ರ್ಆಟಕ ಗ ಂಥವಳ. + ತನಗೆ ಮಮತೆ ಇರುವುದೆಂಬುದನ್ನ ಸ್ಪಶ್ಯವಾಗಿ ತೋರ್ಪಡಿಸುವಂತೆ ದೇವ ದತ್ತನ ಮಗಳು ಕುಲವರ್ಧಿನಿಯನ್ನು ಮದುವೆಯಾದನು. ಆದರೂ ದೇವದ ತನು ಪುರದವರನ್ನು ಬಹಳವಾಗಿ ಪೀಡಿಸುವನೆಂಬ ನೆವದಿಂದ ನೀಲ ನನ್ನು ಮುಂದೆ ಅಂತಹ ತಪ್ಪು ಮಾಡುವದಿಲ್ಲವೆಂಬ ಬಗ್ಗೆ ನಿರೆಯಾಗಿರು ವಂತೆ ಪುರಾಧಿಪತಿಯಾದ ಉಗ್ರನಾಸ್ಥಾನದಲ್ಲಿ ಅವನಿಷ್ಟ್ಯದಂತೆ ಬಿಟ್ಟನು. ಅವಸಾನಕಾಲವು ಮರವಾಗಲು, ದೇವದತ್ತನು ರಾಜ್ಯವನ್ನು ಗಂಡುಮಕ್ಕಳಿಗೆ ಸಮಭಾಗವಾಗಿ ಹಂಚಿಕೊಟ್ಟನು, ಸಮುದ್ರಾಂತ್ಯವಾದ ಕುಶಖಂಡಕ್ಕೆ ಅಧಿರಾಜರಾಗುವ ಸತ್ಯವತರು ಹೀಗೆ ಆದಿಯಲ್ಲಿ ಕೈ ಬೆರ ಳುಗಳ ಮೇಲೆ ಪಸರಿಸಿ ಲೆಸ್ಬಿ ಮಾಡಬಹುದಾದ ಏಳೆ೦ಟು ಹಳ್ಳಗಳೆಡೆಯು ನಾದನು, ನೀಲನ ಭಾಗವು ಸವ್ರತನಧೀನದಲ್ಲಿಯೇ ಇತ್ತು. ತಿಲಕ ಗಾರುಡಲೋಹಿತ ಇವರು ತಮ್ಮ ದುಂದು ವೆಚ್ಚದಿಂದ ಸ್ವಲ್ಪ ದಿವಸದಲ್ಲಿಯೇ ಮಾನ್ಯಗಳನ್ನು ಆಧಾರವಾಗಿ ಜೀವಿಸಬೇಕಾದ ಸ್ಥಿತಿಗೆ ಬಂದರು. ಸತ್ಯ ವ್ರತನು ಅವರ ಹಳ್ಳಿಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅವರಿ ಗೆಲ್ಲ ಸುವರ್ಣಾದಾಯದ ವರ್ಷಾಶನವನ್ನು ಕಲ್ಪಿಸಿಕೊಟ್ಟು ಇಡೀ ಸಂಸ್ಥ ನಕ್ಕೆ ಒಬ್ಬನ ಸಾವಂತರಾಜನಾದನು. ಹೀಗೆ ಪದವಿಯು ಹೆಚ್ಚಿದಾಗ್ಯೂ ಗರರಡದೆ ಪರಾಕ್ರಮವನ್ನು ಅಡಗಿಸಿ ಮೈದುನನಾದ ಸುಶಿಲನು ಹೇಳಿ ದಂತೆ ನಡೆಕೊಂಡು ಆತನ ವಿಶ್ವಾಸಕ್ಕೆ ಪಾತ್ರನಾಗಿ ಕ್ರಮೇಣ ಮಂತ್ರಿಸ್ಥಾನ ವನ್ನು ಹೊಂದಿದನು. ಎರಡನೆಯ ಅಧ್ಯಾಯ. ಸ್ತ್ರೀ ವ್ಯಾಮೋಹ. ಸತ್ಯವ್ರನು ತನ್ನ ಹಿರಿಯರಂತೆ ಪುರದವರನ್ನು ದ್ವೇಷಿಸಲಿಲ್ಲ. ಒಂದುಸಲ ಉಗ್ರನ ಪ್ರಜೆಗಳು ಆತನ ಹಿಂಸೆಯನ್ನು ತಾಳಲಾರದೆ ಬೇರೆ
ಪುಟ:ಉಲ್ಲಾಸಿನಿ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.