮಚಕ್ಷಗಳು ಮಾತ್ರ ವಿಕಸಿತವಾಗಿ ಒಂದೊಂದು ಸೀರೆ ಯುಗಲವಿದ್ದುದೇ ಹೊರತು ಜ್ಞಾನನೇತ್ರದ ರೆಪ್ಪೆಗಳು ಅಧ್ಯಾಪಕನ ಆವೃವ ಹಿತ ಚಿಕಿತ್ಸೆಯಿಂದ ಸಹ ವಿರಳವಾಗಲಿಲ್ಲ. ಈ ಆವೃಂತ ಕುಶದೀಪವನು ಒಬ್ಬ ಚಕ್ರೇಶ್ವರನು ಕುಲಾವತಿಯೆಂಬ ಮುಖ್ಯ ಪಟ್ಟಣದಲ್ಲಿ ಪಾಲಿಸುತ್ತಿದ್ದನು, ಕುಕಸ್ಥರಿಗೂ ಅವರಿಗೆ ಇನ್ನೂ ರು ಯೋಜನ ದೂರದಲ್ಲಿರುವ ಪುರ ದ್ವೀಪದ ವರಿಗೂ ಅನಾದಿ ಕಾಲೀನ ವಾದ ದ್ವೇಷವಿತ್ತು. “ ಸೌದೆಯ ಹೊರೆಯನ್ನು ಹಾಗೆಯೇ ಮುರಿಯು ವುದು ಅಸಾಧ್ಯ, ಬಿಚ್ಚಿದಮೇಲೆ ಒಂದೊಂದನ್ನಾಗಿ ಸುಲಭದಿಂದ ಮುರಿದಿ ಡಬಹುದು, ಅದರಂತೆ ಸಮೀಪವಾಸಿಗಳಾದ ನಾವೇ ಹೀಗೆ ಪರಸ್ಪರ ವಿರೋ ಧಿಗಳಾಗಿದ್ದರೆ ಸಹಾಯ ರಹಿತರಾದ ನಮ್ಮಲ್ಲಿ ಯಾರನ್ನಾಗಲಿ ಪರರಾಜರು ಬಂದು ನಿಮಿಷಾರ್ಧದಲ್ಲಿ ಸೋಲಿಸಬಹುದು. ಆದುದರಿಂದ ನಾವು ವಿರೋಧ ವನ್ನು ಬಿಟ್ಟು ಸ್ನೇಹಬಾವದಿಂದ ಒಬ್ಬರ ಕತ್ಮ ಸುಖಗಳನ್ನು ಮತ್ತೊ ಬೈರು ವಿಚಾರಿಸಿಕೊಳ್ಳಬೇಕು, ಇದಕ್ಕೆ ದೇಹಾನುಬಂಧವೇ ಮುಖ್ಯ ಸಾಧಕ, ಸಂಬಂಧ ಮಾಡಿದವೆ. ' ಎಂತಹ ಕಲಹ ಬಂದಾಗೂ ಶಾಂತ ಎಾಗಿ ಹೋಗುವುದು ” ಎಂದು ಕುಶದೀಪದ ಚಕ್ರವರ್ತಿಗಳ ವಂಶೀಯ ನಾದ ಉದ್ದಾಮಕರ್ಮನು ಯೋಚಿಸಿ, ಪುಪ್ಪರ ದ್ವೀಪದ ದೊರೆಯು ಮುಗ ಳನ್ನು ಲಗ್ನವಾದನು, ಇದರಿಂದ ಪುಷ್ಕರದವರು ಕುಲದೀಪಕ್ಕೆ ಧಾರಾಳ ವಾಗಿ ಹೋಗಿಬರುವ ರೂಢಿಯು ಬಿತ್ತು, ಉದ್ದಾರಕರ್ವುನು ಉತ್ತಮ ಪದವಿಯನ್ನು ಸೇರಿದ ಬಳಿಕ ಆತನ ಮಗನಾದ ಸುಶಿಲನು ತನ್ನ ಪ್ರಜೆಗ ಳಲ್ಲಿ ಅನುರಾಗ ವುಳ್ಳವನಾದರ ತವರುಮನೆಯ ಕಡೆ ಪಕ್ಷಪಾತದಿಂದ ಆ ಜನರನ್ನೇ ದೊಡ್ಡ ದೊಡ್ಡ ಅಧಿಕಾರಿಗಳಿಗೆ ನೇಮಿಸುತ್ತಿದ್ದನು. ಇದು ಕುತ ದ್ವೀಪವಾಸಿಗಳಿಗೆ ಸಮ್ಮತವಾಗಲಿಲ್ಲ, ಇದನ್ನರಿತು ತನ್ನ ಪ್ರಜೆಗಳಲ್ಲಿಯ ಬ
ಪುಟ:ಉಲ್ಲಾಸಿನಿ.djvu/೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.