ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಟಕ ಗ್ರಂಥಮಾಲೆ. ೧೩:೩೩, ೨೯ ನವೆಂಬರ್ ೨೦೨೦ (UTC)Ananth subray(Bot) (ಚರ್ಚೆ) ೧೩:೩೩, ೨೯ ನವೆಂಬರ್ ೨೦೨೦ (UTC) Ananth subray(Bot) (ಚರ್ಚೆ) ~ (ಎಂದು ಕನಕಲತೆಯುಂ ಕಂಡು ಬೆಕ್ಕಸಂದಾಳು) ಉ | ಮಾ | ಸೊನ್ನೆಯ ಬಳ್ಳಿಯೋ ತೊಳಗುವಾ ಸೆಳೆಮಿಂಚೊ ಕರಂ ವಿರಾಜಿಸು | ಹೊನ್ನಮೊ ಚೆಲ್ಪನಿಂಬೊ ಪವಮಿಂ ಬಗೆಗೊಂಡೆಸೆವಿಚ್ಛೆ ಗಾರ್ತಿಯೋ ! ಕನ್ನೆಯೊ ಪಾಲ್ ಡಲ್ಲು ನರಿಯೊ ಸುರನಾರಿಯೊ ನೋಡ ವೀಕೆಯಂ | ಕೆನ್ನ ಮೊರು ಮನ್ಮನವ ನಿರ್ಕುಳಿಗೊಂಡಪಳೆಂ ವಿಚಿ ತಮೋ || ಎಲೆ ವನಿತಾಮಣಿ : ನೀನದಾರ್ ? ಕನಕಲತ (ತಲವಾಗಿಸಿ) ನಾಂ ವಿಕ್ರಮನಿಂಹ ಮಹಾರಾಜನ ಮಡದಿ. ಈಗ ೪ಾರಿಪೋದ ನೀಚನಿಂತಪ್ಪ ಘೋರಕೃತ್ಯಮಂ ಸಮೊದಿರ್ಸಂ. ಅರಿಕೇಸರಿ-ಎಲೆ ಕಾಂತೇ ! ಅಂಜದಿರಂಜದಿರ್. ನಾಂ ಅನರ್ಥಪುರಕೊಡೆಯ ನಾದ ಅರಿಕೇಸರಿಯೆಂ, ನೀನಿನ್ನೆನ್ನ ಪಟ್ಟಮಹಿಷಿಯಾಗಿರ. ಕನಕಲತೆ-ಎಲೈ, ನೀನಿಂತು ನುಡಿವುದು ಯುಕ್ತನಲು, ಕಂದ | ಅಳರತ್ತಣಿಂದೆ ಪೊರೆದನು || ಮೊಲವಿಂದುಣಲಿಕ್ಕಿದಾತನುಂ ನಿಜಪಿತನುಂ | ಇಳೆಯೊಳೋದ್ಯಾಗುರುವಂ | ಸಲೆಜನಕ ಸಮಾನರೆಂದು ನುಡಿವರ ತಿಳಿದರ್ || ೩೧ | ನೀನೀಗಳನ್ನ ನಳ ರತ್ತಣಿಂ ಕಾಪಿಟ್ಟೆ ಅದರಿಂದೆನಗೆ ಜನಕ ಸಮಾನ - - ನಲ್ಲೆ: ಅರಿಕೇಸರಿ-ಎಲೆಗೇ : ತೋಳಿನ ಮಗಳೇ ! ನೀನೆನಗೆ ನೀತಿಯಂ ಕಲಿಸುವೆ ಹೀಂ, ನಡೆನಡೆ. ಸೆಂಡವಾಸದೊಳಿರ್ಪ ಪೆಂಡಿರ ತೊಂಡಿಕೊಳ್ಳಿ ಯಾಗಿ ಬಾಳಪೆ (ಎಂದು ಕನಕಲತೆಯಂ ಬಳ್ಮೆಯಿಂ ಸಳೆದುಯ್ದು) - ಇ೦ ತಿ ದು > ಕನಕಲತಾ ವಿಯೋಗವೆಂಬೆರಡನೆಯ೦ಕಂ .