ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಾಳಿಯ ನಾಟಕಂ, ವಿರೂಪಕಂ-ಎಲೆ ಕೆಳೆಯಾ ! ಚೆನ್ನಾದುದು ಚೆನ್ನಾದುದು, ಕಂ| ಪುರುಷಂಗಾಪರ್ವತದಂ | ತಿರಲಡಸುಗುಮಡರ್ಗಳಕಟ ವಿಧಿವಕತೆಯಿಂ || ತರದಿಂದವರೊಯ್ಯನೆನೆಯಮ್ | ಗರೆಗುಂ ತದ್ವಿಧಿ ವಿಪಾಕದಿಂದಂ ಪುಲ್ || ೫ || ಅದರಿಂ ನಡೆ, ಇತಿಂದೆಲೆವನೆ ಮೆರೆದಿರ್ಪುದು ಅದೆಂ ಸನದು ಅಲ್ಲಿ ರ್ಪ ಮುನಿವರ್ಯರ ದರ್ಶನಮುಂ ಕೈಗೊಳ್ಳೆಂ. ರಾಮುಂ-( ಬಲಗಣ್ಣಲುಗಿದಂತಭಿನಯಿಸಿ ) ಕಂ|| ಕಾರಣವಿಲ್ಲದೆಬಲಗ | . ರಂತಿರೆ ಸಾರುತಿರ್ಕುಮೆನ್ನೆರ್ದೆಯೊಳ್ ಮೆದ 1 ದೋರಿರ್ಕುಂ ಸಂತಸವುಂ | ಮಾರಾರಿಯ ಕೃಪೆಯಿನೇಂ ಶುಭಂ ಸಮುನಿಕುವೆ: # ೬೭ ಒಳ್ಳಿತ್ತು, ಋಷ್ಯಾಶ್ರಮಮಂ ಪೊಕ್ಕು ಆವರ ನರಕೆಯಂತೆ ಯೊಳ್ ತಳೆದಪಂ - ( ಎಂದೆಲ್ಲರುಂ ತೆರಳ‌ ) (ಬಳಕ್ಕೆ ಸಮರ್ಥಕನೆಂದು) ಸಮರ್ಥಕಂ-ಓಜನಾ೦ತಿಯಂತೆ ಹೊಮದ್ರವ್ಯಂಗಳನನುಗೆಯ ಸೆಂ. - ( ಎಂದಂತಗೆ ) ( ಅನಂತರ ಪ್ರಮವಾನಂದಂ ಪ್ರವೇತಿಸಿ ) ಪ್ರಮಥಾನಂದಂ-ಎಲೆ ಸಮರ್ಥಕ : ಎಲ್ಲಮುಮಂ ಸಜ್ಜುಗೊಳಿಸಿದೆಯೆಂ? ಸಮರ್ಥಕಂ -ಅ೦ ಎಲ್ಲಮುಮಂ ಸಜ್ಜುಗೊಳಿಸಿದೆ. ( ಎಂದೆ. ಪೀಠ ತುಂ ತೋರಿ) ದೇವ ಪವಿತ್ರಾ ಸ್ತರಣದೊಳಗೆ ಮಂಡಿಪುದು. ಪ್ರಮಥಾನಂದಂ-( ಆಸ್ತರಣದೊಳೆ ಕರ್ದು ಅಗಿನಿಯಂಹತಡೆರ್ಚಿ ) ಕಂ|| ಮುನಿಗಳಿಗೆ ಬೆಳ್ಳಾಹವ್ಯಮ | ನನುವಿಂ ಕೊಂಡುಯ್ಯು ವಾಸವಾಗಿವಾ ||