ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತಿಯಾ೦ಕ ೦. ( ಅನಂತರಂ ಮಃದಾರಿಕ ಸಾಧನಿಕಯರ ಪುಗುವರೆ:- ) ಸುಧನಿಕೆ-ಮಧೂಲಕಹತಕ ನನ್ನೊಡೆಯನಾದ ಚಂಡವಿಕ್ರಮನಂ ಕೊಂದು ನಮ್ಮ ಸ್ವಯಂ ಪ್ರಭಾದೇವಿಯಂ ಸೆರೆಗೆಯ್ದು ತಾನೆ ಅರಸುಗೆಯ್ಯು ತಿರ್ಸನ, ಅಕಟಕಟಾ, ಎಮ್ಮ ದೇವಿಗೆ ಎಂತಪ್ಪ ಗತಿ ಸಮನಿ ನಿದುದು ! ಅ8 ! ವಿಧಿ ವಿಲಾಸಮತಿ ವಿಚಿತ್ರ ಮೈಸೆ ; ಉ | ವಾ || ಈಗಳೆ ಸಾರ್ವಭೌಮನೆನಿಸುತ್ತೆಳೆಯಂ ಸಲಪುತ್ರನ ಲೈವೆ | ತ್ರಿಗಳ ನೃತ್ಯನಾಗಿ ಪರಸೇವೆಯೊಡರ್ಚುತ ಮೈದೆ ಶೋಕಿಸು || ತಿಗಳ ಪುತ್ರ ಮಿತ್ರ ಧನ ವಸ್ತ್ರ ಸಮೂಹಮನೊಂದಿ ಬಿಗಿಮ | ಶ್ರೀ ಗಳೆ ಭಾಗ್ಯಹೀನನೆನಿಸಂ ಮನುಜಂ ವಿಧಿ ದುರ್ವಿಲಾಸದಿಂ || || ೩೦ || ಮಂದಾರಿಕೆ-ಎಲೆ ಸಾಧನಿಕೆ : ಈಗಾಮಿನ್ಸೆವುದು. ಸಾಧನಿಕೆ-ವಿಮಲ ನಗರವುಂ ಸಾರ್ದು ಕನಕಲತಾ ವಿಕ್ರಮನಿಂಹರಡಿದಾವ ರೆಯ ನೀಲಗಿಸುತೆ ಬಾಳ್ವೆ ನಡೆ. ಮಂದಿ:ರಿಕೆ.ಎಲೆಗೇ ! ಕಂಚುಕಿಯಾದ ಆರ್ಯಜರಂತಕನೆಕ್ಕಿದ. ಸುಧನಿಕೆ-ಅನಂ ಸೆರೆವನೆಯಂ ಕಾಪುಗೆಯ್ಯುತ್ತಿರ್ದ೦. ಮಂದಾರಿಕೆ - ಮಾಲಿನಿ ಯೆಲ್ಲಿದಳ ಸಾಧನಿಕ-ಮಾಲಿನಿ ಮಧೂಲಕನ ಪಟ್ಟ ಮಹಿಷಿಯಾಗಿ ಮೊಡವಾಸದೊಳ್ ನಲಿಯುತ್ತಿರ್ಸ೪. ಮಂದಾರಿಕೆ-ಅಚ್ಚರಿ ! ಅಚ್ಚರಿ!! ಸುಧನಿಕ-ಅಚ ರಿಯೇಕೆ ?